Mathugathi Missamma Lyrics

ಮಾತುಗಾತಿ ಮಿಸ್ಸಮ್ಮಾ Lyrics

in Premothsava

in ಪ್ರೇಮೋತ್ಸವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾತುಗಾತಿ ಮಿಸ್ಸಮ್ಮಾ 
ತಕ್ ದಿನಾದಿನ್‌ ದಿನಾದಿನ್
ಕೋಪ ನಿಂಗೆ ಎಷ್ಟಮ್ಮಾ  
ತಕ್ ದಿನಾದಿನ್‌ ದಿನಾದಿನ್
ಇಷ್ಟ್ಯಾಕೆ ಜಂಭಾ ಬಿಡು ನಿನ್ನ ಡಂಭ
ನೀನಾಗ ಬೇಡ ಹಿಂಗೆ ಇಂಗು ತಿಂದ ಮಂಗ
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
 
|| ಹೇ…ಮಾತುಗಾತಿ ಮಿಸ್ಸಮ್ಮಾ 
ತಕ್ ದಿನಾದಿನ್‌ ದಿನಾದಿನ್
ಕೋಪ ನಿಂಗೆ ಎಷ್ಟಮ್ಮಾ  
ತಕ್ ದಿನಾದಿನ್‌ ದಿನಾದಿನ್…||
 
ತನನ ತನನ ಹೇಯ್ ..   
ತನನ   ತನನ
 
ಪೂತನಿ ನೀನಾಗದೆ ಪೂಜೆ ಮಾಡೋ
ದೇವಿಯಾಗು ನೀನು
ಗಜಗಾಮಿನಿ ಮದವೇತಕೆ
ತಗ್ಗಿಬಗ್ಗಿ ನಡೆಯಬೇಕು ಹೆಣ್ಣು ..ಹ್ಹಾ..
ಹೆಣ್ಣೆಂದರೆ ಸಹನಾಮಯಿ
ತಾಳ್ಮೆಯೊಂದೇ ಅವಳ ದಿವ್ಯ ಶಕ್ತಿ
ನಿನ್ನಂತಹ ಗುರುವಿದ್ದರೆ
ಶಿಷ್ಯಕೋಟಿಗೆಂದೂ ಬರದು ಭಕ್ತಿ
ಗಂಡುಬೀರಿ ನಿನ್ನ ಕೊಂಬನ್ನು ಮುರಿವೇ
ನಿನ್ನ ಪೊಗರು ನನ್ನ ಎದುಋು ನಡೆಯೊಲ್ಲವೇ
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
 
|| ಹೇ…ಮಾತುಗಾತಿ ಮಿಸ್ಸಮ್ಮಾ 
ತಕ್ ದಿನಾದಿನ್‌ ದಿನಾದಿನ್
ಕೋಪ ನಿಂಗೆ ಎಷ್ಟಮ್ಮಾ  
ತಕ್ ದಿನಾದಿನ್‌ ದಿನಾದಿನ್…||
 
 ಓಓಓಓಓ.. ಯ್ಯಯ್ಯಯ್ಯಯಾ..
ಓಓಓಓಓ.. ಯ್ಯಯ್ಯಯ್ಯಯಾ..
ತನನ ತನನನಾ ನನ ತನನ ತನನನಾ ನನ
 
ಸಿಕ್ಕಂತಹ ಕಿಡಿಯಿಲ್ಲವೇ
ಸಿಟ್ಟಿನ್ ಕೈಗೆ ಬುದ್ದಿ ಏಕೆ ಕೊಡುವೇ ..
ಮಾತ್ ಕೆಟ್ಟರೆ ಮನ ಕೆಡುವುದು
ಮಾತು ಒಳ್ಳೇದಿದ್ರೆ ಮನಸು ಗೆಲುವೇ
ಮೂಗದಾರವ ಬಿಗಿದೆಳೆಯುವಾ
ವೀರ ಧೀರ ಶೂರ ಗಂಡು ನಾನು
ಇನ್ನಾದರೂ ಎಗರಾಡದೇ
ನಾನು ಹೇಳಿದಂತೆ ಕೇಳು ನೀನು..
ಕಣ್ಣೋಟದಲ್ಲೇ ಕಾದಾಟವೇಕೆ ..
ಇನ್ನೆಷ್ಟು ದಿನವೇ ನನ್ನ ಮುಂದೆ ನಿನ್ನಾಟವು ..
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
 
