ಲಾ ಲ ಲಾ ಲ ಲಾ. . . ಲಾ ಲ ಲಾ ಲ ಲಾ. . .
ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು
ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ
ನಿನ್ನ ಸಂಪ್ರೀತಿ ನನದಾದ ಘಳಿಗೆ
ಪ್ರತಿ ನೆನಪಲ್ಲು ನಿನದೆ ಮುಖ
|| ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು ||
ಆರಂಭವಾಯ್ತು ನೇತ್ರ ಪಲ್ಲವಿ
ಉಚ್ಛ್ವಾಸ ನಿಶ್ವಾಸದಿ
ಅಪೂರ್ವ ಚರಣದ ಭಾಗೇಶ್ವರಿ
ಮೈಯೆಲ್ಲ ಅನುಪಲ್ಲವಿ
ನೂರಾರು ಕನಸು ಬಂದು ಸೇರಿತು
ಹೆಜ್ಜೆ ನಿನ್ನ ತಟದಲಿ
ಒಂದೊಂದು ಮುತ್ತು ರುಜುಮಾಡಿತು
ಅಭಿಮಾನದ ಪುಟದಲಿ
ಎಂದೆಂದು ಸ್ಥಿರವೀ ನವೋದಯ
ಬೆಳಕಿಗೆ ಬೆಳಕಾಗಲಿ
ಚೆಲುವಿನ ಒಲವಾಗಲಿ
ಕವಿಗಳ ಸಾಲಾಗಲಿ. .ಆ ಆ ಆ ಆ. ..
|| ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ
ನಿನ್ನ ಸಂಪ್ರೀತಿ ನನದಾದ ಘಳಿಗೆ
ಪ್ರತಿ ನೆನಪಲ್ಲು ನಿನದೆ ಮುಖ
ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು ||
ವಸಂತ ಕಾಲ ವರುಷಕೊಮ್ಮೆಯೆ
ಈ ನೆನಪು ನಿತ್ಯೋತ್ಸವ
ಡವ ಡವ ತಾಳ ಹಿಮ್ಮೇಳದ
ಅನಂತ ಪ್ರೇಮೋತ್ಸವ
ಆನಂದ ತಂತು ಸಜೀವ ಸ್ವರ
ಶೃಂಗಾರ ಸುರ ವಾದ್ಯದಿ
ಆರೋಹ ಅವರೋಹ ಸಂಪೂರ್ಣವೊ
ಅಮೋಘ ಅನುರಾಗದಿ
ನೋಡಲ್ಲಿ ಈಗ ನವೋದಯ
ಭಾವದ ಆಕಾಶದಿ
ಧನ್ಯತ ಗಂಗಾ ನದಿ
ತುಂಬಿದೆ ಈ ನಯನದಿ
|| ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ
ನಿನ್ನ ಸಂಪ್ರೀತಿ ನನದಾದ ಘಳಿಗೆ
ಪ್ರತಿ ನೆನಪಲ್ಲು ನಿನದೆ ಮುಖ
ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು ||
ಲಾ ಲ ಲಾ ಲ ಲಾ. . . ಲಾ ಲ ಲಾ ಲ ಲಾ. . .
ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು
ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ
ನಿನ್ನ ಸಂಪ್ರೀತಿ ನನದಾದ ಘಳಿಗೆ
ಪ್ರತಿ ನೆನಪಲ್ಲು ನಿನದೆ ಮುಖ
|| ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು ||
ಆರಂಭವಾಯ್ತು ನೇತ್ರ ಪಲ್ಲವಿ
ಉಚ್ಛ್ವಾಸ ನಿಶ್ವಾಸದಿ
ಅಪೂರ್ವ ಚರಣದ ಭಾಗೇಶ್ವರಿ
ಮೈಯೆಲ್ಲ ಅನುಪಲ್ಲವಿ
ನೂರಾರು ಕನಸು ಬಂದು ಸೇರಿತು
ಹೆಜ್ಜೆ ನಿನ್ನ ತಟದಲಿ
ಒಂದೊಂದು ಮುತ್ತು ರುಜುಮಾಡಿತು
ಅಭಿಮಾನದ ಪುಟದಲಿ
ಎಂದೆಂದು ಸ್ಥಿರವೀ ನವೋದಯ
ಬೆಳಕಿಗೆ ಬೆಳಕಾಗಲಿ
ಚೆಲುವಿನ ಒಲವಾಗಲಿ
ಕವಿಗಳ ಸಾಲಾಗಲಿ. .ಆ ಆ ಆ ಆ. ..
|| ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ
ನಿನ್ನ ಸಂಪ್ರೀತಿ ನನದಾದ ಘಳಿಗೆ
ಪ್ರತಿ ನೆನಪಲ್ಲು ನಿನದೆ ಮುಖ
ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು ||
ವಸಂತ ಕಾಲ ವರುಷಕೊಮ್ಮೆಯೆ
ಈ ನೆನಪು ನಿತ್ಯೋತ್ಸವ
ಡವ ಡವ ತಾಳ ಹಿಮ್ಮೇಳದ
ಅನಂತ ಪ್ರೇಮೋತ್ಸವ
ಆನಂದ ತಂತು ಸಜೀವ ಸ್ವರ
ಶೃಂಗಾರ ಸುರ ವಾದ್ಯದಿ
ಆರೋಹ ಅವರೋಹ ಸಂಪೂರ್ಣವೊ
ಅಮೋಘ ಅನುರಾಗದಿ
ನೋಡಲ್ಲಿ ಈಗ ನವೋದಯ
ಭಾವದ ಆಕಾಶದಿ
ಧನ್ಯತ ಗಂಗಾ ನದಿ
ತುಂಬಿದೆ ಈ ನಯನದಿ
|| ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು
ಬಾಳೆಲ್ಲ ನಿನದಾದ ಘಳಿಗೆ
ನಿನ್ನ ಸಂಪ್ರೀತಿ ನನದಾದ ಘಳಿಗೆ
ಪ್ರತಿ ನೆನಪಲ್ಲು ನಿನದೆ ಮುಖ
ಹೃದಯ ಈ ಹೃದಯ ಸದಾ ನಿನದು
ಮನಸು ಹೊಂಗನಸು ನಿನದು ||
Hrudaya Ee Hrudaya-female song lyrics from Kannada Movie Premothsava starring Vishnuvardhan, Roja, Devayani, Lyrics penned by Hamsalekha Sung by Chithra, Music Composed by Praveen Dutt, film is Directed by Dinesh Babu and film is released on 1999