ಹೊಯ್ ಹೊಯ್ ... ಹೊಯ್ ಹೊಯ್ ...
ಹೊಯ್ ಹೊಯ್ ... ಧೀನಾಧಿನ್
ಹೊಯ್ ಹೊಯ್ ... ಹೊಯ್ ಹೊಯ್ ...
ಹೊಯ್ ಹೊಯ್ ... ಧೀನಾಧಿನ್
ಸ್ನೇಹ ಬೆಳೆಯುತ ಸಂತೋಷದ
ಸಲ್ಲಾಪವೋ (ಸಲ್ಲಾಪವು)
ಬಣ್ಣ ಹೊಳೆಯುತ ತುಂಬಿದೆ
ಉಲ್ಲಾಸವೋ .. (ಉಲ್ಲಾಸವು)
ಆಸೆ ಮೂಡಿ.. ಆನಂದ ನೀಡಿ
ಮೋಹ ಮನಸಿನಲಿ
ನೋವು ನೀಗಿ ನಲಿವನು
ತೂಗಿ ಪ್ರೀತಿ ಹರುಷದಲಿ
ರಾಗ ರಂಗು ಕೂಡಿಕೊಂಡು
ಹೋಳಿ ಬಂದಿತೋ (ಹ್ಹಾ)
ತಾಳಮೇಳ ಸೇರಿಕೊಂಡು
ಹೃದಯ ತುಂಬಿತೋ..
|| ಸ್ನೇಹ ಬೆಳೆಯುತ ಸಂತೋಷದ
ಸಲ್ಲಾಪವೋ (ಲಲಲಾಲಾ)
ಬಣ್ಣ ಹೊಳೆಯುತ ತುಂಬಿದೆ
ಉಲ್ಲಾಸವೋ ….(ಲಲಲಾಲಾ…)…||
ನಾಳೆಯನದೆ ಇಂದೇ ನಾವು ಗೆಳೆತನ ಕಂಡಾಗ
ಮಾತು ಮರೆತು ಮೌನಗೀತ ಮುದವನು ತಂದಾಗ
ಕೆಂಪು ಹಳದಿ ಕಪ್ಪು ಬಿಳುಪು ಓಕುಳಿ ಆದಾಗ... ಆಹ್...
ಕಂದು ನೀಲಿ ಹಸಿರು ಸೇರಿ ಆಗಸ ನಗುವಾಗ
ಭವಣೆ ದೂರಾಗಿ ಗೆಳೆಯ ಬಳಿಗೆ ಬರುವಾಗ
ಧರೆಯ ಬೇವು ಮಾವಾಗಿ ಬೆಡಗು ಇಳೆಯಾ ಸೆಳೆವಾಗ
ಯಾವ ಸೀಮೆ ಭಾಗ್ಯ ಏನೋ ಕಂಡೆ ಪ್ರೀತಿ ನಿಧಿ
ಯಾವ ಬಾಳ ಪುಣ್ಯ ಏನೋ ಕಂಡೆ ಸ್ವರ್ಗ ಸಿರಿ
ಎಲ್ಲಾ ಬೇಲಿ ದಾಟಿಕೊಂಡು ಬಂಧ ಬೆಸೆಯಿತು (ಧಿನಕ್ ಧೀನ )
ಎಲ್ಲಾ ನಂಟು ಮೀಟಿಕೊಂಡು ಬಾಳು ಬೆಳಗಿತು
|| ಸ್ನೇಹ ಬೆಳೆಯುತ ಸಂತೋಷದ
ಸಲ್ಲಾಪವೋ (ಲಲಲಾಲಾ)
ಬಣ್ಣ ಹೊಳೆಯುತ ತುಂಬಿದೆ
ಉಲ್ಲಾಸವೋ ….(ಲಲಲಾಲಾ…)…||
ಓ.. ಓಓಓ ... ಓ.. ಓಓಓ ... ಓ..
ಓಓಓ ... .. ಓಓಓ ... .. ಓಓಓ ...
ಬೇಧ ಭಾವ ಎಲ್ಲಾ ಮರೆತು ಜೊತೆಯಲಿ ಕಲೆತಾಗ
ಬೇಗೆ ಹೋಗಿ ಬಾನು ಬೀಗಿ ಹೂ ಮಳೆ ಸುರಿದಾಗ
ದೀನದಲಿತ ಬಡವ ಬಲ್ಲಿದ ಬೆರೆತು ಹೋದಾಗ .. ಆಆಆ..
