ಅನಸೂಯ ಅನಸೂಯ ಅನಸೂಯ
ನಿನ್ನ ಕಂಡ ಕ್ಷಣವೇ
ಫ್ಲಾಟಾಗೋಯ್ತು ಈ ಹೃದಯ…
ಅನಸೂಯ ಅನಸೂಯ ಅನಸೂಯ
ನೀ ನೋಡೋ ನೋಟವೇ
ನನ್ನ ಪ್ರೀತಿಗೆ ಅಡಿಪಾಯ..
ನಾ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟು
ಗೆದ್ದು ಬರ್ತೀನಿ…
ಕೋಹಿನೂರು ಡೈಮಂಡು
ನಾ ಗಿಫ್ಟು ಕೊಡ್ತೀನಿ…
ಇಷ್ಟು ಹೇಳ್ದ್ಯಲ್ಲ ಸಾಕು
ಎಂಗೇಜ್ ಆಯ್ತೀನಿ
ಮಮ್ಮಿ ಡ್ಯಾಡೀನ್ ಬಿಟ್ಟು
ನಾನು ಓಡಿ ಬರ್ತೀನಿ
ಮುಂದೆ ನಾನು ಸಿ ಎಂ ಆದ್ರೆ
ಊರಿಗೆ ನಿನ್ನ ಹೆಸರಿಡ್ತೀನಿ
ಏನೇ ಆದ್ರೂ ನಂಗೆ ನೀನೇ ರಾಜಾ
|| ಅನಸೂಯ ಅನಸೂಯ ಅನಸೂಯ
ನಿನ್ನ ಕಂಡ ಕ್ಷಣವೇ
ಫ್ಲಾಟಾಗೋಯ್ತು ಈ ಹೃದಯ…||
ಫ್ಲಾಟಾಯ್ತು ಅನಸೂಯ
ಫ್ಲಾಟಾಯ್ತು ಅನಸೂಯ
ಈ ಹೃದಯ
ಅನಸೂಯ ಫ್ಲಾಟಾಯ್ತು
ನಿನ್ನನು ಕೂಲ್ ಮಾಡಲು
ಐಸ್ ಕ್ರೀಂ ಕಂಪೆನಿ ಇಡ್ತೀನಿ
ಗೋಲ್ಡನು ಗಿಫ್ಟು ಕೊಡಲು
ಮೈನಿಂಗ್ ಓಪನ್ ಮಾಡ್ತೀನಿ
ಸ್ಟೇಟ್ ಗೆ ಕೇಳೋ ಹಾಗೆ
ಜೋರು ಬ್ಯಾಂಡು ಬಾಜಾಯ್ಸು
ತಾಳಿನ ಕಟ್ಟೋದಕ್ಕೆ
ಬುಕ್ಕು ಮಾಡು ಪ್ಯಾಲೆಸು…
ಕರುನಾಡ ಚಕ್ರವರ್ತಿ
ಶಿವಣ್ಣನ ಇನ್ವೈಟ್ ಮಾಡು
ಇಷ್ಟು ಹೇಳ್ದ್ಯಲ್ಲ ಸಾಕು
ಮಾಡ್ತೀನಿ ಜಾತ್ರೆ…
|| ಅನಸೂಯ ಅನಸೂಯ ಅನಸೂಯ
ನಿನ್ನ ಕಂಡ ಕ್ಷಣವೇ
ಫ್ಲಾಟಾಗೋಯ್ತು ಈ ಹೃದಯ…||
ಕ್ರೇಜಿ ಸ್ಟಾರ್ ರೇಂಜ್ ನೀನು
ಕ್ರೇಜಿಯಾಗಿ ಮುದ್ದು ಮಾಡು
ಕಿಚ್ಚನ ಹಾಗೆ ನೀನು
ಕಣ್ಣಿನಲ್ಲೇ ಕಿಸ್ ಮಾಡು
ಲೈಫು ಲಾಂಗು ನಿನ್ನ
ಕಣ್ಣಲಿಟ್ಟು ಕಾಯ್ತೀನಿ
ರಸಿಕರ ರಾಜಾ ನಮ್ಮ
ಅಣ್ಣೋರಂಗೆ ಬಾಳ್ತೀನಿ
ಬಂಗಾರದ ಮನುಷ್ಯನಾಗೆ
ಬಂಗಾರದಂಥ ಮಾತಾಡ್ದೆ…
ಇಷ್ಟು ಹೇಳದ್ಯಲ್ಲ ಈಗ
ಸ್ಟಾರ್ಟು ಜಾತ್ರೇನೇ….
