ಯಾರು ಇಲ್ಲದೆ ಜೊತೆಗ್ಯಾರು ಇಲ್ಲದೆ
ಒಂಟಿಯಾಗೋದ ರೈತನು
ದಿಕ್ಕೆ ತೋಚದೆ ಸರಿದಾರಿ ಕಾಣದೆ
ನೋವಿನಲು ದಿನವು ಸ್ಮೃತನು
ಅನ್ನವ ನೀಡಿದ ಶ್ರೀಮಂತ ಕೈಯ್ಯಿಗೆ
ಬದುಕಿಗಾಗಿ ಬೇಡುವಂತ ಸಮಯವು ಬಂತೆ
ಬಡತನಕ್ಕೆ ಬೆದರುವಂತ ಚಿಂತೆಯು ಬಂತೆ
ಯಾರು ಇಲ್ಲದೆ ಜೊತೆಗ್ಯಾರು ಇಲ್ಲದೆ
ಒಂಟಿಯಾಗೋದ ರೈತನು
ಹಗಲು ರಾತ್ರಿ ದುಡಿದು ಬೆಳೆಯ ಬೆಳೆದು ತಳಿದು
ಬಡುವಾಯ್ತು ಬಡಪಾಯಿ ನಂಬಿಕೆಯು
ಇವನಿಗೆ ಇಲ್ಲ ಯಾರು ನೋವಲೆ ಬೆಂದಿದೆ ಉಸಿರು
ಬೆಂಡಾಗಿದೆ ಈ ದೇಶದ ಬೆನ್ನೆಲುಬು
ಈ ಭೂಮಿತಾಯಿಯ ಹೆಮ್ಮೆಯ ಸೇವಕ
ನೋವಿನಲ್ಲೆ ಜೀವ ಬಿಟ್ಟು ಮಣ್ಣಿಗೆ ಹೋದನು
ನಂಬಿಕೊಂಡೆ ಮೋಸಹೋದ ಈ ಅನ್ನದಾತನು
ಸ್ವಾರ್ಥದ ಆಟಿಕೆಗಾಗಿ ಸೋತ ಈ ಮಹಾತ್ಯಾಗಿ
ಮರೆತವರೆ ಈ ನೇಗಿಲಯೋಗಿಯನ್ನು
ಮಣ್ಣಲ್ಲು ಕಾಣದು ಮಳೆಯು ನೇಣಿಗೆ ಬಾಗಿದೆ ತಲೆಯು
ಆರೋಗಿದೆ ಧರೆ ಬೆಳಗೊ ಈ ಬೆಳಗು
ಉಸಿರಾಗೊ ಮಣ್ಣಿಗೆ ಮಾಡಿದ ಸಾಲವ
ತೀರಿಸೋಕೆ ಆಗದಂತ ಎಂತ ಮಹಾಶಾಪವೊ
ದಿನವು ದಿನವು ಇವನ ಮನೆಗೆ ಮಾತ್ರ ಬರಬಾರದೊ
||ಯಾರು ಇಲ್ಲದೆ ಜೊತೆಗ್ಯಾರು ಇಲ್ಲದೆ
ಒಂಟಿಯಾಗೋದ ರೈತನು
ದಿಕ್ಕೆ ತೋಚದೆ ಸರಿದಾರಿ ಕಾಣದೆ
ನೋವಿನಲು ದಿನವು ಸ್ಮೃತನು
ಅನ್ನವ ನೀಡಿದ ಶ್ರೀಮಂತ ಕೈಯ್ಯಿಗೆ
ಬದುಕಿಗಾಗಿ ಬೇಡುವಂತ ಸಮಯವು ಬಂತೆ
ಬಡತನಕ್ಕೆ ಬೆದರುವಂತ ಚಿಂತೆಯು ಬಂತೆ||
ಯಾರು ಇಲ್ಲದೆ ಜೊತೆಗ್ಯಾರು ಇಲ್ಲದೆ
ಒಂಟಿಯಾಗೋದ ರೈತನು
ದಿಕ್ಕೆ ತೋಚದೆ ಸರಿದಾರಿ ಕಾಣದೆ
ನೋವಿನಲು ದಿನವು ಸ್ಮೃತನು
ಅನ್ನವ ನೀಡಿದ ಶ್ರೀಮಂತ ಕೈಯ್ಯಿಗೆ
