ಉಸಿರೇ ಮೆಲ್ಲುಸಿರೇ
ಏನೇ ಈ ಸ್ಪರ್ಶ ಪ್ರೇಮವಾ
ಚೆಲುವೇ ಓ ಚೆಲುವೇ
ಯಾಕೆ ಈ ಹರ್ಷ ಪ್ರೀತಿಯಾ
ಮಾತಾಡೆ ತಂಗಾಳಿಯೇ
ಮಾತೊಂದು ಬರುತಿಲ್ಲಾ
ಏನೇನೋ ಎದೆಯಲ್ಲಿದೆ
ಅದೇನಂತ ತಿಳೀತಿಲ್ಲಾ ...
ಹೇಳೇ ಮೌನ ಇದು ಯಾವ ಮಾಯೇ ..
|| ಉಸಿರೇ ಮೆಲ್ಲುಸಿರೇ
ಏನೇ ಈ ಸ್ಪರ್ಶ ಪ್ರೇಮವಾ
(ಆ ಆ ಆ ಆ)…..||
ಲಲಲಲಲ್ಲ ಲಲಲ ಲಲ್ಲಲ್ಲಲ್ಲ
ಲಲಲ ಲಲಲ ಲಲ್ಲಲ್ಲಲ್ಲ ಲಲಲ
ನನ್ನ ಬಿಂಬ ನಾ ನೋಡಿದೆ..
ಪ್ರೇಮಿ ಮುಖವೇ ಕಣೆ
ನನ್ನ ಮರೆತು ನಾ ಹಾಡಿದರು
ಮಾತು ಅವನೇ ಕಣೆ
ಸೋಕಿದೊಡನೇ ಸೋತೆ ನಾನು
ಸೋತೆ ನೆನಪೇ ಜೇನು
ಪ್ರತಿಕಣದೊಳಗೂ ಕ್ಷಣಗಳನು
ಕವಲೊಡೆದ ಅವನೇ ಕಣೇ
ಮಾಯೆ ಕಣೇ….
|| ಬೆಳಕೇ ಓ ಬೆಳಕೇ
ಏನೀ ರಸ ನಿಮಿಷ ಆಸೆಯಾ
ಚಿಗುರೇ ಎಳೆ ಚಿಗುರೇ
ಬರುವೆ ಪ್ರತಿ ವರುಷ ಆಸೆಯಾ…||
ಲಲಲಲಲ್ಲ ಲಲಲ ಲಲ್ಲಲ್ಲಲ್ಲ
ಲಲಲ ಲಲಲ ಲಲ್ಲಲ್ಲಲ್ಲ ಲಲಲ
ನಿನ್ನೆವರೆಗು ನಾನೇ ಕಣೆ
ಇಂದು ನಾನಾಗಿಲ್ಲಾ…
ನನ್ನ ನೆರಳು ನಾನೇ ಕಣೇ
ರೂಪ ನನದೂ ಅಲ್ಲಾ…
ನಲ್ಲನಿರುವ ಎಲ್ಲ ಕನಸು
ನಾನು ಪಡೆದ ಭಾಗ್ಯ
ಪ್ರತಿ ಕಲರವವು ಚಿಲಿಪಿಲಿಯು
ಅನುಭವವು ಅವನೇ ಕಣೇ..
ಮಾಯೆ ಕಣೇ….
|| ಬಿಸಿಲೇ ಹೊಂಬಿಸಿಲೇ
ಏನೇ ಈ ಸರಸ ಸ್ನೇಹವ..
ಝರಿಯೇ ನೀರ್ಝರಿಯೇ
ಏಕೆ ಈ ರಭಸ ಸೌಖ್ಯವಾ..
