Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾಂಗಡದಕ್ಕತೋಂ
ತಲಾಂಗುತಕದಿಮಿತೋಂ
ಎನ್‌ ಕಾದಲಿನ್‌ ಕಾದಲಿ ನೀದಾನೆ
ನೆಂಜುಕುಳ್ಳೆ ಕಣ್ಮಣಿ ನೀದಾ ಕಣ್ಣಮ್ಮ
ಗರೆಸರಿರಿ ರಿಮಗಮರಿಗರಿ
ದಿನಂ ದಿನಂ ಉನೈ ನೆನೆಕುದೆ ಕಣ್ಣಾ
ಎನ್‌ ಕಾದಲಿನ್‌ ಕಾದಲಿ ನೀದಾನೆ
 
ಮನಸಾರೆ ನಿನ್ನ ನೋಡಿ
ಮನಸೋತಿದೆ ಈ ಮನಸು
ನನ್ನ ಪ್ರೇಮ ಪುಸ್ತಕದಲ್ಲಿ
ನೀನೇ ಪ್ರಥಮ ಪದ್ಯ
ಮೊದಲ ಹಾಜರಿ ಬರೆದವಳೇ
ಪ್ರೀತಿಯ ತಿಜೋರಿ ಕದ್ದವಳೇ
 
ಮನಸಾರೆ ನಿನ ನೋಡಿ
ಮನ ಸೋತಿದೆ ಈ ಮನಸು
ಮತ್ತೆ ಜನ್ಮ ಸಿಕ್ಕಿರಬಹುದು
ನೀ ಜೊತೆಗೆ ಇರಲು
ಎದೆಯಲಿ ಸದ್ದು ಕೇಳುತಿದೆ
ಪ್ರೀತಿಯ ಸೂಚನೆ ಆಗುತಿದೆ
 
ಸಖಿಯಾ ಓ ಸಖಿಯಾ
ನಾ ಪೂರ್ತಿ ನಿನ್ನವನು
ತುಂಬಾ ತುಂಬ ಇಷ್ಟ ನೀನು
ಇಷ್ಟವಾದೆ ತುಂಬಾ ನೀನು
ಪ್ಯಾರ್‌ ಕಿಯಾ ಪ್ಯಾರ್‌ ಕಿಯಾ
ಒಲವಲ್ಲಿದೆ ಈ ಹೃದಯ
ಎದೆಯ ಮೇಲೆ ಪ್ರೀತಿ ಗಾಯ
ಕಾಣತಿಲ್ಲ ನೋವು ಮಾಯ
ಪೆದ್ದು ಪ್ರೇಮ ಮುದ್ದು ಮುದ್ದು
ಹೃದಯ ಪೂರ್ತಿ ತುಂಬ ಸದ್ದು
ಅರೆ ಭೂಕಂಪ ಆಗೋಯ್ತು
ಎದುರಲ್ಲಿ ನೀ ಬಂದು…
 
|| ಮನಸಾರೆ ನಿನ ನೋಡಿ
ಮನ ಸೋತಿದೆ ಈ ಮನಸು
ಮತ್ತೆ ಜನ್ಮ ಸಿಕ್ಕಿರಬಹುದು
ನೀ ಜೊತೆಗೆ ಇರಲು
ಎದೆಯಲಿ ಸದ್ದು ಕೇಳುತಿದೆ
ಪ್ರೀತಿಯ ಸೂಚನೆ ಆಗುತಿದೆ…||
 
ಆ…ಆ….ಆ ಆ ಆ…..ಆ….
 
ಇನಿಯಾ ಓ ಇನಿಯಾ
ಸರಿಪಡಿಸೋ ಈ ಹೃದಯ
ಉಸಿರು ಕಟ್ಟಿ ಹೋಗೋ ಮುನ್ನ
ಪ್ರೀತಿ ಸಾವು ಬರೋ ಮುನ್ನ
ದುನಿಯಾ ಈ ದುನಿಯಾ
ಪ್ರತಿ ಪ್ರೇಮಿಗೂ ವರ್ಣಮಯ
ಇಷ್ಟ ಗಾಳಿ ಬೀಸಿದಾಗ
ಪ್ರೇಮ ಗಾಳಿ ಸೋಕಿದಾಗ
ತನ್ನ ಪ್ರಾಣ ಪೂರ್ತಿ ನಿಂದೆ
ನೂರು ಜನ್ಮ ಪ್ರೀತಿ ನಿಂದೆ
ನಂಗೆ ಉಸಿರೊಂದು ಸಿಕ್ಕಾಯ್ತು
ಈ ಪ್ರೀತಿನುಳಿಸೋಕೆ…
 
|| ಮನಸಾರೆ ನಿನ ನೋಡಿ
ಆ…ಮನ ಸೋತಿದೆ ಈ ಮನಸು
ನನ್ನ ಪ್ರೇಮ ಪುಸ್ತಕದಲ್ಲಿ
ನೀನೇ ಪ್ರಥಮ ಪದ್ಯ
ಮೊದಲ ಹಾಜರಿ ಬರೆದವಳೇ
ಪ್ರೀತಿಯ ತಿಜೋರಿ ಕದ್ದವಳೇ….||

