Kolu Gejje Kaalu Hejje Lyrics

ಕೋಲು ಗೆಜ್ಜೆ ಕಾಲು ಹೆಜ್ಜೆ Lyrics

in Rani Honnamma

in ರಾಣಿ ಹೊನ್ನಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಬಾಲಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ
ನಮ್ಮ ಧೀರ ಕೃಷ್ಣ ಕಲಿಸಿದ ತಾಳ ತಾನ
 
ದೇವರ ದೇವ ಕೃಷ್ಣಯ್ಯ
ಮಾವ ಕಂಸನ ಸಂಹಾರಿ ಕೃಷ್ಣಯ್ಯ
ಮಾವ ಕಂಸನ ಸಂಹಾರಿ ಕೃಷ್ಣಯ್ಯ
ಕಾಳಿಂಗ ಮರ್ದನ ಕೃಷ್ಣಯ್ಯ
ಗೋವರ್ಧನ ಗಿರಿಧಾರಿ ಕೃಷ್ಣಯ್ಯ
ಗೋವರ್ಧನ ಗಿರಿಧಾರಿ ಕೃಷ್ಣಯ್ಯ
 
||ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ||
 
ಕಾಲೆರೆವ ಹುಣ್ಣಿಮೆಯ ಸೀಮೆಯ ಮೇಲೆ
ಆಳುವ ಚಂದಿರ ಸ್ವಾಮಿಯ
ಓಹೊ ಆಳುವ ಚಂದಿರ ಸ್ವಾಮಿಯ
ಅಂದವ ಸೋಲಿಸೊ ರಾಧೆಯ
ಸಂಗ ಕೋಲಾಟ ಹೂಡಿದ ಹರಿರಾಯ
ಓಹೊ ಕೋಲಾಟ ಹೂಡಿದ ಹರಿರಾಯ
 
||ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ||
 
ದ್ರೌಪದಿ ಮಾನವ ಉಳಿಸಿದ ಭೂಪ
ಪಾರ್ಥನ ಸಾರಥಿ ತಾನಾದ
ಭೂಪ ಪಾರ್ಥನ ಸಾರಥಿ ತಾನಾದ
ಗೀತೋಪದೇಶವ ಮಾಡಿದ ವಿಶ್ವರೂಪವ ರಣದಲ್ಲೆ ತೋರಿದ
ವಿಶ್ವರೂಪವ ರಣದಲ್ಲೆ ತೋರಿದ
 
||ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ||
 
||ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ||

ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಬಾಲಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ
ನಮ್ಮ ಧೀರ ಕೃಷ್ಣ ಕಲಿಸಿದ ತಾಳ ತಾನ
 
ದೇವರ ದೇವ ಕೃಷ್ಣಯ್ಯ
ಮಾವ ಕಂಸನ ಸಂಹಾರಿ ಕೃಷ್ಣಯ್ಯ
ಮಾವ ಕಂಸನ ಸಂಹಾರಿ ಕೃಷ್ಣಯ್ಯ
ಕಾಳಿಂಗ ಮರ್ದನ ಕೃಷ್ಣಯ್ಯ
ಗೋವರ್ಧನ ಗಿರಿಧಾರಿ ಕೃಷ್ಣಯ್ಯ
ಗೋವರ್ಧನ ಗಿರಿಧಾರಿ ಕೃಷ್ಣಯ್ಯ
 
||ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ||
 
ಕಾಲೆರೆವ ಹುಣ್ಣಿಮೆಯ ಸೀಮೆಯ ಮೇಲೆ
ಆಳುವ ಚಂದಿರ ಸ್ವಾಮಿಯ
ಓಹೊ ಆಳುವ ಚಂದಿರ ಸ್ವಾಮಿಯ
ಅಂದವ ಸೋಲಿಸೊ ರಾಧೆಯ
ಸಂಗ ಕೋಲಾಟ ಹೂಡಿದ ಹರಿರಾಯ
ಓಹೊ ಕೋಲಾಟ ಹೂಡಿದ ಹರಿರಾಯ
 
||ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ||
 
ದ್ರೌಪದಿ ಮಾನವ ಉಳಿಸಿದ ಭೂಪ
ಪಾರ್ಥನ ಸಾರಥಿ ತಾನಾದ
ಭೂಪ ಪಾರ್ಥನ ಸಾರಥಿ ತಾನಾದ
ಗೀತೋಪದೇಶವ ಮಾಡಿದ ವಿಶ್ವರೂಪವ ರಣದಲ್ಲೆ ತೋರಿದ
ವಿಶ್ವರೂಪವ ರಣದಲ್ಲೆ ತೋರಿದ
 
||ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ||
 
||ಕೋಲು ಗೆಜ್ಜೆ ಕಾಲು ಹೆಜ್ಜೆ ತಂದನಾನ
ಗೋಪಾಲ ಕೃಷ್ಣ ನೀನೆ ತಾನೆ ತಂದನಾನ
ಕಳ್ಳ ನಗೆ ಬೀರುವ ಪಿಳ್ಳಂಗೋವಿ ಊದುವ
ಗೊಲ್ಲ ಕೃಷ್ಣ ಕಲಿಸಿದ ತಾಳ ತಾನ||

Kolu Gejje Kaalu Hejje song lyrics from Kannada Movie Rani Honnamma starring Dr Rajkumar, Leelavathi, Lalitha Rao, Lyrics penned by Ku Ra Seetharama Shastry Sung by S Janaki, Music Composed by Vijaya Bhaskar, film is Directed by Ku Ra Seetharama Shastry and film is released on 1960

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