ವರ್ಗವರ್ಣ ಜಾತಿ ಮತವು ಎಲ್ಲಾ ಅಳಿದಾಗ
ದುಗುಡ ಚೂರಾಗಿ ಗೆಳತಿ ಮಿಲನ ಸಿಗುವಾಗ ಪ್ರೀತಿ
ಜೀವ ಹೂವಾಗಿ ಮಧುರ ಒಲವು ಹರಿವಾಗ
ಬರಡು ಬಾಳಾ ನಿರಾಸೆ ಭುವಿಗೆ ನೀನೇ ವರುಣ ನದಿ
ಕುರುಡು ಹಾದಿ ಕಣ್ಣಾಸೆ ಕೊನೆಗೆ ನೀನೇ ಜ್ಯೋತಿ ಸಿರಿ
ಹೊಮ್ಮು ಗಿಮ್ಮು ಎಲ್ಲಾ ಬೆರೆತು ಪ್ರೀತಿ ಹೊಂದಿತು ..
ಹಕ್ಕಿ ರಕ್ಕೆ ಬಿಚ್ಚಿಕೊಂಡು ಬಯಕೆ ತುಂಬಿತೋ..
|| ಹೇ…ಸ್ನೇಹ ಬೆಳೆಯುತ ಸಂತೋಷದ
ಸಲ್ಲಾಪವೋ (ಸಲ್ಲಾಪವು)
ಬಣ್ಣ ಹೊಳೆಯುತ ತುಂಬಿದೆ
ಉಲ್ಲಾಸವೋ .. (ಉಲ್ಲಾಸವು)
ಹೇ…ಆಸೆ ಮೂಡಿ.. ಆನಂದ ನೀಡಿ
ಮೋಹ ಮನಸಿನಲಿ
ನೋವು ನೀಗಿ ನಲಿವನು
ತೂಗಿ ಪ್ರೀತಿ ಹರುಷದಲಿ
ರಾಗ ರಂಗು ಕೂಡಿಕೊಂಡು
ಹೋಳಿ ಬಂದಿತೋ (ಹ್ಹಾ)
ತಾಳಮೇಳ ಸೇರಿಕೊಂಡು
ಹೃದಯ ತುಂಬಿತೋ..
ರಾಗ ರಂಗು ಕೂಡಿಕೊಂಡು
ಹೋಳಿ ಬಂದಿತೋ (ಹ್ಹಾ)
ತಾಳಮೇಳ ಸೇರಿಕೊಂಡು
ಹೃದಯ ತುಂಬಿತೋ….||
ಹೊಯ್ ಹೊಯ್ ... ಹೊಯ್ ಹೊಯ್ ...
ಹೊಯ್ ಹೊಯ್ ... ಧೀನಾಧಿನ್
ಹೊಯ್ ಹೊಯ್ ... ಹೊಯ್ ಹೊಯ್ ...
ಹೊಯ್ ಹೊಯ್ ... ಧೀನಾಧಿನ್
ಸ್ನೇಹ ಬೆಳೆಯುತ ಸಂತೋಷದ
ಸಲ್ಲಾಪವೋ (ಸಲ್ಲಾಪವು)
ಬಣ್ಣ ಹೊಳೆಯುತ ತುಂಬಿದೆ
ಉಲ್ಲಾಸವೋ .. (ಉಲ್ಲಾಸವು)
ಆಸೆ ಮೂಡಿ.. ಆನಂದ ನೀಡಿ
ಮೋಹ ಮನಸಿನಲಿ
ನೋವು ನೀಗಿ ನಲಿವನು
ತೂಗಿ ಪ್ರೀತಿ ಹರುಷದಲಿ
ರಾಗ ರಂಗು ಕೂಡಿಕೊಂಡು
ಹೋಳಿ ಬಂದಿತೋ (ಹ್ಹಾ)
ತಾಳಮೇಳ ಸೇರಿಕೊಂಡು
ಹೃದಯ ತುಂಬಿತೋ..
|| ಸ್ನೇಹ ಬೆಳೆಯುತ ಸಂತೋಷದ
ಸಲ್ಲಾಪವೋ (ಲಲಲಾಲಾ)
ಬಣ್ಣ ಹೊಳೆಯುತ ತುಂಬಿದೆ
ಉಲ್ಲಾಸವೋ ….(ಲಲಲಾಲಾ…)…||
ನಾಳೆಯನದೆ ಇಂದೇ ನಾವು ಗೆಳೆತನ ಕಂಡಾಗ
ಮಾತು ಮರೆತು ಮೌನಗೀತ ಮುದವನು ತಂದಾಗ
ಕೆಂಪು ಹಳದಿ ಕಪ್ಪು ಬಿಳುಪು ಓಕುಳಿ ಆದಾಗ... ಆಹ್...
