ಕಣ್ಣೆದುರು ನೀನಿರಲು ನಾನು
ನಿನ ನೋಡುತ ಹೀಗೆ ಬದುಕುವೆನು
ಯಾವಾಗಲೂ ಜೊತೆಗಿದ್ದರೆ ನೀನು
ನಾ ನೋಡುತ ಕೊನೆ ಉಸಿರೆಳೆಯುವೆನು
ಈ ಜೀವದಾಣೆ ಒಪ್ಪಿಕೊಂಡ ಹುಡುಗಿ ನೀನೆ
ನಾನಾಗ ನಾನೇ ಮನಸೋತ ಹುಡುಗ ನೀನೆ
ಪ್ರೇಮವು ನೀನೇ ಪ್ರಾಣವು ನೀನೇ
ಎಲ್ಲವೂ ನೀನೇ ಓ ಪ್ರಿಯತಮಾ….
|| ಯಾವಾಗಲೂ ಜೊತೆಗಿದ್ದರೆ ನೀನು
ನಾ ನೋಡುತ ಕೊನೆ ಉಸಿರೆಳೆಯುವೆನು…||
ಕವಿಯು ಬರೆದ ಕಾವ್ಯವೇ…
ತೊದಲ ಮೊದಲ ಮೌನವೇ…
ಮನಸ ಮೊದಲ ಪ್ರೇಮವೇ
ಉಸಿರ ಪ್ರೇಮ ಗ್ರಂಧವೇ…
ನಾನು ನೋಡಿದ ಪ್ರೀತಿಯ
ಮಂದಾರ ನನಗತ್ತಿರ…
ಯಾರೂ ಬಿಡಿಸಲು ಆಗದ
ಚಿತ್ತಾರ ಮನಸತ್ತಿರ…
ಪ್ರೇಮವು ನೀನೇ ಪ್ರಾಣವು ನೀನೇ
ಎಲ್ಲವೂ ನೀನೇ ಓ ಪ್ರಿಯತಮಾ….
|| ಕಣ್ಣೆದುರು ನೀನಿರಲು ನಾನು
ನಿನ ನೋಡುತ ಹೀಗೆ ಬದುಕುವೆನು..||
ನನನನನಾನಾನಾ ಹೇ ಹೇ ಹೇ ಹೇ
ನನನನನಾನಾನಾ ಹೇ ಹೇ ಹೇ ಹೇ
ಆ…ಪ್ರತಿನಿತ್ಯ ಪ್ರೀತಿಯ
ಪ್ರೇಮಗೀತೆ ಆಗಲಾ…
ಮನಸೊಪ್ಪಿಸಿ ನಿನ್ನನು
ಉಸಿರಾಗಿಸಿಕೊಳ್ಲಲಾ
ಎಲ್ಲಾ ಜನಮಕೂ ನಿನ್ನನೇ
ಪ್ರೀತಿಸುವೇ ನನ್ನಾಣೆಗೂ
ಹೇಳಲೇನಿದೆ ಎಲ್ಲವೂ
ನಿನಗಾಗೆ ನನ್ನಾಣೆಗೂ
ಪ್ರೇಮವು ನೀನೇ ಪ್ರಾಣವು ನೀನೇ
ಎಲ್ಲವೂ ನೀನೇ ಓ ಪ್ರಿಯತಮೆ….
