ಅಂಬರವೇರಿ ಅಂಬರವೇರಿ
ಸೂರ್ಯನು ಬಂದಾನೊ
ಥಳ ಥಳ ಥಳ ಜಗ ಥಳ ಥಳ
ಪಳ ಪಳ ಪಳ ಜಗ ಪಳ ಪಳ
ಓಓಓಓಓಓಓಓಓ... ಓಓಓಓಓಓಓಓಓ...
ಬಿಸಿಯಾಯ್ತು ಗಿರಿಯ ಮೈಯ್ಯಿ
ಚುರುಕಾಯ್ತು ಗಿಳಿಯ ಕೈಯ್ಯಿ
ಏಳಿ ಮೇಲೆ ಏಳಿ ಚಿಲಿಪಿಲಿ ಕೇಳಿ
ಎಂದ ರವಿರಾಯನು
ಮರಗಿಡದ ತಲೆಯ ಒರೆಸಿ
ಹಿಮ ಬಿದ್ದ ನೆಲವ ಗುಡಿಸಿ
ಆಹಾ.. ಹೊಲ ಗದ್ದೆ ಇನ್ನೂ ಎಂಥ ನಿದ್ದೆ
ಎಂದ ದಿನ ರಾಯನು
ರವಿರಾಯ.... ನಿನ್ನ ಮನೆಕಾಯ
ಬಿಡುವೆಂದೋ.. ನಿನಗೆ ಮಹರಾಯ
ಧಗ ಧಗ ಉರಿಯುವೆ ಜಗ ಜಗ ಬೆಳಗುವೆ
ನೀನು ಬರದೆ ದಿನವಿಲ್ಲ...
||ಅಂಬರವೇರಿ ಅಂಬರವೇರಿ
ಸೂರ್ಯನು ಬಂದಾನೊ
ಥಳ ಥಳ ಥಳ ಜಗ ಥಳ ಥಳ
ಪಳ ಪಳ ಪಳ ಜಗ ಪಳ ಪಳ
ಓಓಓಓಓಓಓಓಓ... ಓಓಓಓಓಓಓಓಓ..||
ಚೆಲುವೇರ ಹಿಂಡಿನಲ್ಲಿ
ಹೊರಬರುವ ನಗುವಿನಂತೆ
ಕಿಲ ಕಿಲ ಕಿಲ ಗುಸ ಗುಸ ಗುಸ
ಲಲ್ಲೇಲಿವೆ ಹೂಗಳು
ಮುಂಜಾನೆ ನೀರಿನಲ್ಲಿ
ಮುಳುಗೆದ್ದ ಹೆಣ್ಣ ಮೈಲಿ
ನಿಂತ ನೀರಿನಂತೆ ಜಾರೊ ಮುತ್ತಿನಂತೆ
ನೆಂದಾಡಿವೆ ಕಣ್ಗಳು
ಹೆಣ್ಣಿರದ ಭೂಮಿ ಹಂಗೇಕೆ ಓಓಓ
ಹೆಣ್ಣಿರದ ಸ್ವರ್ಗ ನಂಗೇಕೆ
ರಸಿಕನ ಬಾಳಿಗೆ ಚೆಲುವೆಯೇ ಹೋಳಿಗೆ
ಎಂದನೊಬ್ಬ ಮಹಾರಸಿಕ
||ಅಂಬರವೇರಿ ಅಂಬರವೇರಿ
ಸೂರ್ಯನು ಬಂದಾನೊ
ಥಳ ಥಳ ಥಳ ಜಗ ಥಳ ಥಳ
ಪಳ ಪಳ ಪಳ ಜಗ ಪಳ ಪಳ||
ಅಂಬರವೇರಿ ಅಂಬರವೇರಿ
ಸೂರ್ಯನು ಬಂದಾನೊ
ಥಳ ಥಳ ಥಳ ಜಗ ಥಳ ಥಳ
ಪಳ ಪಳ ಪಳ ಜಗ ಪಳ ಪಳ
ಓಓಓಓಓಓಓಓಓ... ಓಓಓಓಓಓಓಓಓ...
ಬಿಸಿಯಾಯ್ತು ಗಿರಿಯ ಮೈಯ್ಯಿ
ಚುರುಕಾಯ್ತು ಗಿಳಿಯ ಕೈಯ್ಯಿ
ಏಳಿ ಮೇಲೆ ಏಳಿ ಚಿಲಿಪಿಲಿ ಕೇಳಿ
ಎಂದ ರವಿರಾಯನು
ಮರಗಿಡದ ತಲೆಯ ಒರೆಸಿ
ಹಿಮ ಬಿದ್ದ ನೆಲವ ಗುಡಿಸಿ
ಆಹಾ.. ಹೊಲ ಗದ್ದೆ ಇನ್ನೂ ಎಂಥ ನಿದ್ದೆ
ಎಂದ ದಿನ ರಾಯನು
ರವಿರಾಯ.... ನಿನ್ನ ಮನೆಕಾಯ
ಬಿಡುವೆಂದೋ.. ನಿನಗೆ ಮಹರಾಯ
ಧಗ ಧಗ ಉರಿಯುವೆ ಜಗ ಜಗ ಬೆಳಗುವೆ
ನೀನು ಬರದೆ ದಿನವಿಲ್ಲ...
||ಅಂಬರವೇರಿ ಅಂಬರವೇರಿ
ಸೂರ್ಯನು ಬಂದಾನೊ
ಥಳ ಥಳ ಥಳ ಜಗ ಥಳ ಥಳ
ಪಳ ಪಳ ಪಳ ಜಗ ಪಳ ಪಳ
ಓಓಓಓಓಓಓಓಓ... ಓಓಓಓಓಓಓಓಓ..||
ಚೆಲುವೇರ ಹಿಂಡಿನಲ್ಲಿ
ಹೊರಬರುವ ನಗುವಿನಂತೆ
ಕಿಲ ಕಿಲ ಕಿಲ ಗುಸ ಗುಸ ಗುಸ
ಲಲ್ಲೇಲಿವೆ ಹೂಗಳು
ಮುಂಜಾನೆ ನೀರಿನಲ್ಲಿ
ಮುಳುಗೆದ್ದ ಹೆಣ್ಣ ಮೈಲಿ
ನಿಂತ ನೀರಿನಂತೆ ಜಾರೊ ಮುತ್ತಿನಂತೆ
ನೆಂದಾಡಿವೆ ಕಣ್ಗಳು
ಹೆಣ್ಣಿರದ ಭೂಮಿ ಹಂಗೇಕೆ ಓಓಓ
ಹೆಣ್ಣಿರದ ಸ್ವರ್ಗ ನಂಗೇಕೆ
ರಸಿಕನ ಬಾಳಿಗೆ ಚೆಲುವೆಯೇ ಹೋಳಿಗೆ
ಎಂದನೊಬ್ಬ ಮಹಾರಸಿಕ
||ಅಂಬರವೇರಿ ಅಂಬರವೇರಿ
ಸೂರ್ಯನು ಬಂದಾನೊ
ಥಳ ಥಳ ಥಳ ಜಗ ಥಳ ಥಳ
ಪಳ ಪಳ ಪಳ ಜಗ ಪಳ ಪಳ||
Ambaraveri Ambaraveri song lyrics from Kannada Movie Rasika starring Ravichandran, Bhanupriya, Shruthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Dwarakish and film is released on 1994