ಮೊದಲು ಮೊದಲು ಈ ರೀತಿಯು
ಮೊದಲ ನೋಟದಲ್ಲಿ…
ಮೊದಲು ಮೊದಲು ಈ ರೀತಿಯು
ಮೊದಲ ನೋಟದಲ್ಲಿ…
ತೊದಲು ತೊದಲು ಈ ಪ್ರೀತಿಯು
ಎದೆಯ ತೊಟ್ಟಿಲಲ್ಲಿ…
ಕನಸು ಕಣ್ಣು ತೆರೆದಾಯಿತು
ಮನಕೆ ರೆಕ್ಕೆ ಮೂಡಿತು…
ತನುವು ತಂತಾನೆ ನೀಲಿ
ಬಾನಿನಲಿ ತೇಲಿತೋ…..ಓ….
ಎಲ್ಲಿಂದ ಬಂದೆ ಓ ದೇವತೆ…
ಆ ಹುಣ್ಣಿಮೇನೆ ಹೆಣ್ಣಾಯಿತೆ
ದಾರೀನ ತಪ್ಪಿ ಭೂಮಿಗೆ
ಬಂದೆ ಏನಮ್ಮಾ…
ನಾ ಕಂಡ ಮೊದಲಾ ಕನಸು
ನೀನೇ ಏನಮ್ಮಾ…
ಕಾವ್ಯವೋ ಕುಸುರಿಯೋ
ನೀ ಯಾರೆಲೇ….
|| ಎಲ್ಲಿಂದ ಬಂದೆ ಓ ದೇವತೆ…
ಆ ಹುಣ್ಣಿಮೇನೆ ಹೆಣ್ಣಾಯಿತೆ….||
ನಗುವಾಗಲೂ ಸುಮ್ಮನೆ ಹೀಗೆ
ಬೆಳದಿಂಗಳು ಚೆಲ್ಲುವೆ ಹೇಗೆ..
ನಿನ ಮೊಗದಲಿ ಚಂದಿರ ತಾನು
ತಂಗುವನೇನು…
ಮುಗಿಲಂತೆಯೇ ಮೆಲ್ಲನೆ ನೀನು
ನಡೆಯೋದನು ನೋಡುತ ಭಾನು
ಭುವಿಯತ್ತಲೆ ಭಾಗಿದರೀಗ
ಮಾಡುವುದೇನು…
ನಿನ ಕೆಂಪು ಕೆಂಪು ಕೆನ್ನೆಯಲಿ
ಬರೆದೋರು ಯಾರೇ ರಂಗೋಲಿ
ಆ ಬಾನಚುಕ್ಕಿ ಹೆಕ್ಕಿ..
ಎಲ್ಲಾನೂ ರಾಶಿ ಹಾಕಿ…
ನೀ ನಡೆವ ಹಾದಿಯನ್ನು
ಸಿಂಗರಿಸಲೇ…
ಮನ ಬಾನಲಿ ಕಾಮನಬಿಲ್ಲು
ಸುಳಿಗಾಳಿಯ ತಂಪಿದೆ ಎಲ್ಲೂ
ಮೊದಲಾ ಮಳೆ ಸುರಿಯುವುದೇನು
ನನ್ನೆದೆಯಲ್ಲೂ….
ಹೊಂಗನಸಿನ ಗೊಂಚಲೂ ಒಂದು
ಒಡಮೂಡಿತು ಹೃದಯದಿ ಇಂದು
ಎದೆಗೂಡಲಿ ಕೋಗಿಲೆಯೊಂದು
ಕೂಗಿದೆ ಕೇಳು…
ನಿನ ಕಣ್ಣ ಕಾಂತಿ ಸಾಕು ಕಣೇ..
ಆ ಸೂರ್ಯ ಯಾಕೆ ಅಲ್ಲಿಹನೇ..
ನೀನೊಮ್ಮೆ ನನ್ನೇ ನೋಡು..
ಈ ಜನ್ಮ ಧನ್ಯಾ ಮಾಡು…
ಬೇರೇನೂ ಬೇಡ ನಂಗೆ..
ಓ ದೇವತೆ…
|| ಎಲ್ಲಿಂದ ಬಂದೆ ಓ ದೇವತೆ…
ಆ ಹುಣ್ಣಿಮೇನೆ ಹೆಣ್ಣಾಯಿತೆ
ದಾರೀನ ತಪ್ಪಿ ಭೂಮಿಗೆ
ಬಂದೆ ಏನಮ್ಮಾ…
ನಾ ಕಂಡ ಮೊದಲಾ ಕನಸು
ನೀನೇ ಏನಮ್ಮಾ…
ಕಾವ್ಯವೋ ಕುಸುರಿಯೋ
ನೀ ಯಾರೆಲೇ……||
ಮೊದಲು ಮೊದಲು ಈ ರೀತಿಯು
ಮೊದಲ ನೋಟದಲ್ಲಿ…
ಮೊದಲು ಮೊದಲು ಈ ರೀತಿಯು
ಮೊದಲ ನೋಟದಲ್ಲಿ…
ತೊದಲು ತೊದಲು ಈ ಪ್ರೀತಿಯು
ಎದೆಯ ತೊಟ್ಟಿಲಲ್ಲಿ…
ಕನಸು ಕಣ್ಣು ತೆರೆದಾಯಿತು
ಮನಕೆ ರೆಕ್ಕೆ ಮೂಡಿತು…
ತನುವು ತಂತಾನೆ ನೀಲಿ
ಬಾನಿನಲಿ ತೇಲಿತೋ…..ಓ….
