ಮಿಡಿಯುತಿದೆ ಮಿಡಿಯುತಿದೆ
ನನ್ನೆದೆ ನಿನ್ನದೆ ಹೆಸರಿನಲಿ..
ತುಡಿಯುತಿದೆ ತುಡಿಯುತಿದೆ
ಜೀವವು ಜೀವದ ನೆನಪಿನಲಿ
ಪದಗಳಲಿ ನುಡಿಗಳಲಿ
ಹೇಗಿದನು ಹಿಡಿದಿಡಲಿ…
ನನ್ನಾನೆ ನಾ ಕಾಣೆ ಓ ಪ್ರೀತಿಯೇ…
|| ಮಿಡಿಯುತಿದೆ ಮಿಡಿಯುತಿದೆ
ನನ್ನೆದೆ ನಿನ್ನದೆ ಹೆಸರಿನಲಿ..
ತುಡಿಯುತಿದೆ ತುಡಿಯುತಿದೆ
ಜೀವವು ಜೀವದ ನೆನಪಿನಲಿ…||
ಎದೆಯಲಿ ತುಂಬೋದು ಯಾರು
ಹುಚ್ಚು ಹಿಡಿಯೋ ಪ್ರೀತಿಯ..
ಹೃದಯದೆ ಒಂದೊಂದು ಚೂರು
ಹೊತ್ತಿ ಉರಿಸೋ ಜ್ವಾಲೆಯ…
ನೆರಳು ಕೂಡ ನಲಿಯುವಾ…
ಒಲವು ಎಂತಾ ಅನುಭವ…
ಜಗದ ನೋವು ಮರೆಸುವಾ…
ಮಧುರ ಪ್ರೀತಿ ಕಲರವಾ…
ನೀನಿಲ್ಲದೆ ಈ ಲೋಕದೆ..
ನಂಗೇನಿದೆ ಓ ಪ್ರೇಮವೇ…
ನಿನ್ನಲಿದೆ..ಒಂದಾಗಿದೆ…
ನಿಂದಾಗಿದೆ…ಈ ಜೀವವೇ…
|| ಮಿಡಿಯುತಿದೆ ಮಿಡಿಯುತಿದೆ
ನನ್ನೆದೆ ನಿನ್ನದೆ ಹೆಸರಿನಲಿ..
ಹೆಸರಿನಲಿ..ಹೆಸರಿನಲಿ..ಹೆಸರಿನಲಿ….||
ಬದುಕಲಿ ನೀ ಬಂದೆ ಮೇಲೆ
ಬದುಕಬೇಕು ಅಂದಿದೆ…
ಎದುರಲಿ ನೀ ನಿಂತ ವೇಳೆ…
ಬಿಸಿಲು ತಾನು ತಂಪಿದೆ…
ನನಗೇನೆ ನಾನೇ ಹೊಸಬಳು
ಅನಿಸುವಂತ ಕ್ಷಣಗಳು..
ತಿಳಿಯದೇನೆ ಎದೆಯೊಳು
ನಡೆವುದೇನೋ ನಡೆಗಳು..
ಏನಾಗಿದೆ…ಏನಾಗಿದೆ..
ನಂಗೀ ದಿನ ಏನಾಗಿದೆ…
ಯಾಕಾಗಿದೆ…ಯಾಕಾಗಿದೆ..
ನಂಗೀಥರಾ ಯಾಕಾಗಿದೆ…
|| ಮಿಡಿಯುತಿದೆ ಮಿಡಿಯುತಿದೆ
ನನ್ನೆದೆ ನಿನ್ನದೆ ಹೆಸರಿನಲಿ..
ತುಡಿಯುತಿದೆ ತುಡಿಯುತಿದೆ
ಜೀವವು ಜೀವದ ನೆನಪಿನಲಿ
ಪದಗಳಲಿ ನುಡಿಗಳಲಿ
ಹೇಗಿದನು ಹಿಡಿದಿಡಲಿ…
ನನ್ನಾನೆ ನಾ ಕಾಣೆ
ಓ ಪ್ರೀತಿಯೇ… ಓ ಪ್ರೀತಿಯೇ…||
ಮಿಡಿಯುತಿದೆ ಮಿಡಿಯುತಿದೆ
ನನ್ನೆದೆ ನಿನ್ನದೆ ಹೆಸರಿನಲಿ..
