Harutha Doora Meliro Bhara Lyrics

ಹಾರುತ ದೂರ ದೂರ ಮೇಲೇರುವ ಬಾರಾ Lyrics

in Rani Honnamma

in ರಾಣಿ ಹೊನ್ನಮ್ಮ

Video:
ಸಂಗೀತ ವೀಡಿಯೊ:

LYRIC

ಆ..ಆ...ಆ..ಆ.. ಆ..ಆ...ಆ..ಆ..
ಹಾರುತ ದೂರ ದೂರ
ಮೇಲೇರುವ ಬಾರಾ 
ನಾವಾಗುವ ಚಂದಿರ ತಾರಾ 
ಕೈಗೂಡಲಿ ಸೈವಿಹಾರ
ಸುಂದರ ಸೈವಿಹಾರ 
 
ಆಆಆ 
ಏನೀ ಕಲಾ ವಿಲಾಸ
ಏನೀ ಮನೋವಿಕಾಸ ಆಆ... 
ಏನೀ ಕಲಾ ವಿಲಾಸ
ಏನೀ ಮನೋವಿಕಾಸ 
ಈ ನವ್ಯ ರಮ್ಯ ಕೋಶ
ಪೂರ್ಣೇಂದ್ರ ಹಾಸ ಭಾಸ ಓ..
ಓಓ... ಪೂರ್ಣೇಂದ್ರ ಹಾಸ ಭಾಸ  
 
|| ಹಾರುತ ದೂರ ದೂರ
ಮೇಲೇರುವ ಬಾರಾ 
ನಾವಾಗುವ ಚಂದಿರ ತಾರಾ 
ಕೈಗೂಡಲಿ ಸೈರ್ವಿಹಾರ
ಸುಂದರ ಸೈವಿಹಾರ….|| 
 
ಓಓಓಓ..   ಹಾರೈಕೆ ತೆರೆದ ಕಣ್ಣ
ಕೋರೈಪ ನೂರು ಬಣ್ಣ
ಹಾರೈಕೆ ತೆರೆದ ಕಣ್ಣ
ಕೋರೈಪ ತೆರೆದ ಬಣ್ಣ 
ಶೃಂಗಾರ ಸಂವಿಧಾನ
ಸೌಂದರ್ಯ ಸನ್ನಿಧಾನ 
ಈ...  ಸೌಂದರ್ಯ ಸನ್ನಿಧಾನ 
 
|| ಹಾರುತ ದೂರ ದೂರ
ಮೇಲೇರುವ ಬಾರಾ 
ನಾವಾಗುವ ಚಂದಿರ ತಾರಾ 
ಕೈಗೂಡಲಿ ಸೈರ್ವಿಹಾರ
ಸುಂದರ ಸೈವಿಹಾರ 
ಆಆಆಆಅ ಓಓಓಓಓಓಓಓಓ….|| 
 

ಆ..ಆ...ಆ..ಆ.. ಆ..ಆ...ಆ..ಆ..
ಹಾರುತ ದೂರ ದೂರ
ಮೇಲೇರುವ ಬಾರಾ 
ನಾವಾಗುವ ಚಂದಿರ ತಾರಾ 
ಕೈಗೂಡಲಿ ಸೈವಿಹಾರ
ಸುಂದರ ಸೈವಿಹಾರ 
 
ಆಆಆ 
ಏನೀ ಕಲಾ ವಿಲಾಸ
ಏನೀ ಮನೋವಿಕಾಸ ಆಆ... 
ಏನೀ ಕಲಾ ವಿಲಾಸ
ಏನೀ ಮನೋವಿಕಾಸ 
ಈ ನವ್ಯ ರಮ್ಯ ಕೋಶ
ಪೂರ್ಣೇಂದ್ರ ಹಾಸ ಭಾಸ ಓ..
ಓಓ... ಪೂರ್ಣೇಂದ್ರ ಹಾಸ ಭಾಸ  
 
|| ಹಾರುತ ದೂರ ದೂರ
ಮೇಲೇರುವ ಬಾರಾ 
ನಾವಾಗುವ ಚಂದಿರ ತಾರಾ 
ಕೈಗೂಡಲಿ ಸೈರ್ವಿಹಾರ
ಸುಂದರ ಸೈವಿಹಾರ….|| 
 
ಓಓಓಓ..   ಹಾರೈಕೆ ತೆರೆದ ಕಣ್ಣ
ಕೋರೈಪ ನೂರು ಬಣ್ಣ
ಹಾರೈಕೆ ತೆರೆದ ಕಣ್ಣ
ಕೋರೈಪ ತೆರೆದ ಬಣ್ಣ 
ಶೃಂಗಾರ ಸಂವಿಧಾನ
ಸೌಂದರ್ಯ ಸನ್ನಿಧಾನ 
ಈ...  ಸೌಂದರ್ಯ ಸನ್ನಿಧಾನ 
 
|| ಹಾರುತ ದೂರ ದೂರ
ಮೇಲೇರುವ ಬಾರಾ 
ನಾವಾಗುವ ಚಂದಿರ ತಾರಾ 
ಕೈಗೂಡಲಿ ಸೈರ್ವಿಹಾರ
ಸುಂದರ ಸೈವಿಹಾರ 
ಆಆಆಆಅ ಓಓಓಓಓಓಓಓಓ….|| 
 

Harutha Doora Meliro Bhara song lyrics from Kannada Movie Rani Honnamma starring Dr Rajkumar, Leelavathi, Lalitha Rao, Lyrics penned by Ku Ra Seetharama Shastry Sung by P B Srinivas, P Susheela, Music Composed by Vijaya Bhaskar, film is Directed by Ku Ra Seetharama Shastry and film is released on 1960

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