-
ಪ್ರೀತಿಯಲ್ಲಿ ಅರಳಿದೆ
ಕನಸೆಲ್ಲಾ ಕುಣಿದಿದೆ
ಮಳೆಬಿಲ್ಲ ಗರಿಯಲ್ಲಿ
ಮನಸೆಲ್ಲ ಕುಳುತಿದೆ
ಬಿಂದು ಬಿಂದು ಬಿಂದು ಇಬ್ಬನಿ ಒಳಗೆ
ಬಾನ ಸೂರ್ಯನಿಗೊಂದು ಸುಪ್ರಬಾತ
ಭೂಮಿಗಿಲ್ಲಿ ಪ್ರೀತಿಯಲ್ಲಿ ಸಂಗೀತ
|| ಪ್ರೀತಿಯಲ್ಲಿ ಅರಳಿದೆ
ಕನಸೆಲ್ಲಾ ಕುಣಿದಿದೆ
ಮಳೆಬಿಲ್ಲ ಗರಿಯಲ್ಲಿ
ಮನಸೆಲ್ಲ ಕುಳಿತಿದೆ ||
ಹರಿಯೋ ನೀರಿನೊಳಗೆ
ಅಲೆಯ ಸ್ವರಗಳಂಟು
ಪ್ರತಿ ಸ್ವರವೂ ಈ ಪ್ರೀತಿಯೇ
ಬೀಸೋಗಾಳಿಯೊಳಗೆ ಗಂಧದ ಗಮಕವುಂಟು
ಪ್ರತಿ ಗಮಕವು ಪ್ರೀತಿಯೇ
ಹಿಮದಿಂದ ಜಾರುವ ಇಬ್ಬನಿಗೆ
ಚಿಗುರಿನ ಎಲೆ ಮೇಲೆ ಆಲಾಪ
ಮೊಗ್ಗಿಂದ ಮೈಅರಳೊ ಜೇನಿಗೆ
ದುಂಬಿಯ ಜೊತೆ ರಾಗ ಸಲ್ಲಾಪ
ಎಲ್ಲೆಲ್ಲೂ ಸಂಗೀತವೇ
ಆಆಆ ಆಆಆ ಆಆಆ ಆಆಆ ಆಆಆ
ಹೆಣ್ಣಿನ ಸೆಳೆತ ಕಣ್ಣು
ಗಂಡಿನ ಸೆಳೆತ ಹೆಣ್ಣು
ಇದೇ ಜಗದ ನಿಯಮಾವಳಿ
ಆಸೆ ಅಂದಗಳಿಗೆ
ವಯಸೇ ಗುರುವಿನಂತೆ
ನುಡಿ ಇನ್ನು ಹೃದಯಾವಳಿ
ಜಗವೊಂದು ಅನುಭವದ ಶಾಲೆಯು
ನಾವೆಲ್ಲ ಅದರಲ್ಲಿ ಕಲಿಯೋರು
ಮೊದಮೊದಲ ಪಾಠನೇ ಈ ಪ್ರೀತಿ
ಹಾಡೊಂದ ಕಲಿಯೋಣ ಎಲ್ಲಾರು
ಸಂಗೀತದ ಸ್ವರದಲ್ಲಿ
|| ಪ್ರೀತಿಯಲ್ಲಿ ಅರಳಿದೆ
ಕನಸೆಲ್ಲಾ ಕುಣಿದಿದೆ
ಮಳೆಬಿಲ್ಲ ಗರಿಯಲ್ಲಿ
ಮನಸೆಲ್ಲ ಕುಳಿತಿದೆ ||
ಬಿಂದು ಬಿಂದು ಬಿಂದು ಇಬ್ಬನಿ ಒಳಗೆ
ಬಾನ ಸೂರ್ಯನಿಗೊಂದು ಸುಪ್ರಬಾತ
ಭೂಮಿಗಿಲ್ಲಿ ಪ್ರೀತಿಯಲ್ಲಿ ಸಂಗೀತ
-
ಪ್ರೀತಿಯಲ್ಲಿ ಅರಳಿದೆ
ಕನಸೆಲ್ಲಾ ಕುಣಿದಿದೆ
ಮಳೆಬಿಲ್ಲ ಗರಿಯಲ್ಲಿ
ಮನಸೆಲ್ಲ ಕುಳುತಿದೆ
ಬಿಂದು ಬಿಂದು ಬಿಂದು ಇಬ್ಬನಿ ಒಳಗೆ