|| ಕಣ್ಣೆದುರು ನೀನಿರಲು ನಾನು
ನಿನ ನೋಡುತ ಹೀಗೆ ಬದುಕುವೆನು
ಯಾವಾಗಲೂ ಜೊತೆಗಿದ್ದರೆ ನೀನು
ನಾ ನೋಡುತ ಕೊನೆ ಉಸಿರೆಳೆಯುವೆನು…||
ಕಣ್ಣೆದುರು ನೀನಿರಲು ನಾನು
ನಿನ ನೋಡುತ ಹೀಗೆ ಬದುಕುವೆನು
ಯಾವಾಗಲೂ ಜೊತೆಗಿದ್ದರೆ ನೀನು
ನಾ ನೋಡುತ ಕೊನೆ ಉಸಿರೆಳೆಯುವೆನು
ಈ ಜೀವದಾಣೆ ಒಪ್ಪಿಕೊಂಡ ಹುಡುಗಿ ನೀನೆ
ನಾನಾಗ ನಾನೇ ಮನಸೋತ ಹುಡುಗ ನೀನೆ
ಪ್ರೇಮವು ನೀನೇ ಪ್ರಾಣವು ನೀನೇ
ಎಲ್ಲವೂ ನೀನೇ ಓ ಪ್ರಿಯತಮಾ….
|| ಯಾವಾಗಲೂ ಜೊತೆಗಿದ್ದರೆ ನೀನು
ನಾ ನೋಡುತ ಕೊನೆ ಉಸಿರೆಳೆಯುವೆನು…||
ಕವಿಯು ಬರೆದ ಕಾವ್ಯವೇ…
ತೊದಲ ಮೊದಲ ಮೌನವೇ…
ಮನಸ ಮೊದಲ ಪ್ರೇಮವೇ
ಉಸಿರ ಪ್ರೇಮ ಗ್ರಂಧವೇ…
ನಾನು ನೋಡಿದ ಪ್ರೀತಿಯ
ಮಂದಾರ ನನಗತ್ತಿರ…
ಯಾರೂ ಬಿಡಿಸಲು ಆಗದ
ಚಿತ್ತಾರ ಮನಸತ್ತಿರ…
ಪ್ರೇಮವು ನೀನೇ ಪ್ರಾಣವು ನೀನೇ
ಎಲ್ಲವೂ ನೀನೇ ಓ ಪ್ರಿಯತಮಾ….
|| ಕಣ್ಣೆದುರು ನೀನಿರಲು ನಾನು
ನಿನ ನೋಡುತ ಹೀಗೆ ಬದುಕುವೆನು..||
ನನನನನಾನಾನಾ ಹೇ ಹೇ ಹೇ ಹೇ
ನನನನನಾನಾನಾ ಹೇ ಹೇ ಹೇ ಹೇ
ಆ…ಪ್ರತಿನಿತ್ಯ ಪ್ರೀತಿಯ
ಪ್ರೇಮಗೀತೆ ಆಗಲಾ…
ಮನಸೊಪ್ಪಿಸಿ ನಿನ್ನನು
ಉಸಿರಾಗಿಸಿಕೊಳ್ಲಲಾ
ಎಲ್ಲಾ ಜನಮಕೂ ನಿನ್ನನೇ
ಪ್ರೀತಿಸುವೇ ನನ್ನಾಣೆಗೂ
ಹೇಳಲೇನಿದೆ ಎಲ್ಲವೂ
ನಿನಗಾಗೆ ನನ್ನಾಣೆಗೂ
ಪ್ರೇಮವು ನೀನೇ ಪ್ರಾಣವು ನೀನೇ
ಎಲ್ಲವೂ ನೀನೇ ಓ ಪ್ರಿಯತಮೆ….
|| ಕಣ್ಣೆದುರು ನೀನಿರಲು ನಾನು
ನಿನ ನೋಡುತ ಹೀಗೆ ಬದುಕುವೆನು
ಯಾವಾಗಲೂ ಜೊತೆಗಿದ್ದರೆ ನೀನು
ನಾ ನೋಡುತ ಕೊನೆ ಉಸಿರೆಳೆಯುವೆನು…||
Kanneduru Neeniralu song lyrics from Kannada Movie Ranam starring Chiranjeevi Sarja, Chethan, Varalaxmi Sharath kumar, Lyrics penned by Chethan Kumar Sung by Asit Tripathy, Deepali, P T Ravishankar, Music Composed by Ravi Shankar , film is Directed by V Samudra and film is released on 2021