ಬದುಕಿಗಾಗಿ ಬೇಡುವಂತ ಸಮಯವು ಬಂತೆ
ಬಡತನಕ್ಕೆ ಬೆದರುವಂತ ಚಿಂತೆಯು ಬಂತೆ
ಯಾರು ಇಲ್ಲದೆ ಜೊತೆಗ್ಯಾರು ಇಲ್ಲದೆ
ಒಂಟಿಯಾಗೋದ ರೈತನು
ಹಗಲು ರಾತ್ರಿ ದುಡಿದು ಬೆಳೆಯ ಬೆಳೆದು ತಳಿದು
ಬಡುವಾಯ್ತು ಬಡಪಾಯಿ ನಂಬಿಕೆಯು
ಇವನಿಗೆ ಇಲ್ಲ ಯಾರು ನೋವಲೆ ಬೆಂದಿದೆ ಉಸಿರು
ಬೆಂಡಾಗಿದೆ ಈ ದೇಶದ ಬೆನ್ನೆಲುಬು
ಈ ಭೂಮಿತಾಯಿಯ ಹೆಮ್ಮೆಯ ಸೇವಕ
ನೋವಿನಲ್ಲೆ ಜೀವ ಬಿಟ್ಟು ಮಣ್ಣಿಗೆ ಹೋದನು
ನಂಬಿಕೊಂಡೆ ಮೋಸಹೋದ ಈ ಅನ್ನದಾತನು
ಸ್ವಾರ್ಥದ ಆಟಿಕೆಗಾಗಿ ಸೋತ ಈ ಮಹಾತ್ಯಾಗಿ
ಮರೆತವರೆ ಈ ನೇಗಿಲಯೋಗಿಯನ್ನು
ಮಣ್ಣಲ್ಲು ಕಾಣದು ಮಳೆಯು ನೇಣಿಗೆ ಬಾಗಿದೆ ತಲೆಯು
ಆರೋಗಿದೆ ಧರೆ ಬೆಳಗೊ ಈ ಬೆಳಗು
ಉಸಿರಾಗೊ ಮಣ್ಣಿಗೆ ಮಾಡಿದ ಸಾಲವ
ತೀರಿಸೋಕೆ ಆಗದಂತ ಎಂತ ಮಹಾಶಾಪವೊ
ದಿನವು ದಿನವು ಇವನ ಮನೆಗೆ ಮಾತ್ರ ಬರಬಾರದೊ
||ಯಾರು ಇಲ್ಲದೆ ಜೊತೆಗ್ಯಾರು ಇಲ್ಲದೆ
ಒಂಟಿಯಾಗೋದ ರೈತನು
ದಿಕ್ಕೆ ತೋಚದೆ ಸರಿದಾರಿ ಕಾಣದೆ
ನೋವಿನಲು ದಿನವು ಸ್ಮೃತನು
ಅನ್ನವ ನೀಡಿದ ಶ್ರೀಮಂತ ಕೈಯ್ಯಿಗೆ
ಬದುಕಿಗಾಗಿ ಬೇಡುವಂತ ಸಮಯವು ಬಂತೆ
ಬಡತನಕ್ಕೆ ಬೆದರುವಂತ ಚಿಂತೆಯು ಬಂತೆ||
Yaru Illade song lyrics from Kannada Movie Ranam starring Chiranjeevi Sarja, Chethan, Varalaxmi Sharath kumar, Lyrics penned by Chethan Kumar Sung by Karthik, P T Ravishankar, Music Composed by Ravi Shankar , film is Directed by V Samudra and film is released on 2021