ಪ್ರೀತಿ ತೋರುವ... ಮುದ್ದು ಮಕ್ಕಳೇ
ಕಾಡು ಮೇಡನು ನೋಡಿ ನಲಿಯಿರಿ
ಕೂಡಿ ಆಡುತಾ ಕೂಡಿ ಕುಣಿಯುತ
ಸ್ನೇಹ ಸಾರುತ ಕೂಡಿ ಬಾಳಿರಿ
ನಾಡ ಚೆಲುವನು ಕಂಡು ಹಾಡುತ
ಮುಂದೆ ದಾರಿಯ ಸಾಗಿ
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಬನದ ಮರಮರವೂ ಹಸಿರಾಗಿ ಬೆಳೆವಂತೆ..
ನಾವು ಬೆಳೆಯೋಣ ಜನ ಮನಕೆ ನೆರಳಾಗಿ
ಬಾನ ಆ ಸೂರ್ಯ ಚೆಂದಾಗಿ ಹೊಳೆವಂತೆ
ಕೀರ್ತಿ ಪಡೆಯೋಣ ನೆರೆಹೊರೆಗೆ ಬೆಳಕಾಗಿ
ಬೆರೆತವರೆಲ್ಲಾ ಹೋದರೆ ದೂರ
ನೆನಪಿಗೆ ಬಂದು ಮನಸೇ ಭಾರ
ಜೊತೆಯವರೆಲ್ಲಾ ಇದ್ದರೆ ಹತ್ತಿರ
ಬದುಕೇ ಒಂದು ಸುಂದರ ಮಂದಿರ
ಈ ಸುಂದರ ಪರಿಸರ ಅರಿತರೆ ಸಿರಿ ಸ್ವರ್ಗ..
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
|| ಪ್ರೀತಿ ತೋರುವ... ಮುದ್ದು ಮಕ್ಕಳೇ
ಕಾಡು ಮೇಡನು ನೋಡಿ ನಲಿಯಿರಿ…||
ಲ ಲಲ ಲಲ್ಲ ಲಲಲ್ಲಲಾ..
ಲಲಲಲಲ್ಲಲ್ಲಲಾ .. ಲಲಲಲಲ್ಲಲ್ಲಲಾ
ಹಕ್ಕಿ ನೂರಾರು ಒಂದಾಗಿ ಬರುವಂತೆ..
ನಾವು ಒಟ್ಟಾಗಿ ಬಾಳಿದರೆ ಶುಭಯೋಗ
ಚೆಲುವಾ ಆ ಹೊಳೆಯು ಸರಸರನೇ ಹರಿವಂತೆ..
ನಾವು ಚುರುಕಾಗಿ ನಡೆದಾಗ ಮುನ್ನಡೆಯೇ
ಒಲಿದವರೆಲ್ಲಾ ಜೊತೆಗಿರೆ ಮಧುರ
ಮೈ ಮನವೆಲ್ಲಾ ಹೂವಂತೆ ಹಗುರ...
ಅರಿತವರೆಲ್ಲಾ ಬೆರೆತರೆ ನೇರ
ಜೀವನವೆಲ್ಲಾ ಆನಂದ ಪೂರಾ
ಈ ಪ್ರೀತಿಯ ಪರಿಸರ ಅರಿತರೆ ನಿಜಮಾರ್ಗ
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
|| ಪ್ರೀತಿ ತೋರುವ... ಮುದ್ದು ಮಕ್ಕಳೇ
ಕಾಡು ಮೇಡನು ನೋಡಿ ನಲಿಯಿರಿ
ಕೂಡಿ ಆಡುತಾ ಕೂಡಿ ಕುಣಿಯುತ
ಸ್ನೇಹ ಸಾರುತ ಕೂಡಿ ಬಾಳಿರಿ
ನಾಡ ಚೆಲುವನು ಕಂಡು ಹಾಡುತ
ಮುಂದೆ ದಾರಿಯ ಸಾಗಿ …..||
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಪ್ರೀತಿ ತೋರುವ... ಮುದ್ದು ಮಕ್ಕಳೇ
ಕಾಡು ಮೇಡನು ನೋಡಿ ನಲಿಯಿರಿ
ಕೂಡಿ ಆಡುತಾ ಕೂಡಿ ಕುಣಿಯುತ
ಸ್ನೇಹ ಸಾರುತ ಕೂಡಿ ಬಾಳಿರಿ
ನಾಡ ಚೆಲುವನು ಕಂಡು ಹಾಡುತ
ಮುಂದೆ ದಾರಿಯ ಸಾಗಿ
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಬನದ ಮರಮರವೂ ಹಸಿರಾಗಿ ಬೆಳೆವಂತೆ..
