Malagida Haavidu Lyrics

ಮಲಗಿದ ಹಾವಿದು Lyrics

in Rani Honnamma

in ರಾಣಿ ಹೊನ್ನಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಲಗಿದ ಹಾವಿದು ಕುಲು ಮೋಹ ಮರುಳೆ
ನಿಲುಕದ ಹಣ್ಣಿಗೆ ಬೆರಗಾದ ಚಪಲೆ
ಮಲಗಿದ ಹಾವಿದು
 
ವಂಚಿಸಿ ಜಾರಿದ ಹಿರಿಯಾಸೆ ಬಯಕೆ
ತೀರದ ಕೋರಿಕೆ ರಮಿಸುವೆ ಏಕ
ವಂಚಿಸಿ ಜಾರಿದ ಹಿರಿಯಾಸೆ ಬಯಕೆ
ತೀರದ ಕೋರಿಕೆ ರಮಿಸುವೆ ಏಕ
ಮಿಂಚಿದ ಕಾರ್ಯಕೆ ಚಿಂತಿಸಲೇಕೆ
ಮಿಂಚಿದ ಕಾರ್ಯಕೆ ಚಿಂತಿಸಲೇಕೆ
ಉನ್ನತ ನಿಲುವಿಂದ ಜಾರಿದೆ ಜೋಕೆ
 
||ಮಲಗಿದ ಹಾವಿದು ಕುಲು ಮೋಹ ಮರುಳೆ
ನಿಲುಕದ ಹಣ್ಣಿಗೆ ಬೆರಗಾದ ಚಪಲೆ||
||ಮಲಗಿದ ಹಾವಿದು||
 
ಕನಸ್ಸಿನ ಗೋಪುರ ಬಯಲಾಯಿತೆಂದು
ಮನದಲೆ ಕಹಿ ನೀ ಮೆಲುಕದಿರಿನ್ನು
ಕನಸ್ಸಿನ ಗೋಪುರ ಬಯಲಾಯಿತೆಂದು
ಮನದಲೆ ಕಹಿ ನೀ ಮೆಲುಕದಿರಿನ್ನು
ಬೆಳೆಸಿದನೆ ಹಾವ ನೆನೆಯದಿರಿಂದು
ಬೆಳೆಸಿದನೆ ಹಾವ ನೆನೆಯದಿರಿಂದು
ಅನುದಿನ ಮೇಲಣ ಸವಿಹನಿಗೇನು
 
||ಮಲಗಿದ ಹಾವಿದು ಕುಲು ಮೋಹ ಮರುಳೆ
ನಿಲುಕದ ಹಣ್ಣಿಗೆ ಬೆರಗಾದ ಚಪಲೆ||
||ಮಲಗಿದ ಹಾವಿದು||

ಮಲಗಿದ ಹಾವಿದು ಕುಲು ಮೋಹ ಮರುಳೆ
ನಿಲುಕದ ಹಣ್ಣಿಗೆ ಬೆರಗಾದ ಚಪಲೆ
ಮಲಗಿದ ಹಾವಿದು
 
ವಂಚಿಸಿ ಜಾರಿದ ಹಿರಿಯಾಸೆ ಬಯಕೆ
ತೀರದ ಕೋರಿಕೆ ರಮಿಸುವೆ ಏಕ
ವಂಚಿಸಿ ಜಾರಿದ ಹಿರಿಯಾಸೆ ಬಯಕೆ
ತೀರದ ಕೋರಿಕೆ ರಮಿಸುವೆ ಏಕ
ಮಿಂಚಿದ ಕಾರ್ಯಕೆ ಚಿಂತಿಸಲೇಕೆ
ಮಿಂಚಿದ ಕಾರ್ಯಕೆ ಚಿಂತಿಸಲೇಕೆ
ಉನ್ನತ ನಿಲುವಿಂದ ಜಾರಿದೆ ಜೋಕೆ
 
||ಮಲಗಿದ ಹಾವಿದು ಕುಲು ಮೋಹ ಮರುಳೆ
ನಿಲುಕದ ಹಣ್ಣಿಗೆ ಬೆರಗಾದ ಚಪಲೆ||
||ಮಲಗಿದ ಹಾವಿದು||
 
ಕನಸ್ಸಿನ ಗೋಪುರ ಬಯಲಾಯಿತೆಂದು
ಮನದಲೆ ಕಹಿ ನೀ ಮೆಲುಕದಿರಿನ್ನು
ಕನಸ್ಸಿನ ಗೋಪುರ ಬಯಲಾಯಿತೆಂದು
ಮನದಲೆ ಕಹಿ ನೀ ಮೆಲುಕದಿರಿನ್ನು
ಬೆಳೆಸಿದನೆ ಹಾವ ನೆನೆಯದಿರಿಂದು
ಬೆಳೆಸಿದನೆ ಹಾವ ನೆನೆಯದಿರಿಂದು
ಅನುದಿನ ಮೇಲಣ ಸವಿಹನಿಗೇನು
 
||ಮಲಗಿದ ಹಾವಿದು ಕುಲು ಮೋಹ ಮರುಳೆ
ನಿಲುಕದ ಹಣ್ಣಿಗೆ ಬೆರಗಾದ ಚಪಲೆ||
||ಮಲಗಿದ ಹಾವಿದು||

Malagida Haavidu song lyrics from Kannada Movie Rani Honnamma starring Dr Rajkumar, Leelavathi, Lalitha Rao, Lyrics penned by Ku Ra Seetharama Shastry Sung by P Susheela, Music Composed by Vijaya Bhaskar, film is Directed by Ku Ra Seetharama Shastry and film is released on 1960

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