ಓಓಓಓಓಓ ಓಓಓಓಓಓ
ಜೀವನ ಹೂವಿನ ಹಾಸಿಗೆ
ಈ ಜೀವನ ಹೂವಿನ ಹಾಸಿಗೆ
ನಲ್ಲ ನಲ್ಲೆಯರ ಸ್ನೇಹ ಮೋಹಗಳ
ಹಾಲು ಹೋಳಿಗೆ ಮೆಲ್ಲುವ ವೇಳೆಗೆ
ಜೀವನ ಹೂವಿನ ಹಾಸಿಗೆ
ಆಆಆಆಆಆಆಆ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಈ ಜೀವನ
ಈ ಜೀವನ ಹೂವಿನ ಹಾಸಿಗೆ
ಹಿರಿದುಂಬುವ ಹೆಣ್ಣಿನ ಜೋಳಿಗೆ
ಹರುಕಾದಿದೆ ಚೆಲ್ಲಿತು ಹೋಳಿಗೆ
ಹಿರಿದುಂಬುವ ಹೆಣ್ಣಿನ ಜೋಳಿಗೆ
ಹರುಕಾದಿದೆ ಚೆಲ್ಲಿತು ಹೋಳಿಗೆ
ಹೊರಚೆಲ್ಲಿದ ಹೂರಣ ಹೋಳಿಗೆ
ತಾ ಜಾರಿತು ಸಿಹಿ ಕೆನೆ ಹಾಲಿಗೆ
ಹೊರಚೆಲ್ಲಿದ ಹೂರಣ ಹೋಳಿಗೆ
ತಾ ಜಾರಿತು ಸಿಹಿ ಕೆನೆ ಹಾಲಿಗೆ
||ಈ ಜೀವನ ಹೂವಿನ ಹಾಸಿಗೆ
ನಲ್ಲ ನಲ್ಲೆಯರ ಸ್ನೇಹ ಮೋಹಗಳ
ಹಾಲು ಹೋಳಿಗೆ ಮೆಲ್ಲುವ ವೇಳೆಗೆ||
||ಜೀವನ ಹೂವಿನ ಹಾಸಿಗೆ||
ಆಕಾಶದಿ ಹಾರಾಡುವ ಗಿಳಿಯ
ಬೇಕೆನಿಸಲು ಹೂಡಿದೆ ನೀ ಬಲೆಯ
ಆಕಾಶದಿ ಹಾರಾಡುವ ಗಿಳಿಯ
ಬೇಕೆನಿಸಲು ಹೂಡಿದೆ ನೀ ಬಲೆಯ
ನಾ ಕಲಿಸಿದ ನಡೆ ನುಡಿ ಗಂಭೀರ
ಸಾಕೆನಿಸಲು ಮೂಡಿತು ಶೃಂಗಾರ
ನಾ ಕಲಿಸಿದ ನಡೆ ನುಡಿ ಗಂಭೀರ
ಸಾಕೆನಿಸಲು ಮೂಡಿತು ಶೃಂಗಾರ
||ಈ ಜೀವನ ಹೂವಿನ ಹಾಸಿಗೆ
ನಲ್ಲ ನಲ್ಲೆಯರ ಸ್ನೇಹ ಮೋಹಗಳ
ಹಾಲು ಹೋಳಿಗೆ ಮೆಲ್ಲುವ ವೇಳೆಗೆ||
||ಜೀವನ ಹೂವಿನ ಹಾಸಿಗೆ
ಆಆಆಆಆಆ ಹ್ಮ್ ಹ್ಮ್ ಹ್ಮ್ ಹ್ಮ್
ಈ ಜೀವನ
ಈ ಜೀವನ ಹೂವಿನ ಹಾಸಿಗೆ||
ಓಓಓಓಓಓ ಓಓಓಓಓಓ
ಜೀವನ ಹೂವಿನ ಹಾಸಿಗೆ
ಈ ಜೀವನ ಹೂವಿನ ಹಾಸಿಗೆ
ನಲ್ಲ ನಲ್ಲೆಯರ ಸ್ನೇಹ ಮೋಹಗಳ
ಹಾಲು ಹೋಳಿಗೆ ಮೆಲ್ಲುವ ವೇಳೆಗೆ
ಜೀವನ ಹೂವಿನ ಹಾಸಿಗೆ
ಆಆಆಆಆಆಆಆ
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಈ ಜೀವನ
ಈ ಜೀವನ ಹೂವಿನ ಹಾಸಿಗೆ
ಹಿರಿದುಂಬುವ ಹೆಣ್ಣಿನ ಜೋಳಿಗೆ
ಹರುಕಾದಿದೆ ಚೆಲ್ಲಿತು ಹೋಳಿಗೆ
ಹಿರಿದುಂಬುವ ಹೆಣ್ಣಿನ ಜೋಳಿಗೆ
ಹರುಕಾದಿದೆ ಚೆಲ್ಲಿತು ಹೋಳಿಗೆ
ಹೊರಚೆಲ್ಲಿದ ಹೂರಣ ಹೋಳಿಗೆ
ತಾ ಜಾರಿತು ಸಿಹಿ ಕೆನೆ ಹಾಲಿಗೆ
ಹೊರಚೆಲ್ಲಿದ ಹೂರಣ ಹೋಳಿಗೆ
ತಾ ಜಾರಿತು ಸಿಹಿ ಕೆನೆ ಹಾಲಿಗೆ
||ಈ ಜೀವನ ಹೂವಿನ ಹಾಸಿಗೆ
ನಲ್ಲ ನಲ್ಲೆಯರ ಸ್ನೇಹ ಮೋಹಗಳ
ಹಾಲು ಹೋಳಿಗೆ ಮೆಲ್ಲುವ ವೇಳೆಗೆ||
||ಜೀವನ ಹೂವಿನ ಹಾಸಿಗೆ||
ಆಕಾಶದಿ ಹಾರಾಡುವ ಗಿಳಿಯ
ಬೇಕೆನಿಸಲು ಹೂಡಿದೆ ನೀ ಬಲೆಯ
ಆಕಾಶದಿ ಹಾರಾಡುವ ಗಿಳಿಯ
ಬೇಕೆನಿಸಲು ಹೂಡಿದೆ ನೀ ಬಲೆಯ
ನಾ ಕಲಿಸಿದ ನಡೆ ನುಡಿ ಗಂಭೀರ
ಸಾಕೆನಿಸಲು ಮೂಡಿತು ಶೃಂಗಾರ
ನಾ ಕಲಿಸಿದ ನಡೆ ನುಡಿ ಗಂಭೀರ
ಸಾಕೆನಿಸಲು ಮೂಡಿತು ಶೃಂಗಾರ
||ಈ ಜೀವನ ಹೂವಿನ ಹಾಸಿಗೆ
ನಲ್ಲ ನಲ್ಲೆಯರ ಸ್ನೇಹ ಮೋಹಗಳ
ಹಾಲು ಹೋಳಿಗೆ ಮೆಲ್ಲುವ ವೇಳೆಗೆ||
||ಜೀವನ ಹೂವಿನ ಹಾಸಿಗೆ
ಆಆಆಆಆಆ ಹ್ಮ್ ಹ್ಮ್ ಹ್ಮ್ ಹ್ಮ್
ಈ ಜೀವನ
ಈ ಜೀವನ ಹೂವಿನ ಹಾಸಿಗೆ||