Ee Preethi Manasugala Lyrics

ಈ ಪ್ರೀತಿ ಮನಸುಗಳ Lyrics

in Preethigagi

in ಪ್ರೀತಿಗಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಪ್ರೀತಿ ಮನಸುಗಳ ಮನಸ್ಸೊಳಗೆ
ಮನಸ್ಸಿಲ್ಲಿ ಮರಗುತಿದೆ ಮರೆಯೊಳಗೆ
ಪ್ರೀತಿಸಿ ಮನಸೋತ ಮನಸ್ಸುಗಳೇ..
ಸೋತಾಗ ಉಳಿಯೋದು ನೆನಪುಗಳೇ
ಮನಸು ಒಪ್ಪಿದ ಮನಸ್ಸಿಗಾಗಿಯೇ…
ಮನಸ್ಸು ಕೊಟ್ಟೆ ನೀನು…
ಮನಸ್ಸ ಕಳಮಳ ಮನಸ್ಸೆ ಕೊರೆದರೆ
ಯಾವ ಮನಸ್ಸಿಗೇನು….
ಓ ಓ ಓ ಓ
ಓ ಓ ಓ ಓ…..
 
|| ಈ ಪ್ರೀತಿ ಮನಸ್ಸುಗಳ ಮನಸ್ಸೊಳಗೆ
ಮನಸ್ಸಿಲ್ಲಿ ಮರಗುತಿದೆ ಮರೆಯೊಳಗೆ…||
 
ಮನಸ್ಸುಗಳ ಸೆಣೆಸಾಟವೆ ಪ್ರೀತಿಸುವ ಹುಡುಗಾಟವು
ಪ್ರೇಮಿಗಳ ಹುಡುಗಾಟವೇ ಜೀವನದ ಹುಡುಗಾಟವು
ಪ್ರೀತಿಸದ ಮರುಕ್ಷಣವೇ ಸಾವಿರ ಪ್ರಶ್ನೆಗಳಂತೆ…
ಉತ್ತರಿಸೋ ಸಮಯದಲಿ ತ್ಯಾಗದ ಬಳುವಳಿಯಂತೆ
ಪ್ರೀತಿ ಕರುಳ ನೆರಳಿನೊಳಗೆ ನಲುಗಿ ಹೋಯ್ತು ಪ್ರೀತಿ
 
|| ಈ ಪ್ರೀತಿ ಮನಸ್ಸುಗಳ ಮನಸ್ಸೊಳಗೆ
ಮನಸ್ಸಿಲ್ಲಿ ಮರಗುತಿದೆ ಮರೆಯೊಳಗೆ…||
 
ಲೋಕದಲಿ ಈ ಪ್ರೀತಿಗೆ ಕಾರಣವೇ ಗೊತ್ತಿಲ್ಲವೋ
ವಿರಹಗಳ ಕಥೆಯಿಲ್ಲದೆ ಚರಿತೆಗಳೇ ಹುಟ್ಟಿಲ್ಲವೋ
ಅದುವರೆಗೂ ಕೂಡಿಟ್ಟ ಕನಸ್ಸನು ಮುರಿದರೆ ಹೇಗೆ
ಇದುವರೆಗೂ ಮಾತಾಡಿ ಮುಖವನೇ ಮರೆತರೆ ಹೇಗೆ
ಬಂಧುಗಳ ಈ ಬಲೆಯ ಒಳಗೆ ಬಂಧಿಯಾಯ್ತು ಪ್ರೀತಿ…
 
|| ಈ ಪ್ರೀತಿ ಮನಸುಗಳ ಮನಸ್ಸೊಳಗೆ
ಮನಸ್ಸಿಲ್ಲಿ ಮರಗುತಿದೆ ಮರೆಯೊಳಗೆ
ಪ್ರೀತಿಸಿ ಮನಸೋತ ಮನಸ್ಸುಗಳೇ..
ಸೋತಾಗ ಉಳಿಯೋದು ನೆನಪುಗಳೇ
ಮನಸು ಒಪ್ಪಿದ ಮನಸ್ಸಿಗಾಗಿಯೇ…
ಮನಸ್ಸು ಕೊಟ್ಟೆ ನೀನು…
ಮನಸ್ಸ ಕಳಮಳ ಮನಸ್ಸೆ ಕೊರೆದರೆ
ಯಾವ ಮನಸ್ಸಿಗೇನು….||
ಓ ಓ ಓ ಓ
ಓ ಓ ಓ ಓ