|| ಅನಸೂಯ ಅನಸೂಯ ಅನಸೂಯ
ನಿನ್ನ ಕಂಡ ಕ್ಷಣವೇ
ಫ್ಲಾಟಾಗೋಯ್ತು ಈ ಹೃದಯ
ಅಸೂಯೆ ಅಸೂಯೆ ಅಸೂಯೆ
ಈ ನಮ್ಮ ಪ್ರೀತಿ ನೋಡುದ್ರೆಲ್ಲಾ
ಅಸೂಯೆ….
ನಾ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟು
ಗೆದ್ದು ಬರ್ತೀನಿ…
ಕೋಹಿನೂರು ಡೈಮಂಡು
ನಾ ಗಿಫ್ಟು ಕೊಡ್ತೀನಿ…
ಇಷ್ಟು ಹೇಳ್ದ್ಯಲ್ಲ ಸಾಕು
ಎಂಗೇಜ್ ಆಯ್ತೀನಿ
ಮಮ್ಮಿ ಡ್ಯಾಡೀನ್ ಬಿಟ್ಟು
ನಾನು ಓಡಿ ಬರ್ತೀನಿ
ಮುಂದೆ ನಾನು ಸಿ ಎಂ ಆದ್ರೆ
ಊರಿಗೆ ನಿನ್ನ ಹೆಸರಿಡ್ತೀನಿ
ಏನೇ ಆದ್ರೂ ನಂಗೆ ನೀನೇ ರಾಜಾ…||
ಅನಸೂಯ ಅನಸೂಯ ಅನಸೂಯ
ನಿನ್ನ ಕಂಡ ಕ್ಷಣವೇ
ಫ್ಲಾಟಾಗೋಯ್ತು ಈ ಹೃದಯ…
ಅನಸೂಯ ಅನಸೂಯ ಅನಸೂಯ
ನೀ ನೋಡೋ ನೋಟವೇ
ನನ್ನ ಪ್ರೀತಿಗೆ ಅಡಿಪಾಯ..
ನಾ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟು
ಗೆದ್ದು ಬರ್ತೀನಿ…
ಕೋಹಿನೂರು ಡೈಮಂಡು
ನಾ ಗಿಫ್ಟು ಕೊಡ್ತೀನಿ…
ಇಷ್ಟು ಹೇಳ್ದ್ಯಲ್ಲ ಸಾಕು
ಎಂಗೇಜ್ ಆಯ್ತೀನಿ
ಮಮ್ಮಿ ಡ್ಯಾಡೀನ್ ಬಿಟ್ಟು
ನಾನು ಓಡಿ ಬರ್ತೀನಿ
ಮುಂದೆ ನಾನು ಸಿ ಎಂ ಆದ್ರೆ
ಊರಿಗೆ ನಿನ್ನ ಹೆಸರಿಡ್ತೀನಿ
ಏನೇ ಆದ್ರೂ ನಂಗೆ ನೀನೇ ರಾಜಾ
|| ಅನಸೂಯ ಅನಸೂಯ ಅನಸೂಯ
ನಿನ್ನ ಕಂಡ ಕ್ಷಣವೇ
ಫ್ಲಾಟಾಗೋಯ್ತು ಈ ಹೃದಯ…||
ಫ್ಲಾಟಾಯ್ತು ಅನಸೂಯ
ಫ್ಲಾಟಾಯ್ತು ಅನಸೂಯ
ಈ ಹೃದಯ
ಅನಸೂಯ ಫ್ಲಾಟಾಯ್ತು
ನಿನ್ನನು ಕೂಲ್ ಮಾಡಲು
ಐಸ್ ಕ್ರೀಂ ಕಂಪೆನಿ ಇಡ್ತೀನಿ
ಗೋಲ್ಡನು ಗಿಫ್ಟು ಕೊಡಲು
ಮೈನಿಂಗ್ ಓಪನ್ ಮಾಡ್ತೀನಿ
ಸ್ಟೇಟ್ ಗೆ ಕೇಳೋ ಹಾಗೆ
ಜೋರು ಬ್ಯಾಂಡು ಬಾಜಾಯ್ಸು
ತಾಳಿನ ಕಟ್ಟೋದಕ್ಕೆ
ಬುಕ್ಕು ಮಾಡು ಪ್ಯಾಲೆಸು…
