ನನ್ನ ಇಷ್ಟವೇ ನೀನಾದೆ
ನಿತ್ಯ ಉಸಿರಿಗೂ ವರವಾದೆ
ನಾರನನನಾ ನಾರನನನಾ
ನನ್ನ ಇಷ್ಟವೇ ನೀನಾದೆ
ನಿತ್ಯ ಉಸಿರಿಗೂ ವರವಾದೆ
ನಿನ ನೋಡುತ ನಿಂತಿರಲು
ನನ್ನುಸಿರಿಗೆ ಬಲ ಬರಲಿ
ನಮ್ಮಿಬ್ಬರ ಜೊತೆ ಜೊತೆಗೆ
ಬರಬಾತಿ ಒಲವಿನಲಿ
ಹೇ ಹೇ ಪ್ಯಾರ್ ಮಾಹಿಹೇ…
ಹೇ ಹೇ ಪ್ಯಾರ್ ಮಾಹಿಯಾ…
ಹೇ ಹೇ ಪ್ಯಾರ್ ಮಾಹಿಹೇ…
|| ನನ್ನ ಇಷ್ಟವೇ ನೀನಾದೆ
ನಿತ್ಯ ಉಸಿರಿಗೂ ವರವಾದೆ…||
ನೂರು ನೂರು ಪತ್ರ ಬರೆದು
ನಿನ್ನ ಪ್ರೀತಿ ಬೇಕೆಂದು ಕೇಳಲು
ಈ ನಿನ್ನ ಪ್ರೀತಿ ಕೈಯ ಹಿಡಿದು
ಏಳು ಹೆಜ್ಜೆ ನಾ ಇಟ್ಟು ಬಿಡಲಾ
ಪ್ರೇಮಲೋಕದಲಿ ಪ್ರತಿನಿತ್ಯ
ಲೈಲಾ ನೀನೇ ನನಗೆ
ಬರೆದುಕೊಂಡಿರುವೇ ನಿನ ಹೆಸರ
ನನ್ನೆದೆಯ ಮೇಲೆ ಇರುವೇ…
ಹೇ ಹೇ ಪ್ಯಾರ್ ಮಾಹಿಹೇ…
ಹೇ ಹೇ ಪ್ಯಾರ್ ಮಾಹಿಯಾ…
ಹೇ ಹೇ ಪ್ಯಾರ್ ಮಾಹಿಹೇ…
ಮನಸು ಪೂರ್ತಿ ಮುದ್ದು ಮಾಡಿ
ಮಗುವಿನಂತೆ ನಾ ಅಪ್ಪಿಕೊಳ್ಳಲಾ
ಈ ನಿನ್ನ ಹೃದಯ ಪ್ರೇಮಲೋಕ
ನಾನೇ ಬಂದು ನನ್ನನ್ನೇ ನೀಡಲೇ
ಅಂದುಕೊಂಡಿರುವೇ ಏಳು ಜನ್ಮ
ನಿನ್ನಾ ಜೊತೆಗೆ ಇರುವೇ…
ನನ್ನ ಲೋಕದಲಿ ದಿನನಿತ್ಯ
ಮಜುನು ನೀನೇ ನನಗೆ….
|| ನನ್ನ ಇಷ್ಟವೇ ನೀನಾದೆ
ನಿತ್ಯ ಉಸಿರಿಗೂ ವರವಾದೆ
ನಿನ ನೋಡುತ ನಿಂತಿರಲು
ನನ್ನುಸಿರಿಗೆ ಬಲ ಬರಲಿ
ನಮ್ಮಿಬ್ಬರ ಜೊತೆ ಜೊತೆಗೆ
ಬರಬಾತಿ ಒಲವಿನಲಿ
ಹೇ ಹೇ ಪ್ಯಾರ್ ಮಾಹಿಹೇ…
ಹೇ ಹೇ ಪ್ಯಾರ್ ಮಾಹಿಯಾ…ಓ..
