Ettha Hogenu Hyange Baalenu Lyrics

ಎತ್ತ ಹೋಗೇನು ಹ್ಯಾಂಗೆ ಬಾಳೇನು Lyrics

in Rani Honnamma

in ರಾಣಿ ಹೊನ್ನಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎತ್ತ ಹೋಗೇನು ಹ್ಯಾಂಗೆ ಬಾಳೇನು
ತೌರಿನ ರೆಂಬೆಯಿಂದ ಜಾರಿದ ಕಾಯಿ ನಾನು
ಬತ್ತಿದ ಕೆರೆಯ ಮೀನು ಎತ್ತ ಹೋಗೇನು
ಎತ್ತ ಹೋಗೇನು ಹ್ಯಾಂಗೆ ಬಾಳೇನು
 
ಹಡೆದವಳ ನೋಡಲಿಲ್ಲ ಸಾಕಿದವ ನೂಕಿದನಲ್ಲ
ಹಡೆದವಳ ನೋಡಲಿಲ್ಲ ಸಾಕಿದವ ನೂಕಿದನಲ್ಲ
ಸತ್ಯವ ಅರಿಯರಲ್ಲ ಒತ್ತಿ ಹೇಳಿದರು ಇಲ್ಲ
 
||ಎತ್ತ ಹೋಗೇನು ಹ್ಯಾಂಗೆ ಬಾಳೇನು||
 
ತುಂಗವ್ವ ಭೂಮಿ ತಾಯಿ ಮರಣವೆ ಹಾಯಿ ಹಾಯಿ
ಮರಣವೆ ಹಾಯಿ ಹಾಯಿ

ಎತ್ತ ಹೋಗೇನು ಹ್ಯಾಂಗೆ ಬಾಳೇನು
ತೌರಿನ ರೆಂಬೆಯಿಂದ ಜಾರಿದ ಕಾಯಿ ನಾನು
ಬತ್ತಿದ ಕೆರೆಯ ಮೀನು ಎತ್ತ ಹೋಗೇನು
ಎತ್ತ ಹೋಗೇನು ಹ್ಯಾಂಗೆ ಬಾಳೇನು
 
ಹಡೆದವಳ ನೋಡಲಿಲ್ಲ ಸಾಕಿದವ ನೂಕಿದನಲ್ಲ
ಹಡೆದವಳ ನೋಡಲಿಲ್ಲ ಸಾಕಿದವ ನೂಕಿದನಲ್ಲ
ಸತ್ಯವ ಅರಿಯರಲ್ಲ ಒತ್ತಿ ಹೇಳಿದರು ಇಲ್ಲ
 
||ಎತ್ತ ಹೋಗೇನು ಹ್ಯಾಂಗೆ ಬಾಳೇನು||
 
ತುಂಗವ್ವ ಭೂಮಿ ತಾಯಿ ಮರಣವೆ ಹಾಯಿ ಹಾಯಿ
ಮರಣವೆ ಹಾಯಿ ಹಾಯಿ

Ettha Hogenu Hyange Baalenu song lyrics from Kannada Movie Rani Honnamma starring Dr Rajkumar, Leelavathi, Lalitha Rao, Lyrics penned by Ku Ra Seetharama Shastry Sung by P Susheela, Music Composed by Vijaya Bhaskar, film is Directed by Ku Ra Seetharama Shastry and film is released on 1960

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