ನಾವು ಬೆಳೆಯೋಣ ಜನ ಮನಕೆ ನೆರಳಾಗಿ
ಬಾನ ಆ ಸೂರ್ಯ ಚೆಂದಾಗಿ ಹೊಳೆವಂತೆ
ಕೀರ್ತಿ ಪಡೆಯೋಣ ನೆರೆಹೊರೆಗೆ ಬೆಳಕಾಗಿ
ಬೆರೆತವರೆಲ್ಲಾ ಹೋದರೆ ದೂರ
ನೆನಪಿಗೆ ಬಂದು ಮನಸೇ ಭಾರ
ಜೊತೆಯವರೆಲ್ಲಾ ಇದ್ದರೆ ಹತ್ತಿರ
ಬದುಕೇ ಒಂದು ಸುಂದರ ಮಂದಿರ
ಈ ಸುಂದರ ಪರಿಸರ ಅರಿತರೆ ಸಿರಿ ಸ್ವರ್ಗ..
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
|| ಪ್ರೀತಿ ತೋರುವ... ಮುದ್ದು ಮಕ್ಕಳೇ
ಕಾಡು ಮೇಡನು ನೋಡಿ ನಲಿಯಿರಿ…||
ಲ ಲಲ ಲಲ್ಲ ಲಲಲ್ಲಲಾ..
ಲಲಲಲಲ್ಲಲ್ಲಲಾ .. ಲಲಲಲಲ್ಲಲ್ಲಲಾ
ಹಕ್ಕಿ ನೂರಾರು ಒಂದಾಗಿ ಬರುವಂತೆ..
ನಾವು ಒಟ್ಟಾಗಿ ಬಾಳಿದರೆ ಶುಭಯೋಗ
ಚೆಲುವಾ ಆ ಹೊಳೆಯು ಸರಸರನೇ ಹರಿವಂತೆ..
ನಾವು ಚುರುಕಾಗಿ ನಡೆದಾಗ ಮುನ್ನಡೆಯೇ
ಒಲಿದವರೆಲ್ಲಾ ಜೊತೆಗಿರೆ ಮಧುರ
ಮೈ ಮನವೆಲ್ಲಾ ಹೂವಂತೆ ಹಗುರ...
ಅರಿತವರೆಲ್ಲಾ ಬೆರೆತರೆ ನೇರ
ಜೀವನವೆಲ್ಲಾ ಆನಂದ ಪೂರಾ
ಈ ಪ್ರೀತಿಯ ಪರಿಸರ ಅರಿತರೆ ನಿಜಮಾರ್ಗ
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
|| ಪ್ರೀತಿ ತೋರುವ... ಮುದ್ದು ಮಕ್ಕಳೇ
ಕಾಡು ಮೇಡನು ನೋಡಿ ನಲಿಯಿರಿ
ಕೂಡಿ ಆಡುತಾ ಕೂಡಿ ಕುಣಿಯುತ
ಸ್ನೇಹ ಸಾರುತ ಕೂಡಿ ಬಾಳಿರಿ
ನಾಡ ಚೆಲುವನು ಕಂಡು ಹಾಡುತ
ಮುಂದೆ ದಾರಿಯ ಸಾಗಿ …..||
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್
ಚಮ್ ಚಕಚಮ್ ಚಕಚಕ ಚಮ್
ಚುಮ್ ಚುಮ್ ಚುಮ್