Video:
ಸಂಗೀತ ವೀಡಿಯೊ:

LYRIC

Song Details Page after Lyrice

“ ಹಾಯ್‌ ಫ್ರೆಂಡ್ಸ್‌ ಇಲ್ಲಿವರೆಗೂ
ನಾವು ಮೂರು ವರ್ಷಾನಾ
ತುಂಬಾ ಎಂಜಾಯ್‌ ಮಾಡಿದ್ದೀವಿ
ಇವಾಗ ನಾವು ಫೋರ್ತ್‌ ಈಯರ್‌
ನಾವೆಲ್ರೂ ಕಾಲೇಜನಾ ಬಿಟ್ಟೋಗ್ತೀವಿ
ಅದಕ್ಕೋಸ್ಕರ ಒಂದಾಗಿರೋ ನಾವೆಲ್ಲ
ಬಿಟ್ಟೋದಮೇಲೆ ಹೇಗ್‌ ಒಂದಾಗಿರ್ಬೇಕು
ಅಂದ್ರೆ……”
 
ಗೆಳೆಯಾನೇ ಜೀವವು….
ಗೆಳೆಯಾನೇ ಪ್ರಾಣವು…
ಗೆಳೆಯಾನೇ ಲೋಕವು…
ಗೆಳೆಯಾನೇ ಎಲ್ಲವೂ…
ನಿನ್ನ ಜೊತೆ ಗೆಳೆಯನಿದ್ದರೆ
ಬೀ ಹ್ಯಾಪಿ ಫ್ರೆಂಡ್….
ನಿನ್ನ ಮುಂದೆ ಕುಚುಕು ಇದ್ದರೆ
ಡೋಂಟ್‌ ವರಿ ಫ್ರೆಂಡ್….
ನಿನ್ನ ಪಕ್ಕ ಸ್ನೇಹಿತನಿದ್ದರೆ
ಡೋಮಟ್‌ ಫಿಯರ್‌ ಫ್ರೆಂಡ್‌
ಗೆಳೆಯ ಜೊತೆ ಇಲ್ಲದಿದ್ದರೂ
ಆಲ್ವೇಸ್‌ ತಿಂಕ್‌ ಅಬೌಟ್‌ ಯುರ್‌ ಫ್ರೆಂಡ್…
ಫ್ರೆಂಡು ಇಲ್ದೆ… ಫ್ರೆಂಡು ಇಲ್ದೆ…
ಲೈಫಿನಲ್ಲಿ… ಲೈಫಿನಲ್ಲಿ…
ಇಲ್ವೇ ಇಲ್ಲಾ…. ಇಲ್ವೇ ಇಲ್ಲಾ….
ಹ್ಯಾಪಿ…ಎಂಡ್… ಹ್ಯಾಪಿ…ಎಂಡ್…
ಶಾಳಲೇ… ಶಾಳಲೇ…
ಶಾಳಲೇ… ಶಾಳಲೇ…
ಊಯ್ಯಾಯ್ಯಾಯಿ ಹೇ….
ಶಾಳಲೇ… ಶಾಳಲೇ…
ರಪಾಪಪ ಯಾಯಿ
ಶಾಳಲೇ… ಶಾಳಲೇ…
ಊಯ್ಯಾಯ್ಯಾಯಿ ಹೇ….
 
ಕಣ್ಣೀರು ಬಂದಾಗ
ನಿನ್ನ ಕಣ್ಣೊರೆಸೋನು ಫ್ರೆಂಡ್‌
ಎಷ್ಟೆಷ್ಟೋ ನೋವಿಗೆ ಹೆಗಲ
ನೀಡೋನು ಫ್ರೆಂಡ್…
ಜಗಳದಲಿ ಎದೆಯಾ ಕೊಟ್ಟು
ಕಾಪಾಡೋನೆ ಫ್ರೆಂಡ್‌
ರಣರಂಗದ ಸಾರಥಿಯಾಗಿ
ಮುಂದಿರುವವನೇ ಫ್ರೆಂಡ್‌
ಅಪ್ಪನ ಬದಲು ಆಸರೆಯಾಗಿ
ನಿಲ್ಲೋನ್‌ ಗೆಳೆಯಾನೇ….
ಏ ಟು ಝೆಡ್ಡು ಎಲ್ಲ
ಗೊತ್ತಿರುವ ಡಿಕ್ಷನರಿ ಅವನೇನೇ
ಸ್ನೇಹಾನೇ ನೀಯತ್ತು (ಲಾಲಾ)
ಸ್ನೇಹಾನೇ ಜಗತ್ತು…(ಜಗತ್ತು)
ಸ್ನೇಹಾನೇ ತಾಕತ್ತು (ಓಯಾ..)
ಸ್ನೇಹಿತನೇ ಸಂಪತ್ತು…ಯ್ಯಾ…
 
|| ನಿನ್ನ ಜೊತೆ ಗೆಳೆಯನಿದ್ದರೆ
ಬೀ ಹ್ಯಾಪಿ ಫ್ರೆಂಡ್….
ನಿನ್ನ ಮುಂದೆ ಕುಚುಕು ಇದ್ದರೆ
ಡೋಂಟ್‌ ವರಿ ಫ್ರೆಂಡ್….||
 
