Thananam Thananam Lyrics

ತನನಂ ತನನಂ Lyrics

in Rasika

in ರಸಿಕ 

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓಓಓ...  ಓಓಓಓಓ  .. ಓಓಓಓಓ ..
ಓಹೋಹೋ.. ಓಹೋಹೋ.. 
ಲಾಲಾಲಾ...... ಲಾಲಾಲಾ .... ಲಲಲಾಲಾಲಾ ... 
 
ತನನಂ ತನನಂ…….
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ... 
 
ತನನಂ ತನನಂ……
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ...
 
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ... 
 
ಮದುವೆ ಮುಗಿದಾ ಮೇಲೆ ಮಾತೆ ನಿಲ್ಲಿಸೋಣ   
ಹೋಗಿ ಬಂದು ಹೋಗಿ ಪ್ರೀತಿ ಮಾಡೋಣ 
ಕಣ್ಣಲ್ಲಿ ಕಾಮಣ್ಣ ಕಂಡಾಗ ಕರೆಯೋಣ 
ಅವನಿಂದ ಸರಿಯಾಗಿ ಸರಸಾನ ಕಲಿಯೋಣ 
  
 
ತಂದಾನ ತನನನ ತಾನಾನನ
ಗಾಳೀಲಿ ತೂರದಂಥ ಆಲಿಂಗನ                
ತಂದಾನ ತನನನ ತಾನಾನನ
ಕೇಳೋಣ ಕಿವಿ ತುಂಬಾ ಪ್ರೇಮಾಯಣ                
ನನ್ನ ಕೃಷ್ಣ ನೀನು                     
ನನ್ನ ರುಕ್ಮಿಣಿ ನೀನು   
ನಂಗು ನಿಂಗು ನಾಳೆ ಕಲ್ಯಾಣ     
ತನನಂ ತನನಂ            
ತನನಂ ತನನಂ 
  
  
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ... 
 
ಹುಡುಗಿ ರಾಗಿ ಮುದ್ದೆ ನುಂಗೋ ಹಾಗಿಲ್ಲ 
ಹುಡುಗ ಬೆಣ್ಣೆ ಮುದ್ದೆ ಕರಗೋ ಹಾಗಿಲ್ಲ 
ಪಂಚಾಂಗ ನೋಡೋಣ ಸೋಬಾನೆ ಹಾಡೋಣ 
ಮುದ್ದೇನು ಬೆಣ್ಣೇನು ಆ ರಾತ್ರಿ ಮುಗಿಸೋಣ 
 
ತಂದಾನ ತನನನ ತಾನಾನನ
ತಾನಾಗಿ ಹುಟ್ಟುವುದು ಆಲಾಪನ
ತಂದಾನ ತನನನ ತಾನಾನನ
ತನ್ನನ್ನೇ ನೀಡುವುದೇ ಆರಾಧಾನ 
ನನ್ನ ನಾಯಕಿ ನೀನು               
ನನ್ನಾ ನಾಯಕ ನೀನು 
ನಂಗು ನಿಂಗು ನಾಳೆ ಕಲ್ಯಾಣ 
ತನನಂ ತನನಂ                   
ತನನಂ ತನನಂ 
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ 
ಉಸಿರೇ                     
ಮೇಳ 
ಹಾಡೇ                       
ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ... 
ತನನಂ ತನನಂ                   
ತನನಂ ತನನಂ 
 

ಓಓಓಓಓ...  ಓಓಓಓಓ  .. ಓಓಓಓಓ ..
ಓಹೋಹೋ.. ಓಹೋಹೋ.. 
ಲಾಲಾಲಾ...... ಲಾಲಾಲಾ .... ಲಲಲಾಲಾಲಾ ... 
 
ತನನಂ ತನನಂ…….
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ... 
 
ತನನಂ ತನನಂ……
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ...
 
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ... 
 
ಮದುವೆ ಮುಗಿದಾ ಮೇಲೆ ಮಾತೆ ನಿಲ್ಲಿಸೋಣ   
ಹೋಗಿ ಬಂದು ಹೋಗಿ ಪ್ರೀತಿ ಮಾಡೋಣ 
ಕಣ್ಣಲ್ಲಿ ಕಾಮಣ್ಣ ಕಂಡಾಗ ಕರೆಯೋಣ 
ಅವನಿಂದ ಸರಿಯಾಗಿ ಸರಸಾನ ಕಲಿಯೋಣ 
  
 
ತಂದಾನ ತನನನ ತಾನಾನನ
ಗಾಳೀಲಿ ತೂರದಂಥ ಆಲಿಂಗನ                
ತಂದಾನ ತನನನ ತಾನಾನನ
ಕೇಳೋಣ ಕಿವಿ ತುಂಬಾ ಪ್ರೇಮಾಯಣ                
ನನ್ನ ಕೃಷ್ಣ ನೀನು                     
ನನ್ನ ರುಕ್ಮಿಣಿ ನೀನು   
ನಂಗು ನಿಂಗು ನಾಳೆ ಕಲ್ಯಾಣ     
ತನನಂ ತನನಂ            
ತನನಂ ತನನಂ 
  
  
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ
ಉಸಿರೇ ಮೇಳ ಹಾಡೇ ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ... 
 
ಹುಡುಗಿ ರಾಗಿ ಮುದ್ದೆ ನುಂಗೋ ಹಾಗಿಲ್ಲ 
ಹುಡುಗ ಬೆಣ್ಣೆ ಮುದ್ದೆ ಕರಗೋ ಹಾಗಿಲ್ಲ 
ಪಂಚಾಂಗ ನೋಡೋಣ ಸೋಬಾನೆ ಹಾಡೋಣ 
ಮುದ್ದೇನು ಬೆಣ್ಣೇನು ಆ ರಾತ್ರಿ ಮುಗಿಸೋಣ 
 
ತಂದಾನ ತನನನ ತಾನಾನನ
ತಾನಾಗಿ ಹುಟ್ಟುವುದು ಆಲಾಪನ
ತಂದಾನ ತನನನ ತಾನಾನನ
ತನ್ನನ್ನೇ ನೀಡುವುದೇ ಆರಾಧಾನ 
ನನ್ನ ನಾಯಕಿ ನೀನು               
ನನ್ನಾ ನಾಯಕ ನೀನು 
ನಂಗು ನಿಂಗು ನಾಳೆ ಕಲ್ಯಾಣ 
ತನನಂ ತನನಂ                   
ತನನಂ ತನನಂ 
ತನನಂ ತನನಂ ಏನಲು ಮನಸು ನೀನೇ ಕಾರಣ 
ಮನಸು ನುಡಿದ ಮಾತೆ ಎದೆಗೆ ಮದುವೆ ತೋರಣ 
ಉಸಿರೇ                     
ಮೇಳ 
ಹಾಡೇ                       
ಮಂತ್ರ 
ಆಕಾಶ ಭೂಮಿ ಎಲ್ಲ ಚಪ್ಪರ... 
ತನನಂ ತನನಂ                   
ತನನಂ ತನನಂ 
 

Thananam Thananam song lyrics from Kannada Movie Rasika starring Ravichandran, Bhanupriya, Shruthi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Dwarakish and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