ಕಲೆಗಾರ ಆ ದೇವರು ಒಬ್ಬನೆ ಕಲೆಗಾರ
ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
ಪಂಚಮಸ್ವರ ಕೇಳುತ ದೇವರೆ ತಲೆದೂಗಿದ
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ನನ್ನ ಜೀವ, ನನ್ನ ಭಾವ, ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
ಪಂಚಮಸ್ವರ ಕೇಳುತ ದೇವರೆ ತಲೆದೂಗಿದ
ಕಲೆಯಲಿ ಅರಳುವ ಈ ಹೂವಿಗೆ
ಒಲವಿನ ಹೃದಯದ ಪನ್ನೀರಿದೆ
ನನ್ನೆದೆ ಪಲುಕುವ ಈ ರಾಗಕೆ
ಪ್ರೀತಿಸಿ ಪಡೆದವನ ಶೃತಿ ಇದೆ
ಈ ಹಾಡಲಿ ಅಪಸ್ವರವೆಲ್ಲಿದೆ
ಈ ಬಾಳಲಿ ಅಪಜಯವೆಲ್ಲಿದೆ
,ನನ್ನ ಜೀವ, ನನ್ನ ಭಾವ
ಕಲಾದೇವನಿಗೆ ಸಿಂಗರಿಸೋ ಹೂಗಳು
||ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು||
ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು
||ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು||
ಕಲೆಗಾರ ಆ ದೇವರು ಒಬ್ಬನೆ ಕಲೆಗಾರ
ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
ಪಂಚಮಸ್ವರ ಕೇಳುತ ದೇವರೆ ತಲೆದೂಗಿದ
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ನನ್ನ ಜೀವ, ನನ್ನ ಭಾವ, ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಮಾಮರಗಳ ಮಾಡಿದ ಕೋಗಿಲೆಗಳ ನೀಡಿದ
ಪಂಚಮಸ್ವರ ಕೇಳುತ ದೇವರೆ ತಲೆದೂಗಿದ
ಕಲೆಯಲಿ ಅರಳುವ ಈ ಹೂವಿಗೆ
ಒಲವಿನ ಹೃದಯದ ಪನ್ನೀರಿದೆ
ನನ್ನೆದೆ ಪಲುಕುವ ಈ ರಾಗಕೆ
ಪ್ರೀತಿಸಿ ಪಡೆದವನ ಶೃತಿ ಇದೆ
ಈ ಹಾಡಲಿ ಅಪಸ್ವರವೆಲ್ಲಿದೆ
ಈ ಬಾಳಲಿ ಅಪಜಯವೆಲ್ಲಿದೆ
,ನನ್ನ ಜೀವ, ನನ್ನ ಭಾವ
ಕಲಾದೇವನಿಗೆ ಸಿಂಗರಿಸೋ ಹೂಗಳು
||ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು||
ನನ್ನ ಜೀವ, ನನ್ನ ಭಾವ, ಕಲಾದೇವನಿಗೆ ಸಿಂಗರಿಸೋ ಹೂಗಳು
||ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು, ಅದು ಚಿರಕಾಲ ಕೇಳಬೇಕು||
Hadondu Hadabeku-solo song lyrics from Kannada Movie Rasika starring Ravichandran, Bhanupriya, Shruthi, Lyrics penned by Hamsalekha Sung by Chithra, Music Composed by Hamsalekha, film is Directed by Dwarakish and film is released on 1994