|| ಮಾತುಗಾತಿ ಮಿಸ್ಸಮ್ಮಾ 
ತಕ್ ದಿನಾದಿನ್‌ ದಿನಾದಿನ್
ಕೋಪ ನಿಂಗೆ ಎಷ್ಟಮ್ಮಾ  
ತಕ್ ದಿನಾದಿನ್‌ ದಿನಾದಿನ್
ಇಷ್ಟ್ಯಾಕೆ ಜಂಭಾ ಬಿಡು ನಿನ್ನ ಡಂಭ
ನೀನಾಗ ಬೇಡ ಹಿಂಗೆ ಇಂಗು ತಿಂದ ಮಂಗ
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
 
ಹೇ.. ಸೊಕ್ಕಿನಿಂದಲೇ ಸರ್ವನಾಶ
ಓಯ್‌ ಒಯ್‌ ಓಯ್‌ ಓಯ್
ಓದಲಿಲ್ಲವೇ ಇತಿಹಾಸ
ಓಯ್‌ ಒಯ್‌ ಓಯ್‌ ಓಯ್
ಸೊಕ್ಕಿನಿಂದಲೇ ಸರ್ವನಾಶ
ಓಯ್‌ ಒಯ್‌ ಓಯ್‌ ಓಯ್
ಓದಲಿಲ್ಲವೇ ಇತಿಹಾಸ
ಓಯ್‌ ಒಯ್‌ ಓಯ್‌ ಓಯ್….||

ಮಾತುಗಾತಿ ಮಿಸ್ಸಮ್ಮಾ 
ತಕ್ ದಿನಾದಿನ್‌ ದಿನಾದಿನ್
ಕೋಪ ನಿಂಗೆ ಎಷ್ಟಮ್ಮಾ  
ತಕ್ ದಿನಾದಿನ್‌ ದಿನಾದಿನ್
ಇಷ್ಟ್ಯಾಕೆ ಜಂಭಾ ಬಿಡು ನಿನ್ನ ಡಂಭ
ನೀನಾಗ ಬೇಡ ಹಿಂಗೆ ಇಂಗು ತಿಂದ ಮಂಗ
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
 
|| ಹೇ…ಮಾತುಗಾತಿ ಮಿಸ್ಸಮ್ಮಾ 
ತಕ್ ದಿನಾದಿನ್‌ ದಿನಾದಿನ್
ಕೋಪ ನಿಂಗೆ ಎಷ್ಟಮ್ಮಾ  
ತಕ್ ದಿನಾದಿನ್‌ ದಿನಾದಿನ್…||
 
ತನನ ತನನ ಹೇಯ್ ..   
ತನನ   ತನನ
 
ಪೂತನಿ ನೀನಾಗದೆ ಪೂಜೆ ಮಾಡೋ
ದೇವಿಯಾಗು ನೀನು
ಗಜಗಾಮಿನಿ ಮದವೇತಕೆ
ತಗ್ಗಿಬಗ್ಗಿ ನಡೆಯಬೇಕು ಹೆಣ್ಣು ..ಹ್ಹಾ..
ಹೆಣ್ಣೆಂದರೆ ಸಹನಾಮಯಿ
ತಾಳ್ಮೆಯೊಂದೇ ಅವಳ ದಿವ್ಯ ಶಕ್ತಿ
ನಿನ್ನಂತಹ ಗುರುವಿದ್ದರೆ
ಶಿಷ್ಯಕೋಟಿಗೆಂದೂ ಬರದು ಭಕ್ತಿ
ಗಂಡುಬೀರಿ ನಿನ್ನ ಕೊಂಬನ್ನು ಮುರಿವೇ
ನಿನ್ನ ಪೊಗರು ನನ್ನ ಎದುಋು ನಡೆಯೊಲ್ಲವೇ
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
 
|| ಹೇ…ಮಾತುಗಾತಿ ಮಿಸ್ಸಮ್ಮಾ 
ತಕ್ ದಿನಾದಿನ್‌ ದಿನಾದಿನ್
ಕೋಪ ನಿಂಗೆ ಎಷ್ಟಮ್ಮಾ  
ತಕ್ ದಿನಾದಿನ್‌ ದಿನಾದಿನ್…||
 