ನೀ ಮಾಡೋ ತಪ್ಪುಗಳನ್ನು
ಸರಿಪಡಿಸೋನೆ ಫ್ರೆಂಡ್
ಕಷ್ಟದಲಿ ಜೊತೆಗೆ ನಿಲ್ಲೋ
ಒಂದೇ ಹೃದಯ ಫ್ರೆಂಡ್‌
ಅಮ್ಮನಂತೆ ಆಪತ್ಬಾಂಧವ
ಅವನೇ ತಾನೆ ಫ್ರೆಂಡ್‌
ಆ ದೇವರು ನಮಗೆ ಕೊಟ್ಟಿರೋ
ಸೂಪರ್‌ ಸ್ಟಾರು ಫ್ರೆಂಡ್‌
ಅ ಆ ಇಂದ ಅಂ ಅಃ ವರೆಗೂ
ಎಲ್ಲಾ ಫ್ರೆಂಡೇನೇ….
ಸನ್‌ಲೈಟ್‌ನಿಂದ ಮೂನ್‌ಲೈಟ್‌ವರೆಗೂ
ಫ್ರೆಂಡೇ ಎಲ್ಲಾನೇ….
ಸ್ನೇಹಾನೇ ನೀಯತ್ತು
ಸ್ನೇಹಾನೇ ಜಗತ್ತು…
ಸ್ನೇಹಾನೇ ತಾಕತ್ತು
ಸ್ನೇಹಿತನೇ ಸಂಪತ್ತು…ಯ್ಯಾ…
 
|| ನಿನ್ನ ಜೊತೆ ಗೆಳೆಯನಿದ್ದರೆ
ಬೀ ಹ್ಯಾಪಿ ಫ್ರೆಂಡ್….
ನಿನ್ನ ಮುಂದೆ ಕುಚುಕು ಇದ್ದರೆ
ಡೋಂಟ್‌ ವರಿ ಫ್ರೆಂಡ್….ಓಹೇ…||

“ ಹಾಯ್‌ ಫ್ರೆಂಡ್ಸ್‌ ಇಲ್ಲಿವರೆಗೂ
ನಾವು ಮೂರು ವರ್ಷಾನಾ
ತುಂಬಾ ಎಂಜಾಯ್‌ ಮಾಡಿದ್ದೀವಿ
ಇವಾಗ ನಾವು ಫೋರ್ತ್‌ ಈಯರ್‌
ನಾವೆಲ್ರೂ ಕಾಲೇಜನಾ ಬಿಟ್ಟೋಗ್ತೀವಿ
ಅದಕ್ಕೋಸ್ಕರ ಒಂದಾಗಿರೋ ನಾವೆಲ್ಲ
ಬಿಟ್ಟೋದಮೇಲೆ ಹೇಗ್‌ ಒಂದಾಗಿರ್ಬೇಕು
ಅಂದ್ರೆ……”
 
ಗೆಳೆಯಾನೇ ಜೀವವು….
ಗೆಳೆಯಾನೇ ಪ್ರಾಣವು…
ಗೆಳೆಯಾನೇ ಲೋಕವು…
ಗೆಳೆಯಾನೇ ಎಲ್ಲವೂ…
ನಿನ್ನ ಜೊತೆ ಗೆಳೆಯನಿದ್ದರೆ
ಬೀ ಹ್ಯಾಪಿ ಫ್ರೆಂಡ್….
ನಿನ್ನ ಮುಂದೆ ಕುಚುಕು ಇದ್ದರೆ
ಡೋಂಟ್‌ ವರಿ ಫ್ರೆಂಡ್….
ನಿನ್ನ ಪಕ್ಕ ಸ್ನೇಹಿತನಿದ್ದರೆ
ಡೋಮಟ್‌ ಫಿಯರ್‌ ಫ್ರೆಂಡ್‌
ಗೆಳೆಯ ಜೊತೆ ಇಲ್ಲದಿದ್ದರೂ
ಆಲ್ವೇಸ್‌ ತಿಂಕ್‌ ಅಬೌಟ್‌ ಯುರ್‌ ಫ್ರೆಂಡ್…
ಫ್ರೆಂಡು ಇಲ್ದೆ… ಫ್ರೆಂಡು ಇಲ್ದೆ…
ಲೈಫಿನಲ್ಲಿ… ಲೈಫಿನಲ್ಲಿ…
ಇಲ್ವೇ ಇಲ್ಲಾ…. ಇಲ್ವೇ ಇಲ್ಲಾ….
ಹ್ಯಾಪಿ…ಎಂಡ್… ಹ್ಯಾಪಿ…ಎಂಡ್…
ಶಾಳಲೇ… ಶಾಳಲೇ…
ಶಾಳಲೇ… ಶಾಳಲೇ…
ಊಯ್ಯಾಯ್ಯಾಯಿ ಹೇ….
ಶಾಳಲೇ… ಶಾಳಲೇ…
ರಪಾಪಪ ಯಾಯಿ
ಶಾಳಲೇ… ಶಾಳಲೇ…
ಊಯ್ಯಾಯ್ಯಾಯಿ ಹೇ….
 
