ಎದೆ ಬಿರಿವ ವಿಧವೆಯ ಬಾಳ್ವೆಯ
ಹಸಿಬದೆಯ ಮಂಗಳ ಹಾನಿಯ
ತಾಳಲಾರೆನು ನಾ ತಾಳಲಾರೆನು
ನಾ ತಾಳಲಾರೆನು ಬೇಗೆಯ
ನೆಲೆ ಅರಿಯೆ ಮುಂದಿನ ಹಾದಿಯ ಹಾದಿಯ
ನಾ ತಾಳಲಾರೆನು ಬೇಗೆಯ
ಅತಿಯಾಯಿತೆ ಸಿರಿ ವೈಭವ
ಯುವರಾಣಿ ಪದವಿಯ ಗೌರವ
ಅತಿಯಾಯಿತೆ ಸಿರಿ ವೈಭವ
ಯುವರಾಣಿ ಪದವಿಯ ಗೌರವ
ಹೂವಾಗಿ ಮಲಗಿದ ಜೀವನ
ಹಾವಾಗಿ ಕಡಿಯಿತೆ ಈ ದಿನ ಈ ದಿನ
||ನಾ ತಾಳಲಾರೆನು ಬೇಗೆಯ
ನೆಲೆ ಅರಿಯೆ ಮುಂದಿನ ಹಾದಿಯ ಹಾದಿಯ||
||ನಾ ತಾಳಲಾರೆನು ಬೇಗೆಯ ||
ಮಾಂಗಲ್ಯ ಧರಿಸಿದ ಶುಭದಿನ
ಮರೆಗೈದೆಯ ಮಗವನಿಗನ
ಮಾಂಗಲ್ಯ ಧರಿಸಿದ ಶುಭದಿನ
ಮರೆಗೈದೆಯ ಮಗವನಿಗನ
ಸತಿಗಿಲ್ಲಿ ಕುಂಕುಮ ಅರಿಶಿನ
ಪತಿಗಲ್ಲಿ ಯಮಪುರಿ ದರುಶನ ದರುಶನ
||ನಾ ತಾಳಲಾರೆನು ಬೇಗೆಯ
ನೆಲೆ ಅರಿಯೆ ಮುಂದಿನ ಹಾದಿಯ ಹಾದಿಯ||
||ನಾ ತಾಳಲಾರೆನು ಬೇಗೆಯ ||
ಎದೆ ಬಿರಿವ ವಿಧವೆಯ ಬಾಳ್ವೆಯ
ಹಸಿಬದೆಯ ಮಂಗಳ ಹಾನಿಯ
ತಾಳಲಾರೆನು ನಾ ತಾಳಲಾರೆನು
ನಾ ತಾಳಲಾರೆನು ಬೇಗೆಯ
ನೆಲೆ ಅರಿಯೆ ಮುಂದಿನ ಹಾದಿಯ ಹಾದಿಯ
ನಾ ತಾಳಲಾರೆನು ಬೇಗೆಯ
ಅತಿಯಾಯಿತೆ ಸಿರಿ ವೈಭವ
ಯುವರಾಣಿ ಪದವಿಯ ಗೌರವ
ಅತಿಯಾಯಿತೆ ಸಿರಿ ವೈಭವ
ಯುವರಾಣಿ ಪದವಿಯ ಗೌರವ
ಹೂವಾಗಿ ಮಲಗಿದ ಜೀವನ
ಹಾವಾಗಿ ಕಡಿಯಿತೆ ಈ ದಿನ ಈ ದಿನ
||ನಾ ತಾಳಲಾರೆನು ಬೇಗೆಯ
ನೆಲೆ ಅರಿಯೆ ಮುಂದಿನ ಹಾದಿಯ ಹಾದಿಯ||
||ನಾ ತಾಳಲಾರೆನು ಬೇಗೆಯ ||
ಮಾಂಗಲ್ಯ ಧರಿಸಿದ ಶುಭದಿನ
ಮರೆಗೈದೆಯ ಮಗವನಿಗನ
ಮಾಂಗಲ್ಯ ಧರಿಸಿದ ಶುಭದಿನ
ಮರೆಗೈದೆಯ ಮಗವನಿಗನ
ಸತಿಗಿಲ್ಲಿ ಕುಂಕುಮ ಅರಿಶಿನ
ಪತಿಗಲ್ಲಿ ಯಮಪುರಿ ದರುಶನ ದರುಶನ
||ನಾ ತಾಳಲಾರೆನು ಬೇಗೆಯ
ನೆಲೆ ಅರಿಯೆ ಮುಂದಿನ ಹಾದಿಯ ಹಾದಿಯ||
||ನಾ ತಾಳಲಾರೆನು ಬೇಗೆಯ ||
Naa Thalalarenu song lyrics from Kannada Movie Rani Honnamma starring Dr Rajkumar, Leelavathi, Lalitha Rao, Lyrics penned by Ku Ra Seetharama Shastry Sung by P Susheela, Music Composed by Vijaya Bhaskar, film is Directed by Ku Ra Seetharama Shastry and film is released on 1960