ಕಲೆಗಾರ ........ಆ ದೇವರು ಒಬ್ಬನೆ ಕಲೆಗಾರ
ಹೂಮನಗಳ ಮಾಡಿದ ಪ್ರೀತಿಯ ಮಧು ತುಂಬಿದ
ಚಂದದ ಹೊಸ ಜೋಡಿಯಾ ಬಾಳಲಿ ಕಲೆ ಹಾಕಿದ
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ನಮ್ಮ ಬಾಳು….ನಮ್ಮ ಬದುಕು
ಕಲಾ ದೇವನಿಗೆ ಸಿಂಗರಿಸೋ ಹೂಗಳು
ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಸಾವಿರ ಮುಳ್ಳಿದ್ದರು ಮಿಂಚುವುದು ಗುಲಾಬಿ ಹೂ
ಸಾವಿರ ಸುಳ್ಳಿದ್ದರು ಮೆರೆಯುವುದೇ ಸತ್ಯವೂ
ನೆನ್ನೆಯ ನೆನಪಿನ ಆ ಅನುಭವ ನೆನೆದರೆ ಕಣ್ಗಳು ಹುಸಿಹೇಳದು
ಕಲಕುವ ರಾಗದ ಆ ಕಲರವ ನೆನೆದರೆ ಹೃದಯದ ಅಲೆ ನಿಲ್ಲದು
ಈ ಜೀವನ ಇನ್ನು ಸಂಜೀವನ ಈ ಗಾಯನ ಪ್ರೇಮ ರಸಾಯನ
ನಮ್ಮ ಬಾಳು ನಮ್ಮ ಬದುಕು ಕಲಾ ದೇವನಿಗೆ ಸಿಂಗರಿಸೋ ಹೂಗಳು
||ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು ||
ಅನುರಾಗದ ಮಂಟಪ ಶುಭಮಂಗಳ ಹಾಡಿದೆ
ಅಮ್ಮನ ಎದೆ ಹಂಬಲ ಬೆಳದಿಂಗಳ ಹಾಗಿದೆ
ದೀವಿಸಿ ಹರಸುವ ಈ ಕ್ಷಣಗಳು ಸಾವಿರ ಪೂಜೆಯ ಶುಭಫಲಗಳು
ನಾಳಿನ ಬಾಳಿನ ಈಸಂಗಮ ತಾಳಿದ ಬಾಳಿಗೆ ಸಿಹಿಸಂಭ್ರಮ
ಈ ಹಾಡಲಿ ಅಪಸ್ವರವೆಲ್ಲಿದೆ,ಈ ಬಾಳಲಿ ಅಪಜಯವೆಲ್ಲಿದೆ
ನಮ್ಮ ಬಾಳು ನಮ್ಮ ಬದುಕು ಕಲಾ ದೇವನಿಗೆ ಸಿಂಗರಿಸೋ ಹೂಗಳು
||ಹಾಡೊಂದು ಹಾಡಬೇಕು ಅದು ಚಿರಕಾಲ ಕೇಳಬೇಕು
ಹಾಡೊಂದು ಹಾಡಬೇಕು ಅದು ಚಿರಕಾ..ಲ ಕೇಳಬೇಕು||

Hadondu Hadabeku-duet song lyrics from Kannada Movie Rasika starring Ravichandran, Bhanupriya, Shruthi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Dwarakish and film is released on 1994