ಒಲಿದವರೆಲ್ಲ ಜೊತೆಗಿರೆ ಮಧುರ
ಮೈಮನವೆಲ್ಲ ಹೂವಂತೆ ಹಗುರ
ಅರಿತವರೆಲ್ಲ ಬೆರೆತರೆ ನೇರ
ಜೀವನವೆಲ್ಲ ಆನಂದ ಪೂರಾ
ಈ ಪ್ರೀತಿಯ ಪರಿಸರ ಅರಿತರೆ ನಿಜ ಮಾರ್ಗ
ಪ್ರೀತಿ ತೋರುವ ಮುದ್ದು ಮಕ್ಕಳೆ
ಕಾಡು ಮೇಡನು ನೋಡಿ ನಲಿಯಿರಿ
ಕೂಡಿ ಆಡುತ ಕೂಡಿ ಕುಣಿಯುತ
ಸ್ನೇಹ ಸಾರುತ ಕೂಡಿ ಬಾಳಿರಿ
ನಾಡಚೆಲುವನು ಕಂಡು ಹಾರುತ
ಮುಂದೆ ದಾರಿಯ ಸಾಗಿ
ಒಲಿದವರೆಲ್ಲ ಜೊತೆಗಿರೆ ಮಧುರ
ಮೈಮನವೆಲ್ಲ ಹೂವಂತೆ ಹಗುರ
ಅರಿತವರೆಲ್ಲ ಬೆರೆತರೆ ನೇರ
ಜೀವನವೆಲ್ಲ ಆನಂದ ಪೂರಾ
ಈ ಪ್ರೀತಿಯ ಪರಿಸರ ಅರಿತರೆ ನಿಜ ಮಾರ್ಗ
ಪ್ರೀತಿ ತೋರುವ ಮುದ್ದು ಮಕ್ಕಳೆ
ಕಾಡು ಮೇಡನು ನೋಡಿ ನಲಿಯಿರಿ
ಕೂಡಿ ಆಡುತ ಕೂಡಿ ಕುಣಿಯುತ
ಸ್ನೇಹ ಸಾರುತ ಕೂಡಿ ಬಾಳಿರಿ
ನಾಡಚೆಲುವನು ಕಂಡು ಹಾರುತ
ಮುಂದೆ ದಾರಿಯ ಸಾಗಿ