ಹೇ ಹೇ ಪ್ಯಾರ್ ಮಾಹಿಹೇ…..||
ನನ್ನ ಇಷ್ಟವೇ ನೀನಾದೆ
ನಿತ್ಯ ಉಸಿರಿಗೂ ವರವಾದೆ
ನಾರನನನಾ ನಾರನನನಾ
ನನ್ನ ಇಷ್ಟವೇ ನೀನಾದೆ
ನಿತ್ಯ ಉಸಿರಿಗೂ ವರವಾದೆ
ನಿನ ನೋಡುತ ನಿಂತಿರಲು
ನನ್ನುಸಿರಿಗೆ ಬಲ ಬರಲಿ
ನಮ್ಮಿಬ್ಬರ ಜೊತೆ ಜೊತೆಗೆ
ಬರಬಾತಿ ಒಲವಿನಲಿ
ಹೇ ಹೇ ಪ್ಯಾರ್ ಮಾಹಿಹೇ…
ಹೇ ಹೇ ಪ್ಯಾರ್ ಮಾಹಿಯಾ…
ಹೇ ಹೇ ಪ್ಯಾರ್ ಮಾಹಿಹೇ…
|| ನನ್ನ ಇಷ್ಟವೇ ನೀನಾದೆ
ನಿತ್ಯ ಉಸಿರಿಗೂ ವರವಾದೆ…||
ನೂರು ನೂರು ಪತ್ರ ಬರೆದು
ನಿನ್ನ ಪ್ರೀತಿ ಬೇಕೆಂದು ಕೇಳಲು
ಈ ನಿನ್ನ ಪ್ರೀತಿ ಕೈಯ ಹಿಡಿದು
ಏಳು ಹೆಜ್ಜೆ ನಾ ಇಟ್ಟು ಬಿಡಲಾ
ಪ್ರೇಮಲೋಕದಲಿ ಪ್ರತಿನಿತ್ಯ
ಲೈಲಾ ನೀನೇ ನನಗೆ
ಬರೆದುಕೊಂಡಿರುವೇ ನಿನ ಹೆಸರ
ನನ್ನೆದೆಯ ಮೇಲೆ ಇರುವೇ…
ಹೇ ಹೇ ಪ್ಯಾರ್ ಮಾಹಿಹೇ…
ಹೇ ಹೇ ಪ್ಯಾರ್ ಮಾಹಿಯಾ…
ಹೇ ಹೇ ಪ್ಯಾರ್ ಮಾಹಿಹೇ…
ಮನಸು ಪೂರ್ತಿ ಮುದ್ದು ಮಾಡಿ
ಮಗುವಿನಂತೆ ನಾ ಅಪ್ಪಿಕೊಳ್ಳಲಾ
ಈ ನಿನ್ನ ಹೃದಯ ಪ್ರೇಮಲೋಕ
ನಾನೇ ಬಂದು ನನ್ನನ್ನೇ ನೀಡಲೇ
ಅಂದುಕೊಂಡಿರುವೇ ಏಳು ಜನ್ಮ
ನಿನ್ನಾ ಜೊತೆಗೆ ಇರುವೇ…
ನನ್ನ ಲೋಕದಲಿ ದಿನನಿತ್ಯ
ಮಜುನು ನೀನೇ ನನಗೆ….
|| ನನ್ನ ಇಷ್ಟವೇ ನೀನಾದೆ
ನಿತ್ಯ ಉಸಿರಿಗೂ ವರವಾದೆ
ನಿನ ನೋಡುತ ನಿಂತಿರಲು
ನನ್ನುಸಿರಿಗೆ ಬಲ ಬರಲಿ
ನಮ್ಮಿಬ್ಬರ ಜೊತೆ ಜೊತೆಗೆ
ಬರಬಾತಿ ಒಲವಿನಲಿ
ಹೇ ಹೇ ಪ್ಯಾರ್ ಮಾಹಿಹೇ…
ಹೇ ಹೇ ಪ್ಯಾರ್ ಮಾಹಿಯಾ…ಓ..
ಹೇ ಹೇ ಪ್ಯಾರ್ ಮಾಹಿಹೇ…..||