ಈ ಪ್ರೀತಿ ಮನಸುಗಳ ಮನಸ್ಸೊಳಗೆ
ಮನಸ್ಸಿಲ್ಲಿ ಮರಗುತಿದೆ ಮರೆಯೊಳಗೆ
ಪ್ರೀತಿಸಿ ಮನಸೋತ ಮನಸ್ಸುಗಳೇ..
ಸೋತಾಗ ಉಳಿಯೋದು ನೆನಪುಗಳೇ
ಮನಸು ಒಪ್ಪಿದ ಮನಸ್ಸಿಗಾಗಿಯೇ…
ಮನಸ್ಸು ಕೊಟ್ಟೆ ನೀನು…
ಮನಸ್ಸ ಕಳಮಳ ಮನಸ್ಸೆ ಕೊರೆದರೆ
ಯಾವ ಮನಸ್ಸಿಗೇನು….
ಓ ಓ ಓ ಓ
ಓ ಓ ಓ ಓ…..
 
|| ಈ ಪ್ರೀತಿ ಮನಸ್ಸುಗಳ ಮನಸ್ಸೊಳಗೆ
ಮನಸ್ಸಿಲ್ಲಿ ಮರಗುತಿದೆ ಮರೆಯೊಳಗೆ…||
 
ಮನಸ್ಸುಗಳ ಸೆಣೆಸಾಟವೆ ಪ್ರೀತಿಸುವ ಹುಡುಗಾಟವು
ಪ್ರೇಮಿಗಳ ಹುಡುಗಾಟವೇ ಜೀವನದ ಹುಡುಗಾಟವು
ಪ್ರೀತಿಸದ ಮರುಕ್ಷಣವೇ ಸಾವಿರ ಪ್ರಶ್ನೆಗಳಂತೆ…
ಉತ್ತರಿಸೋ ಸಮಯದಲಿ ತ್ಯಾಗದ ಬಳುವಳಿಯಂತೆ
ಪ್ರೀತಿ ಕರುಳ ನೆರಳಿನೊಳಗೆ ನಲುಗಿ ಹೋಯ್ತು ಪ್ರೀತಿ
 
|| ಈ ಪ್ರೀತಿ ಮನಸ್ಸುಗಳ ಮನಸ್ಸೊಳಗೆ
ಮನಸ್ಸಿಲ್ಲಿ ಮರಗುತಿದೆ ಮರೆಯೊಳಗೆ…||
 
ಲೋಕದಲಿ ಈ ಪ್ರೀತಿಗೆ ಕಾರಣವೇ ಗೊತ್ತಿಲ್ಲವೋ
ವಿರಹಗಳ ಕಥೆಯಿಲ್ಲದೆ ಚರಿತೆಗಳೇ ಹುಟ್ಟಿಲ್ಲವೋ
ಅದುವರೆಗೂ ಕೂಡಿಟ್ಟ ಕನಸ್ಸನು ಮುರಿದರೆ ಹೇಗೆ
ಇದುವರೆಗೂ ಮಾತಾಡಿ ಮುಖವನೇ ಮರೆತರೆ ಹೇಗೆ
ಬಂಧುಗಳ ಈ ಬಲೆಯ ಒಳಗೆ ಬಂಧಿಯಾಯ್ತು ಪ್ರೀತಿ…
 
|| ಈ ಪ್ರೀತಿ ಮನಸುಗಳ ಮನಸ್ಸೊಳಗೆ
ಮನಸ್ಸಿಲ್ಲಿ ಮರಗುತಿದೆ ಮರೆಯೊಳಗೆ
ಪ್ರೀತಿಸಿ ಮನಸೋತ ಮನಸ್ಸುಗಳೇ..
ಸೋತಾಗ ಉಳಿಯೋದು ನೆನಪುಗಳೇ
ಮನಸು ಒಪ್ಪಿದ ಮನಸ್ಸಿಗಾಗಿಯೇ…
ಮನಸ್ಸು ಕೊಟ್ಟೆ ನೀನು…
ಮನಸ್ಸ ಕಳಮಳ ಮನಸ್ಸೆ ಕೊರೆದರೆ
ಯಾವ ಮನಸ್ಸಿಗೇನು….||
ಓ ಓ ಓ ಓ
ಓ ಓ ಓ ಓ

Ee Preethi Manasugala song lyrics from Kannada Movie Preethigagi starring Murali, Sridevi, Jayanthi, Lyrics penned by K Kalyan Sung by Chithra, Srinivas, Music Composed by S A Rajkumar, film is Directed by S Mahendar and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