ಕಂದು ನೀಲಿ ಹಸಿರು ಸೇರಿ ಆಗಸ ನಗುವಾಗ
ಭವಣೆ ದೂರಾಗಿ ಗೆಳೆಯ ಬಳಿಗೆ ಬರುವಾಗ
ಧರೆಯ ಬೇವು ಮಾವಾಗಿ ಬೆಡಗು ಇಳೆಯಾ ಸೆಳೆವಾಗ
ಯಾವ ಸೀಮೆ ಭಾಗ್ಯ ಏನೋ ಕಂಡೆ ಪ್ರೀತಿ ನಿಧಿ
ಯಾವ ಬಾಳ ಪುಣ್ಯ ಏನೋ ಕಂಡೆ ಸ್ವರ್ಗ ಸಿರಿ
ಎಲ್ಲಾ ಬೇಲಿ ದಾಟಿಕೊಂಡು ಬಂಧ ಬೆಸೆಯಿತು (ಧಿನಕ್ ಧೀನ )
ಎಲ್ಲಾ ನಂಟು ಮೀಟಿಕೊಂಡು ಬಾಳು ಬೆಳಗಿತು
|| ಸ್ನೇಹ ಬೆಳೆಯುತ ಸಂತೋಷದ
ಸಲ್ಲಾಪವೋ (ಲಲಲಾಲಾ)
ಬಣ್ಣ ಹೊಳೆಯುತ ತುಂಬಿದೆ
ಉಲ್ಲಾಸವೋ ….(ಲಲಲಾಲಾ…)…||
ಓ.. ಓಓಓ ... ಓ.. ಓಓಓ ... ಓ..
ಓಓಓ ... .. ಓಓಓ ... .. ಓಓಓ ...
ಬೇಧ ಭಾವ ಎಲ್ಲಾ ಮರೆತು ಜೊತೆಯಲಿ ಕಲೆತಾಗ
ಬೇಗೆ ಹೋಗಿ ಬಾನು ಬೀಗಿ ಹೂ ಮಳೆ ಸುರಿದಾಗ
ದೀನದಲಿತ ಬಡವ ಬಲ್ಲಿದ ಬೆರೆತು ಹೋದಾಗ .. ಆಆಆ..
ವರ್ಗವರ್ಣ ಜಾತಿ ಮತವು ಎಲ್ಲಾ ಅಳಿದಾಗ
ದುಗುಡ ಚೂರಾಗಿ ಗೆಳತಿ ಮಿಲನ ಸಿಗುವಾಗ ಪ್ರೀತಿ
ಜೀವ ಹೂವಾಗಿ ಮಧುರ ಒಲವು ಹರಿವಾಗ
ಬರಡು ಬಾಳಾ ನಿರಾಸೆ ಭುವಿಗೆ ನೀನೇ ವರುಣ ನದಿ
ಕುರುಡು ಹಾದಿ ಕಣ್ಣಾಸೆ ಕೊನೆಗೆ ನೀನೇ ಜ್ಯೋತಿ ಸಿರಿ
ಹೊಮ್ಮು ಗಿಮ್ಮು ಎಲ್ಲಾ ಬೆರೆತು ಪ್ರೀತಿ ಹೊಂದಿತು ..
ಹಕ್ಕಿ ರಕ್ಕೆ ಬಿಚ್ಚಿಕೊಂಡು ಬಯಕೆ ತುಂಬಿತೋ..
|| ಹೇ…ಸ್ನೇಹ ಬೆಳೆಯುತ ಸಂತೋಷದ
ಸಲ್ಲಾಪವೋ (ಸಲ್ಲಾಪವು)
ಬಣ್ಣ ಹೊಳೆಯುತ ತುಂಬಿದೆ
ಉಲ್ಲಾಸವೋ .. (ಉಲ್ಲಾಸವು)
ಹೇ…ಆಸೆ ಮೂಡಿ.. ಆನಂದ ನೀಡಿ
ಮೋಹ ಮನಸಿನಲಿ
ನೋವು ನೀಗಿ ನಲಿವನು
ತೂಗಿ ಪ್ರೀತಿ ಹರುಷದಲಿ
ರಾಗ ರಂಗು ಕೂಡಿಕೊಂಡು
ಹೋಳಿ ಬಂದಿತೋ (ಹ್ಹಾ)
ತಾಳಮೇಳ ಸೇರಿಕೊಂಡು
ಹೃದಯ ತುಂಬಿತೋ..
ರಾಗ ರಂಗು ಕೂಡಿಕೊಂಡು
ಹೋಳಿ ಬಂದಿತೋ (ಹ್ಹಾ)
ತಾಳಮೇಳ ಸೇರಿಕೊಂಡು
ಹೃದಯ ತುಂಬಿತೋ….||
Sneha Beleyutha song lyrics from Kannada Movie Premothsava starring Vishnuvardhan, Roja, Devayani, Lyrics penned by Doddarange Gowda Sung by S P Balasubrahmanyam, Chithra, Music Composed by Praveen Dutt, film is Directed by Dinesh Babu and film is released on 1999