ಮನಸೊಂದು ಆಕಾಶ
ಒಲವೇ ಶುಭೋದಯವು
ಸಿಗದಿಂತ ಅವಕಾಶ
ಬದುಕೇ ನವೋದಯವು
ಜಗವೇ ಗೋಳು ಅನಿಸೋನೇ ನೀ
ಓಓಓಓಓ ... ಹೂಂಹೂಂಹೂಂ…||
ಉಸಿರೇ ಮೆಲ್ಲುಸಿರೇ
ಏನೇ ಈ ಸ್ಪರ್ಶ ಪ್ರೇಮವಾ
ಚೆಲುವೇ ಓ ಚೆಲುವೇ
ಯಾಕೆ ಈ ಹರ್ಷ ಪ್ರೀತಿಯಾ
ಮಾತಾಡೆ ತಂಗಾಳಿಯೇ
ಮಾತೊಂದು ಬರುತಿಲ್ಲಾ
ಏನೇನೋ ಎದೆಯಲ್ಲಿದೆ
ಅದೇನಂತ ತಿಳೀತಿಲ್ಲಾ ...
ಹೇಳೇ ಮೌನ ಇದು ಯಾವ ಮಾಯೇ ..
|| ಉಸಿರೇ ಮೆಲ್ಲುಸಿರೇ
ಏನೇ ಈ ಸ್ಪರ್ಶ ಪ್ರೇಮವಾ
(ಆ ಆ ಆ ಆ)…..||
ಲಲಲಲಲ್ಲ ಲಲಲ ಲಲ್ಲಲ್ಲಲ್ಲ
ಲಲಲ ಲಲಲ ಲಲ್ಲಲ್ಲಲ್ಲ ಲಲಲ
ನನ್ನ ಬಿಂಬ ನಾ ನೋಡಿದೆ..
ಪ್ರೇಮಿ ಮುಖವೇ ಕಣೆ
ನನ್ನ ಮರೆತು ನಾ ಹಾಡಿದರು
ಮಾತು ಅವನೇ ಕಣೆ
ಸೋಕಿದೊಡನೇ ಸೋತೆ ನಾನು
ಸೋತೆ ನೆನಪೇ ಜೇನು
ಪ್ರತಿಕಣದೊಳಗೂ ಕ್ಷಣಗಳನು
ಕವಲೊಡೆದ ಅವನೇ ಕಣೇ
ಮಾಯೆ ಕಣೇ….
|| ಬೆಳಕೇ ಓ ಬೆಳಕೇ
ಏನೀ ರಸ ನಿಮಿಷ ಆಸೆಯಾ
ಚಿಗುರೇ ಎಳೆ ಚಿಗುರೇ
ಬರುವೆ ಪ್ರತಿ ವರುಷ ಆಸೆಯಾ…||
ಲಲಲಲಲ್ಲ ಲಲಲ ಲಲ್ಲಲ್ಲಲ್ಲ
ಲಲಲ ಲಲಲ ಲಲ್ಲಲ್ಲಲ್ಲ ಲಲಲ
ನಿನ್ನೆವರೆಗು ನಾನೇ ಕಣೆ
ಇಂದು ನಾನಾಗಿಲ್ಲಾ…
ನನ್ನ ನೆರಳು ನಾನೇ ಕಣೇ
ರೂಪ ನನದೂ ಅಲ್ಲಾ…
ನಲ್ಲನಿರುವ ಎಲ್ಲ ಕನಸು
ನಾನು ಪಡೆದ ಭಾಗ್ಯ
ಪ್ರತಿ ಕಲರವವು ಚಿಲಿಪಿಲಿಯು
ಅನುಭವವು ಅವನೇ ಕಣೇ..
ಮಾಯೆ ಕಣೇ….
|| ಬಿಸಿಲೇ ಹೊಂಬಿಸಿಲೇ
ಏನೇ ಈ ಸರಸ ಸ್ನೇಹವ..
ಝರಿಯೇ ನೀರ್ಝರಿಯೇ
ಏಕೆ ಈ ರಭಸ ಸೌಖ್ಯವಾ..
ಮನಸೊಂದು ಆಕಾಶ
ಒಲವೇ ಶುಭೋದಯವು
ಸಿಗದಿಂತ ಅವಕಾಶ
ಬದುಕೇ ನವೋದಯವು
ಜಗವೇ ಗೋಳು ಅನಿಸೋನೇ ನೀ
ಓಓಓಓಓ ... ಹೂಂಹೂಂಹೂಂ…||
Usire Mellusire song lyrics from Kannada Movie Premothsava starring Vishnuvardhan, Roja, Devayani, Lyrics penned by K Kalyan Sung by Chithra, Music Composed by Praveen Dutt, film is Directed by Dinesh Babu and film is released on 1999