 ಓಓಓಓಓ.. ಯ್ಯಯ್ಯಯ್ಯಯಾ..
ಓಓಓಓಓ.. ಯ್ಯಯ್ಯಯ್ಯಯಾ..
ತನನ ತನನನಾ ನನ ತನನ ತನನನಾ ನನ
 
ಸಿಕ್ಕಂತಹ ಕಿಡಿಯಿಲ್ಲವೇ
ಸಿಟ್ಟಿನ್ ಕೈಗೆ ಬುದ್ದಿ ಏಕೆ ಕೊಡುವೇ ..
ಮಾತ್ ಕೆಟ್ಟರೆ ಮನ ಕೆಡುವುದು
ಮಾತು ಒಳ್ಳೇದಿದ್ರೆ ಮನಸು ಗೆಲುವೇ
ಮೂಗದಾರವ ಬಿಗಿದೆಳೆಯುವಾ
ವೀರ ಧೀರ ಶೂರ ಗಂಡು ನಾನು
ಇನ್ನಾದರೂ ಎಗರಾಡದೇ
ನಾನು ಹೇಳಿದಂತೆ ಕೇಳು ನೀನು..
ಕಣ್ಣೋಟದಲ್ಲೇ ಕಾದಾಟವೇಕೆ ..
ಇನ್ನೆಷ್ಟು ದಿನವೇ ನನ್ನ ಮುಂದೆ ನಿನ್ನಾಟವು ..
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
 
|| ಮಾತುಗಾತಿ ಮಿಸ್ಸಮ್ಮಾ 
ತಕ್ ದಿನಾದಿನ್‌ ದಿನಾದಿನ್
ಕೋಪ ನಿಂಗೆ ಎಷ್ಟಮ್ಮಾ  
ತಕ್ ದಿನಾದಿನ್‌ ದಿನಾದಿನ್
ಇಷ್ಟ್ಯಾಕೆ ಜಂಭಾ ಬಿಡು ನಿನ್ನ ಡಂಭ
ನೀನಾಗ ಬೇಡ ಹಿಂಗೆ ಇಂಗು ತಿಂದ ಮಂಗ
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
ಸೊಕ್ಕಿನಿಂದಲೇ ಸರ್ವನಾಶ (ಹೇಹೇಹೇ)
ಓದಲಿಲ್ಲವೇ ಇತಿಹಾಸ (ಹೇಹೇಹೇ)
 
ಹೇ.. ಸೊಕ್ಕಿನಿಂದಲೇ ಸರ್ವನಾಶ
ಓಯ್‌ ಒಯ್‌ ಓಯ್‌ ಓಯ್
ಓದಲಿಲ್ಲವೇ ಇತಿಹಾಸ
ಓಯ್‌ ಒಯ್‌ ಓಯ್‌ ಓಯ್
ಸೊಕ್ಕಿನಿಂದಲೇ ಸರ್ವನಾಶ
ಓಯ್‌ ಒಯ್‌ ಓಯ್‌ ಓಯ್
ಓದಲಿಲ್ಲವೇ ಇತಿಹಾಸ
ಓಯ್‌ ಒಯ್‌ ಓಯ್‌ ಓಯ್….||

Mathugathi Missamma song lyrics from Kannada Movie Premothsava starring Vishnuvardhan, Roja, Devayani, Lyrics penned by Shyamasundar Kulkarni Sung by Rajesh Krishnan, Music Composed by Praveen Dutt, film is Directed by Dinesh Babu and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