ಸೇನೆ ಜಯಸೇನೆ ಸೇನೆ….
ಸೇನೆ ಜಯಸೇನೆ ಸೇನೆ….
ಅರೆ ಸೇನೆ ಜಯಸೇನೆ
ಸೇನೆ…ಸೇನೆ…
ನಮ್ಮ ಸ್ಟೂಡೆಂಟ್ಸ್
ಪವರನು ತೋರಿಸುವ
ಜಯಸೇನೆ….
ರಣರಂಗ ರಣರಂಗ
ರಣರಂಗಾನೋ…
ಈ ರಣದಲ್ಲಿ ಗೆದ್ದವನೇ
ರಣತುಂಗಾನೋ….
ನೀನಲ್ಲದಿದ್ರೆ ಇನ್ಯಾರೋ
ಈಗಲ್ಲದಿದ್ರೆ ಇನ್ನೆಂದೋ
ಓ ಕಾರ್ಮಿಕನೇ ಧಾರ್ಮಿಕನೇ
ನೀ ಬಾರೋ…ನೀ ಬಾರೋ…
ಓ ಸೈನಿಕನೇ…ಸೇವಕನೇ…
ನೀ ಬಾರೋ …ನೀ ಬಾರೋ..
ನಮ್ಮ ಬಲವ ಈಗ ತೋರುವಾ
ನಮ್ಮ ಕನಸ ಈಗ ನಾವು ಕಟ್ಟುವಾ
|| ರಣರಂಗ ರಣರಂಗ
ರಣರಂಗಾನೋ…
ಈ ರಣದಲ್ಲಿ ಗೆದ್ದವನೇ
ರಣತುಂಗಾನೋ….||
ಕದಂ ಕದಂಪೇ ಚಲೋ ಚಲೋರೆ
ಡರ್ ನಾಚುಹೇ ಆಗೆ ಚಲೋರೆ
ದುನಿಯಾ ಅಪನೇ ಹಾತ್ ಮೇ ಲೇಕರ್
ಆಗ್ ಚಲಾಕೆ ಚಲೊ ಚಲೋರೆ…
ಚಲೊ ಚಲೊ ಚಲೊ ಚಲೊ
ಚಲೊ ಚಲೋರೆ ಚಲೋ ಚಲೋ
ಸೇನೆ ಜಯಸೇನೆ ಸೇನೆ….
ಸೇನೆ ಜಯಸೇನೆ ಸೇನೆ….
ಅರೆ ಸೇನೆ ಜಯಸೇನೆ
ಸೇನೆ…ಸೇನೆ…
ನಮ್ಮ ಸ್ಟೂಡೆಂಟ್ಸ್
ಪವರನು ತೋರಿಸುವ
ಜಯಸೇನೆ….
ರಣರಂಗ ರಣರಂಗ
ರಣರಂಗಾನೋ…
ಈ ರಣದಲ್ಲಿ ಗೆದ್ದವನೇ
ರಣತುಂಗಾನೋ….
ನೀನಲ್ಲದಿದ್ರೆ ಇನ್ಯಾರೋ
ಈಗಲ್ಲದಿದ್ರೆ ಇನ್ನೆಂದೋ
ಓ ಕಾರ್ಮಿಕನೇ ಧಾರ್ಮಿಕನೇ
ನೀ ಬಾರೋ…ನೀ ಬಾರೋ…
ಓ ಸೈನಿಕನೇ…ಸೇವಕನೇ…
ನೀ ಬಾರೋ …ನೀ ಬಾರೋ..
ನಮ್ಮ ಬಲವ ಈಗ ತೋರುವಾ
ನಮ್ಮ ಕನಸ ಈಗ ನಾವು ಕಟ್ಟುವಾ
|| ರಣರಂಗ ರಣರಂಗ
ರಣರಂಗಾನೋ…
ಈ ರಣದಲ್ಲಿ ಗೆದ್ದವನೇ
ರಣತುಂಗಾನೋ….||
ಕದಂ ಕದಂಪೇ ಚಲೋ ಚಲೋರೆ
ಡರ್ ನಾಚುಹೇ ಆಗೆ ಚಲೋರೆ
ದುನಿಯಾ ಅಪನೇ ಹಾತ್ ಮೇ ಲೇಕರ್
ಆಗ್ ಚಲಾಕೆ ಚಲೊ ಚಲೋರೆ…
ಚಲೊ ಚಲೊ ಚಲೊ ಚಲೊ
ಚಲೊ ಚಲೋರೆ ಚಲೋ ಚಲೋ
Ranaranga song lyrics from Kannada Movie Ranam starring Chiranjeevi Sarja, Chethan, Varalaxmi Sharath kumar, Lyrics penned by Chethan Kumar Sung by Anirudh Ravichander, P T Ravishankar, Music Composed by Ravi Shankar , film is Directed by V Samudra and film is released on 2021