ಬಾನ ಸೂರ್ಯನಿಗೊಂದು ಸುಪ್ರಬಾತ
ಭೂಮಿಗಿಲ್ಲಿ ಪ್ರೀತಿಯಲ್ಲಿ ಸಂಗೀತ
|| ಪ್ರೀತಿಯಲ್ಲಿ ಅರಳಿದೆ
ಕನಸೆಲ್ಲಾ ಕುಣಿದಿದೆ
ಮಳೆಬಿಲ್ಲ ಗರಿಯಲ್ಲಿ
ಮನಸೆಲ್ಲ ಕುಳಿತಿದೆ ||
ಹರಿಯೋ ನೀರಿನೊಳಗೆ
ಅಲೆಯ ಸ್ವರಗಳಂಟು
ಪ್ರತಿ ಸ್ವರವೂ ಈ ಪ್ರೀತಿಯೇ
ಬೀಸೋಗಾಳಿಯೊಳಗೆ ಗಂಧದ ಗಮಕವುಂಟು
ಪ್ರತಿ ಗಮಕವು ಪ್ರೀತಿಯೇ
ಹಿಮದಿಂದ ಜಾರುವ ಇಬ್ಬನಿಗೆ
ಚಿಗುರಿನ ಎಲೆ ಮೇಲೆ ಆಲಾಪ
ಮೊಗ್ಗಿಂದ ಮೈಅರಳೊ ಜೇನಿಗೆ
ದುಂಬಿಯ ಜೊತೆ ರಾಗ ಸಲ್ಲಾಪ
ಎಲ್ಲೆಲ್ಲೂ ಸಂಗೀತವೇ
ಆಆಆ ಆಆಆ ಆಆಆ ಆಆಆ ಆಆಆ
ಹೆಣ್ಣಿನ ಸೆಳೆತ ಕಣ್ಣು
ಗಂಡಿನ ಸೆಳೆತ ಹೆಣ್ಣು
ಇದೇ ಜಗದ ನಿಯಮಾವಳಿ
ಆಸೆ ಅಂದಗಳಿಗೆ
ವಯಸೇ ಗುರುವಿನಂತೆ
ನುಡಿ ಇನ್ನು ಹೃದಯಾವಳಿ
ಜಗವೊಂದು ಅನುಭವದ ಶಾಲೆಯು
ನಾವೆಲ್ಲ ಅದರಲ್ಲಿ ಕಲಿಯೋರು
ಮೊದಮೊದಲ ಪಾಠನೇ ಈ ಪ್ರೀತಿ
ಹಾಡೊಂದ ಕಲಿಯೋಣ ಎಲ್ಲಾರು
ಸಂಗೀತದ ಸ್ವರದಲ್ಲಿ
|| ಪ್ರೀತಿಯಲ್ಲಿ ಅರಳಿದೆ
ಕನಸೆಲ್ಲಾ ಕುಣಿದಿದೆ
ಮಳೆಬಿಲ್ಲ ಗರಿಯಲ್ಲಿ
ಮನಸೆಲ್ಲ ಕುಳಿತಿದೆ ||
ಬಿಂದು ಬಿಂದು ಬಿಂದು ಇಬ್ಬನಿ ಒಳಗೆ
ಬಾನ ಸೂರ್ಯನಿಗೊಂದು ಸುಪ್ರಬಾತ
ಭೂಮಿಗಿಲ್ಲಿ ಪ್ರೀತಿಯಲ್ಲಿ ಸಂಗೀತ
Preethiyalli Aralide song lyrics from Kannada Movie Preethigagi starring Murali, Sridevi, Jayanthi, Lyrics penned by K Kalyan Sung by Harini, Music Composed by S A Rajkumar, film is Directed by S Mahendar and film is released on 2007