ತುಡಿಯುತಿದೆ ತುಡಿಯುತಿದೆ
ಜೀವವು ಜೀವದ ನೆನಪಿನಲಿ
ಪದಗಳಲಿ ನುಡಿಗಳಲಿ
ಹೇಗಿದನು ಹಿಡಿದಿಡಲಿ…
ನನ್ನಾನೆ ನಾ ಕಾಣೆ ಓ ಪ್ರೀತಿಯೇ…
|| ಮಿಡಿಯುತಿದೆ ಮಿಡಿಯುತಿದೆ
ನನ್ನೆದೆ ನಿನ್ನದೆ ಹೆಸರಿನಲಿ..
ತುಡಿಯುತಿದೆ ತುಡಿಯುತಿದೆ
ಜೀವವು ಜೀವದ ನೆನಪಿನಲಿ…||
ಎದೆಯಲಿ ತುಂಬೋದು ಯಾರು
ಹುಚ್ಚು ಹಿಡಿಯೋ ಪ್ರೀತಿಯ..
ಹೃದಯದೆ ಒಂದೊಂದು ಚೂರು
ಹೊತ್ತಿ ಉರಿಸೋ ಜ್ವಾಲೆಯ…
ನೆರಳು ಕೂಡ ನಲಿಯುವಾ…
ಒಲವು ಎಂತಾ ಅನುಭವ…
ಜಗದ ನೋವು ಮರೆಸುವಾ…
ಮಧುರ ಪ್ರೀತಿ ಕಲರವಾ…
ನೀನಿಲ್ಲದೆ ಈ ಲೋಕದೆ..
ನಂಗೇನಿದೆ ಓ ಪ್ರೇಮವೇ…
ನಿನ್ನಲಿದೆ..ಒಂದಾಗಿದೆ…
ನಿಂದಾಗಿದೆ…ಈ ಜೀವವೇ…
|| ಮಿಡಿಯುತಿದೆ ಮಿಡಿಯುತಿದೆ
ನನ್ನೆದೆ ನಿನ್ನದೆ ಹೆಸರಿನಲಿ..
ಹೆಸರಿನಲಿ..ಹೆಸರಿನಲಿ..ಹೆಸರಿನಲಿ….||
ಬದುಕಲಿ ನೀ ಬಂದೆ ಮೇಲೆ
ಬದುಕಬೇಕು ಅಂದಿದೆ…
ಎದುರಲಿ ನೀ ನಿಂತ ವೇಳೆ…
ಬಿಸಿಲು ತಾನು ತಂಪಿದೆ…
ನನಗೇನೆ ನಾನೇ ಹೊಸಬಳು
ಅನಿಸುವಂತ ಕ್ಷಣಗಳು..
ತಿಳಿಯದೇನೆ ಎದೆಯೊಳು
ನಡೆವುದೇನೋ ನಡೆಗಳು..
ಏನಾಗಿದೆ…ಏನಾಗಿದೆ..
ನಂಗೀ ದಿನ ಏನಾಗಿದೆ…
ಯಾಕಾಗಿದೆ…ಯಾಕಾಗಿದೆ..
ನಂಗೀಥರಾ ಯಾಕಾಗಿದೆ…
|| ಮಿಡಿಯುತಿದೆ ಮಿಡಿಯುತಿದೆ
ನನ್ನೆದೆ ನಿನ್ನದೆ ಹೆಸರಿನಲಿ..
ತುಡಿಯುತಿದೆ ತುಡಿಯುತಿದೆ
ಜೀವವು ಜೀವದ ನೆನಪಿನಲಿ
ಪದಗಳಲಿ ನುಡಿಗಳಲಿ
ಹೇಗಿದನು ಹಿಡಿದಿಡಲಿ…
ನನ್ನಾನೆ ನಾ ಕಾಣೆ
ಓ ಪ್ರೀತಿಯೇ… ಓ ಪ್ರೀತಿಯೇ…||
Midiyuthide Midiyuthide song lyrics from Kannada Movie Preethigagi starring Murali, Sridevi, Jayanthi, Lyrics penned by K Kalyan Sung by Prasanna, Priya, Anchal, Music Composed by S A Rajkumar, film is Directed by S Mahendar and film is released on 2007