ಕಣ್ಣೀರು ಬಂದಾಗ
ನಿನ್ನ ಕಣ್ಣೊರೆಸೋನು ಫ್ರೆಂಡ್‌
ಎಷ್ಟೆಷ್ಟೋ ನೋವಿಗೆ ಹೆಗಲ
ನೀಡೋನು ಫ್ರೆಂಡ್…
ಜಗಳದಲಿ ಎದೆಯಾ ಕೊಟ್ಟು
ಕಾಪಾಡೋನೆ ಫ್ರೆಂಡ್‌
ರಣರಂಗದ ಸಾರಥಿಯಾಗಿ
ಮುಂದಿರುವವನೇ ಫ್ರೆಂಡ್‌
ಅಪ್ಪನ ಬದಲು ಆಸರೆಯಾಗಿ
ನಿಲ್ಲೋನ್‌ ಗೆಳೆಯಾನೇ….
ಏ ಟು ಝೆಡ್ಡು ಎಲ್ಲ
ಗೊತ್ತಿರುವ ಡಿಕ್ಷನರಿ ಅವನೇನೇ
ಸ್ನೇಹಾನೇ ನೀಯತ್ತು (ಲಾಲಾ)
ಸ್ನೇಹಾನೇ ಜಗತ್ತು…(ಜಗತ್ತು)
ಸ್ನೇಹಾನೇ ತಾಕತ್ತು (ಓಯಾ..)
ಸ್ನೇಹಿತನೇ ಸಂಪತ್ತು…ಯ್ಯಾ…
 
|| ನಿನ್ನ ಜೊತೆ ಗೆಳೆಯನಿದ್ದರೆ
ಬೀ ಹ್ಯಾಪಿ ಫ್ರೆಂಡ್….
ನಿನ್ನ ಮುಂದೆ ಕುಚುಕು ಇದ್ದರೆ
ಡೋಂಟ್‌ ವರಿ ಫ್ರೆಂಡ್….||
 
ನೀ ಮಾಡೋ ತಪ್ಪುಗಳನ್ನು
ಸರಿಪಡಿಸೋನೆ ಫ್ರೆಂಡ್
ಕಷ್ಟದಲಿ ಜೊತೆಗೆ ನಿಲ್ಲೋ
ಒಂದೇ ಹೃದಯ ಫ್ರೆಂಡ್‌
ಅಮ್ಮನಂತೆ ಆಪತ್ಬಾಂಧವ
ಅವನೇ ತಾನೆ ಫ್ರೆಂಡ್‌
ಆ ದೇವರು ನಮಗೆ ಕೊಟ್ಟಿರೋ
ಸೂಪರ್‌ ಸ್ಟಾರು ಫ್ರೆಂಡ್‌
ಅ ಆ ಇಂದ ಅಂ ಅಃ ವರೆಗೂ
ಎಲ್ಲಾ ಫ್ರೆಂಡೇನೇ….
ಸನ್‌ಲೈಟ್‌ನಿಂದ ಮೂನ್‌ಲೈಟ್‌ವರೆಗೂ
ಫ್ರೆಂಡೇ ಎಲ್ಲಾನೇ….
ಸ್ನೇಹಾನೇ ನೀಯತ್ತು
ಸ್ನೇಹಾನೇ ಜಗತ್ತು…
ಸ್ನೇಹಾನೇ ತಾಕತ್ತು
ಸ್ನೇಹಿತನೇ ಸಂಪತ್ತು…ಯ್ಯಾ…
 
|| ನಿನ್ನ ಜೊತೆ ಗೆಳೆಯನಿದ್ದರೆ
ಬೀ ಹ್ಯಾಪಿ ಫ್ರೆಂಡ್….
ನಿನ್ನ ಮುಂದೆ ಕುಚುಕು ಇದ್ದರೆ
ಡೋಂಟ್‌ ವರಿ ಫ್ರೆಂಡ್….ಓಹೇ…||

Gelayane Jeevavu song lyrics from Kannada Movie Ranam starring Chiranjeevi Sarja, Chethan, Varalaxmi Sharath kumar, Lyrics penned by A P Arjun Sung by Santhosh Venky, Anuradha Bhat, P T Ravishankar, Music Composed by Ravi Shankar , film is Directed by V Samudra and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