ಸೂರ್ಯನ ತೇರಿಗೆ ಜಗವೆಲ್ಲ ಬೀದಿಯೆ
ರಾತ್ರಿಯ ಕಣ್ಣಿಗೆ ಬೆಳಕೆಲ್ಲ ಹಾಸ್ಯವೆ
ಗಾಳಿಯ ಪ್ರೀತಿಯ ಚುಂಬನ ಸವಿಯುವ
ಭಾಗ್ಯವತಿ ಈ ಭೂರಮೆ
|| ಸೂರ್ಯನ ತೇರಿಗೆ ಜಗವೆಲ್ಲ ಬೀದಿಯೆ ||
ಬಾರೆ ಕೋಗಿಲೆ ಇಲ್ಲಿ,
ಹಾಡು ನನ್ನ ಕಿವಿಯಲ್ಲಿ
ಹಾರಿ ಹೋಗಿ ಕೂಗಿ ಕೂಗಿ,
ಹೂವ ನಗಿಸುವೆ ನಾನು
ಎಲ್ಲಿ ಓಡುವೆ ನೀರೆ,
ನಿನ್ನ ಕಾಯಕ ತಾರೆ
ಅಲೆಗಳಾಗಿ ತೂಗಿ ತೂಗಿ,
ಬೆಳೆಯ ಕುಣಿಸುವೆ ನಾನು
ಬಾನ ಮರ್ಮ ಬಯಲಿಗೆ ತರುವೆ,
ಬಾನಾಡಿ ನಾನಾದರೆ
|| ಸೂರ್ಯನ ಚಾಟಿಗೆ ಜಗವೆಲ್ಲ ಬುಗುರಿಯೆ
ತಿರುಗುವ ಬುಗುರಿಯ ಬಣ್ಣದಲೆ ನಾ ನಡೆವೆ ||
ಬಾಳು ತಿರುಗುವುದಿಲ್ಲಿ,
ಕಾಲ ರಿಂಗಣದಲ್ಲಿ
ಆನೆ ಮುಂದೆ ಇರುವೆ ನಾವು,
ಬರಿದೆ ಜಂಬಗಳೇಕೆ
ಏಕೆ ತಿರುಗುವೆ ಎಂದು,
ಜಗವೆ ತಿಳಿಯದು ಇಂದು
ಜಗಕೆ ಇರದ ತಿಳಿಯ ಬರದ,
ಚಿಂತೆಗಳು ನಮಗೇಕೆ
ನನ್ನದಾದ ನನ್ನ ಗೂಡು,
ಹಾರುವ ರಂಗಿನ ಚಿಟ್ಟೆ ನಾ
|| ಸೂರ್ಯನ ಕಾಂತಿಗೆ ಜಗವೆಲ್ಲ ದಾಸರೇ
ಮೋಡದ ಮೈಯಿಗೆ ರವಿಕಿರಣ ಮಲ್ಲಿಗೆ
ಗಾಳಿಯ ಪ್ರೀತಿಯ ಚುಂಬನ ಸವಿಯುವ
ಭಾಗ್ಯವತಿ ಈ ಭೂರಮೆ. . .
ಲಾ ಲಾ ಲಾ ಲಲಲ ಲ ಲ ಲ . . .
ಸೂರ್ಯನ ತೇರಿಗೆ ಜಗವೆಲ್ಲ ಬೀದಿಯೆ
ರಾತ್ರಿಯ ಕಣ್ಣಿಗೆ ಬೆಳಕೆಲ್ಲ ಬರಿ ಹಾಸ್ಯವೇ. . ||
ಸೂರ್ಯನ ತೇರಿಗೆ ಜಗವೆಲ್ಲ ಬೀದಿಯೆ
ರಾತ್ರಿಯ ಕಣ್ಣಿಗೆ ಬೆಳಕೆಲ್ಲ ಹಾಸ್ಯವೆ
ಗಾಳಿಯ ಪ್ರೀತಿಯ ಚುಂಬನ ಸವಿಯುವ
ಭಾಗ್ಯವತಿ ಈ ಭೂರಮೆ
|| ಸೂರ್ಯನ ತೇರಿಗೆ ಜಗವೆಲ್ಲ ಬೀದಿಯೆ ||
ಬಾರೆ ಕೋಗಿಲೆ ಇಲ್ಲಿ,
ಹಾಡು ನನ್ನ ಕಿವಿಯಲ್ಲಿ
ಹಾರಿ ಹೋಗಿ ಕೂಗಿ ಕೂಗಿ,
ಹೂವ ನಗಿಸುವೆ ನಾನು
ಎಲ್ಲಿ ಓಡುವೆ ನೀರೆ,
ನಿನ್ನ ಕಾಯಕ ತಾರೆ
ಅಲೆಗಳಾಗಿ ತೂಗಿ ತೂಗಿ,
ಬೆಳೆಯ ಕುಣಿಸುವೆ ನಾನು
ಬಾನ ಮರ್ಮ ಬಯಲಿಗೆ ತರುವೆ,
ಬಾನಾಡಿ ನಾನಾದರೆ
|| ಸೂರ್ಯನ ಚಾಟಿಗೆ ಜಗವೆಲ್ಲ ಬುಗುರಿಯೆ
ತಿರುಗುವ ಬುಗುರಿಯ ಬಣ್ಣದಲೆ ನಾ ನಡೆವೆ ||
ಬಾಳು ತಿರುಗುವುದಿಲ್ಲಿ,
ಕಾಲ ರಿಂಗಣದಲ್ಲಿ
ಆನೆ ಮುಂದೆ ಇರುವೆ ನಾವು,
ಬರಿದೆ ಜಂಬಗಳೇಕೆ
ಏಕೆ ತಿರುಗುವೆ ಎಂದು,
ಜಗವೆ ತಿಳಿಯದು ಇಂದು
ಜಗಕೆ ಇರದ ತಿಳಿಯ ಬರದ,
ಚಿಂತೆಗಳು ನಮಗೇಕೆ
ನನ್ನದಾದ ನನ್ನ ಗೂಡು,
ಹಾರುವ ರಂಗಿನ ಚಿಟ್ಟೆ ನಾ
|| ಸೂರ್ಯನ ಕಾಂತಿಗೆ ಜಗವೆಲ್ಲ ದಾಸರೇ
ಮೋಡದ ಮೈಯಿಗೆ ರವಿಕಿರಣ ಮಲ್ಲಿಗೆ
ಗಾಳಿಯ ಪ್ರೀತಿಯ ಚುಂಬನ ಸವಿಯುವ
ಭಾಗ್ಯವತಿ ಈ ಭೂರಮೆ. . .
ಲಾ ಲಾ ಲಾ ಲಲಲ ಲ ಲ ಲ . . .
ಸೂರ್ಯನ ತೇರಿಗೆ ಜಗವೆಲ್ಲ ಬೀದಿಯೆ
ರಾತ್ರಿಯ ಕಣ್ಣಿಗೆ ಬೆಳಕೆಲ್ಲ ಬರಿ ಹಾಸ್ಯವೇ. . ||
Suryana Therige Jagavella song lyrics from Kannada Movie Premothsava starring Vishnuvardhan, Roja, Devayani, Lyrics penned by Hamsalekha Sung by S P Balasubrahmanyam, Music Composed by Praveen Dutt, film is Directed by Dinesh Babu and film is released on 1999