ಎಲ್ಲಿಂದ ಬಂದೆ ಓ ದೇವತೆ…
ಆ ಹುಣ್ಣಿಮೇನೆ ಹೆಣ್ಣಾಯಿತೆ
ದಾರೀನ ತಪ್ಪಿ ಭೂಮಿಗೆ
ಬಂದೆ ಏನಮ್ಮಾ…
ನಾ ಕಂಡ ಮೊದಲಾ ಕನಸು
ನೀನೇ ಏನಮ್ಮಾ…
ಕಾವ್ಯವೋ ಕುಸುರಿಯೋ
ನೀ ಯಾರೆಲೇ….
|| ಎಲ್ಲಿಂದ ಬಂದೆ ಓ ದೇವತೆ…
ಆ ಹುಣ್ಣಿಮೇನೆ ಹೆಣ್ಣಾಯಿತೆ….||
ನಗುವಾಗಲೂ ಸುಮ್ಮನೆ ಹೀಗೆ
ಬೆಳದಿಂಗಳು ಚೆಲ್ಲುವೆ ಹೇಗೆ..
ನಿನ ಮೊಗದಲಿ ಚಂದಿರ ತಾನು
ತಂಗುವನೇನು…
ಮುಗಿಲಂತೆಯೇ ಮೆಲ್ಲನೆ ನೀನು
ನಡೆಯೋದನು ನೋಡುತ ಭಾನು
ಭುವಿಯತ್ತಲೆ ಭಾಗಿದರೀಗ
ಮಾಡುವುದೇನು…
ನಿನ ಕೆಂಪು ಕೆಂಪು ಕೆನ್ನೆಯಲಿ
ಬರೆದೋರು ಯಾರೇ ರಂಗೋಲಿ
ಆ ಬಾನಚುಕ್ಕಿ ಹೆಕ್ಕಿ..
ಎಲ್ಲಾನೂ ರಾಶಿ ಹಾಕಿ…
ನೀ ನಡೆವ ಹಾದಿಯನ್ನು
ಸಿಂಗರಿಸಲೇ…
ಮನ ಬಾನಲಿ ಕಾಮನಬಿಲ್ಲು
ಸುಳಿಗಾಳಿಯ ತಂಪಿದೆ ಎಲ್ಲೂ
ಮೊದಲಾ ಮಳೆ ಸುರಿಯುವುದೇನು
ನನ್ನೆದೆಯಲ್ಲೂ….
ಹೊಂಗನಸಿನ ಗೊಂಚಲೂ ಒಂದು
ಒಡಮೂಡಿತು ಹೃದಯದಿ ಇಂದು
ಎದೆಗೂಡಲಿ ಕೋಗಿಲೆಯೊಂದು
ಕೂಗಿದೆ ಕೇಳು…
ನಿನ ಕಣ್ಣ ಕಾಂತಿ ಸಾಕು ಕಣೇ..
ಆ ಸೂರ್ಯ ಯಾಕೆ ಅಲ್ಲಿಹನೇ..
ನೀನೊಮ್ಮೆ ನನ್ನೇ ನೋಡು..
ಈ ಜನ್ಮ ಧನ್ಯಾ ಮಾಡು…
ಬೇರೇನೂ ಬೇಡ ನಂಗೆ..
ಓ ದೇವತೆ…
|| ಎಲ್ಲಿಂದ ಬಂದೆ ಓ ದೇವತೆ…
ಆ ಹುಣ್ಣಿಮೇನೆ ಹೆಣ್ಣಾಯಿತೆ
ದಾರೀನ ತಪ್ಪಿ ಭೂಮಿಗೆ
ಬಂದೆ ಏನಮ್ಮಾ…
ನಾ ಕಂಡ ಮೊದಲಾ ಕನಸು
ನೀನೇ ಏನಮ್ಮಾ…
ಕಾವ್ಯವೋ ಕುಸುರಿಯೋ
ನೀ ಯಾರೆಲೇ……||
Ellinda Bande O Devathe song lyrics from Kannada Movie Preethigagi starring Murali, Sridevi, Jayanthi, Lyrics penned by Kaviraj Sung by Hariharan, Priya, Music Composed by S A Rajkumar, film is Directed by S Mahendar and film is released on 2007