ತಾಂಗಡದಕ್ಕತೋಂ
ತಲಾಂಗುತಕದಿಮಿತೋಂ
ಎನ್‌ ಕಾದಲಿನ್‌ ಕಾದಲಿ ನೀದಾನೆ
ನೆಂಜುಕುಳ್ಳೆ ಕಣ್ಮಣಿ ನೀದಾ ಕಣ್ಣಮ್ಮ
ಗರೆಸರಿರಿ ರಿಮಗಮರಿಗರಿ
ದಿನಂ ದಿನಂ ಉನೈ ನೆನೆಕುದೆ ಕಣ್ಣಾ
ಎನ್‌ ಕಾದಲಿನ್‌ ಕಾದಲಿ ನೀದಾನೆ
 
ಮನಸಾರೆ ನಿನ್ನ ನೋಡಿ
ಮನಸೋತಿದೆ ಈ ಮನಸು
ನನ್ನ ಪ್ರೇಮ ಪುಸ್ತಕದಲ್ಲಿ
ನೀನೇ ಪ್ರಥಮ ಪದ್ಯ
ಮೊದಲ ಹಾಜರಿ ಬರೆದವಳೇ
ಪ್ರೀತಿಯ ತಿಜೋರಿ ಕದ್ದವಳೇ
 
ಮನಸಾರೆ ನಿನ ನೋಡಿ
ಮನ ಸೋತಿದೆ ಈ ಮನಸು
ಮತ್ತೆ ಜನ್ಮ ಸಿಕ್ಕಿರಬಹುದು
ನೀ ಜೊತೆಗೆ ಇರಲು
ಎದೆಯಲಿ ಸದ್ದು ಕೇಳುತಿದೆ
ಪ್ರೀತಿಯ ಸೂಚನೆ ಆಗುತಿದೆ
 
ಸಖಿಯಾ ಓ ಸಖಿಯಾ
ನಾ ಪೂರ್ತಿ ನಿನ್ನವನು
ತುಂಬಾ ತುಂಬ ಇಷ್ಟ ನೀನು
ಇಷ್ಟವಾದೆ ತುಂಬಾ ನೀನು
ಪ್ಯಾರ್‌ ಕಿಯಾ ಪ್ಯಾರ್‌ ಕಿಯಾ
ಒಲವಲ್ಲಿದೆ ಈ ಹೃದಯ
ಎದೆಯ ಮೇಲೆ ಪ್ರೀತಿ ಗಾಯ
ಕಾಣತಿಲ್ಲ ನೋವು ಮಾಯ
ಪೆದ್ದು ಪ್ರೇಮ ಮುದ್ದು ಮುದ್ದು
ಹೃದಯ ಪೂರ್ತಿ ತುಂಬ ಸದ್ದು
ಅರೆ ಭೂಕಂಪ ಆಗೋಯ್ತು
ಎದುರಲ್ಲಿ ನೀ ಬಂದು…
 
|| ಮನಸಾರೆ ನಿನ ನೋಡಿ
ಮನ ಸೋತಿದೆ ಈ ಮನಸು
ಮತ್ತೆ ಜನ್ಮ ಸಿಕ್ಕಿರಬಹುದು
ನೀ ಜೊತೆಗೆ ಇರಲು
ಎದೆಯಲಿ ಸದ್ದು ಕೇಳುತಿದೆ
ಪ್ರೀತಿಯ ಸೂಚನೆ ಆಗುತಿದೆ…||
 
ಆ…ಆ….ಆ ಆ ಆ…..ಆ….
 
ಇನಿಯಾ ಓ ಇನಿಯಾ
ಸರಿಪಡಿಸೋ ಈ ಹೃದಯ
ಉಸಿರು ಕಟ್ಟಿ ಹೋಗೋ ಮುನ್ನ
ಪ್ರೀತಿ ಸಾವು ಬರೋ ಮುನ್ನ
ದುನಿಯಾ ಈ ದುನಿಯಾ
ಪ್ರತಿ ಪ್ರೇಮಿಗೂ ವರ್ಣಮಯ
ಇಷ್ಟ ಗಾಳಿ ಬೀಸಿದಾಗ
ಪ್ರೇಮ ಗಾಳಿ ಸೋಕಿದಾಗ
ತನ್ನ ಪ್ರಾಣ ಪೂರ್ತಿ ನಿಂದೆ
ನೂರು ಜನ್ಮ ಪ್ರೀತಿ ನಿಂದೆ
ನಂಗೆ ಉಸಿರೊಂದು ಸಿಕ್ಕಾಯ್ತು
ಈ ಪ್ರೀತಿನುಳಿಸೋಕೆ…
 
|| ಮನಸಾರೆ ನಿನ ನೋಡಿ
ಆ…ಮನ ಸೋತಿದೆ ಈ ಮನಸು
ನನ್ನ ಪ್ರೇಮ ಪುಸ್ತಕದಲ್ಲಿ
ನೀನೇ ಪ್ರಥಮ ಪದ್ಯ
ಮೊದಲ ಹಾಜರಿ ಬರೆದವಳೇ
ಪ್ರೀತಿಯ ತಿಜೋರಿ ಕದ್ದವಳೇ….||

Manasare Ninna Nodi song lyrics from Kannada Movie Ranam starring Chiranjeevi Sarja, Chethan, Varalaxmi Sharath kumar, Lyrics penned by A P Arjun Sung by Vijay Prakash, Chinmayi Sripada, Hamsika Iyer, P T Ravishankar, Music Composed by Ravi Shankar , film is Directed by V Samudra and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