ಕರುನಾಡ ಚಕ್ರವರ್ತಿ
ಶಿವಣ್ಣನ ಇನ್ವೈಟ್ ಮಾಡು
ಇಷ್ಟು ಹೇಳ್ದ್ಯಲ್ಲ ಸಾಕು
ಮಾಡ್ತೀನಿ ಜಾತ್ರೆ…
|| ಅನಸೂಯ ಅನಸೂಯ ಅನಸೂಯ
ನಿನ್ನ ಕಂಡ ಕ್ಷಣವೇ
ಫ್ಲಾಟಾಗೋಯ್ತು ಈ ಹೃದಯ…||
ಕ್ರೇಜಿ ಸ್ಟಾರ್ ರೇಂಜ್ ನೀನು
ಕ್ರೇಜಿಯಾಗಿ ಮುದ್ದು ಮಾಡು
ಕಿಚ್ಚನ ಹಾಗೆ ನೀನು
ಕಣ್ಣಿನಲ್ಲೇ ಕಿಸ್ ಮಾಡು
ಲೈಫು ಲಾಂಗು ನಿನ್ನ
ಕಣ್ಣಲಿಟ್ಟು ಕಾಯ್ತೀನಿ
ರಸಿಕರ ರಾಜಾ ನಮ್ಮ
ಅಣ್ಣೋರಂಗೆ ಬಾಳ್ತೀನಿ
ಬಂಗಾರದ ಮನುಷ್ಯನಾಗೆ
ಬಂಗಾರದಂಥ ಮಾತಾಡ್ದೆ…
ಇಷ್ಟು ಹೇಳದ್ಯಲ್ಲ ಈಗ
ಸ್ಟಾರ್ಟು ಜಾತ್ರೇನೇ….
|| ಅನಸೂಯ ಅನಸೂಯ ಅನಸೂಯ
ನಿನ್ನ ಕಂಡ ಕ್ಷಣವೇ
ಫ್ಲಾಟಾಗೋಯ್ತು ಈ ಹೃದಯ
ಅಸೂಯೆ ಅಸೂಯೆ ಅಸೂಯೆ
ಈ ನಮ್ಮ ಪ್ರೀತಿ ನೋಡುದ್ರೆಲ್ಲಾ
ಅಸೂಯೆ….
ನಾ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟು
ಗೆದ್ದು ಬರ್ತೀನಿ…
ಕೋಹಿನೂರು ಡೈಮಂಡು
ನಾ ಗಿಫ್ಟು ಕೊಡ್ತೀನಿ…
ಇಷ್ಟು ಹೇಳ್ದ್ಯಲ್ಲ ಸಾಕು
ಎಂಗೇಜ್ ಆಯ್ತೀನಿ
ಮಮ್ಮಿ ಡ್ಯಾಡೀನ್ ಬಿಟ್ಟು
ನಾನು ಓಡಿ ಬರ್ತೀನಿ
ಮುಂದೆ ನಾನು ಸಿ ಎಂ ಆದ್ರೆ
ಊರಿಗೆ ನಿನ್ನ ಹೆಸರಿಡ್ತೀನಿ
ಏನೇ ಆದ್ರೂ ನಂಗೆ ನೀನೇ ರಾಜಾ…||
Anasuya Anasuya song lyrics from Kannada Movie Ranam starring Chiranjeevi Sarja, Chethan, Varalaxmi Sharath kumar, Lyrics penned by Chethan Kumar Sung by Anitha, Diwakar, P T Ravishankar, Music Composed by Ravi Shankar , film is Directed by V Samudra and film is released on 2021