ಬಾರಾ..ಆಆಆಆ ನೀರ…. ಆಆಆಆ ಮನೋಹರ ….
ಬಾರಾ ನೀರ
ಬಾರಾ ನೀರ ಮನೋಹರ
ದೂಡು ವಿರಹ ಭಾರ
ನೀಡು ಮಿಲನಸಾರ
ಬಾ ಸುಂದರ ಆಆಆ ಆಆಆಆ ಆಆಆಆಆ
ಭೂಲೋಕವಾಸಿ ನಿನಗಿನ್ನ ಲಾವಣ್ಯ ರಾಶಿ ಬಹುಮಾನ
ನಾ ನಿನ್ನ ದಾಸಿ ಬಾ ರಮಣ
ಸಾಕು ಬಿಗುಮಾನ
ಆಆಆಆ ಆಆಆ ಆಆಆ
ಬಾರೆನ್ನ ಪ್ರಿಯ ಚತುರ ಕೇಳೆನ್ನ
||ಬಾರಾ ನೀರ
ಬಾರಾ ನೀರ ಮನೋಹರ
ದೂಡು ವಿರಹ ಭಾರ
ನೀಡು ಮಿಲನಸಾರ
ಬಾ ಸುಂದರ ಆಆಆ ಆಆಆಆ ಆಆಆಆಆ||
ಬಾರಾ..ಆಆಆಆ ನೀರ…. ಆಆಆಆ ಮನೋಹರ ….
ಬಾರಾ ನೀರ
ಬಾರಾ ನೀರ ಮನೋಹರ
ದೂಡು ವಿರಹ ಭಾರ
ನೀಡು ಮಿಲನಸಾರ
ಬಾ ಸುಂದರ ಆಆಆ ಆಆಆಆ ಆಆಆಆಆ
ಭೂಲೋಕವಾಸಿ ನಿನಗಿನ್ನ ಲಾವಣ್ಯ ರಾಶಿ ಬಹುಮಾನ
ನಾ ನಿನ್ನ ದಾಸಿ ಬಾ ರಮಣ
ಸಾಕು ಬಿಗುಮಾನ
ಆಆಆಆ ಆಆಆ ಆಆಆ
ಬಾರೆನ್ನ ಪ್ರಿಯ ಚತುರ ಕೇಳೆನ್ನ
||ಬಾರಾ ನೀರ
ಬಾರಾ ನೀರ ಮನೋಹರ
ದೂಡು ವಿರಹ ಭಾರ
ನೀಡು ಮಿಲನಸಾರ
ಬಾ ಸುಂದರ ಆಆಆ ಆಆಆಆ ಆಆಆಆಆ||
Baara Neera Manohara song lyrics from Kannada Movie Rani Honnamma starring Dr Rajkumar, Leelavathi, Lalitha Rao, Lyrics penned by Ku Ra Seetharama Shastry Sung by , Music Composed by Vijaya Bhaskar, film is Directed by Ku Ra Seetharama Shastry and film is released on 1960