Aananda Nammee Maneyalli Lyrics

ಆನಂದ ನಮ್ಮೀ ಮನೆಯಲ್ಲಿ Lyrics

in Preethigagi

in ಪ್ರೀತಿಗಾಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಮನಸಿಂದ ಮನಸು ಮಾತಾಡೋ
ಅನುಬಂಧ ಒಂದೇ ಕೊರಲ್ಲಿ..
ಗುಬ್ಬಿ ಗೂಡು ನಮ್ಮೀ ಮನೆ…
ನಾವು ಮಾತಲ್ಲೂ ಮನಸಲ್ಲೂ
ಒಂದೇ ಕಣೆ…
ಮಮತೆ ಪ್ರೀತಿ ಸತ್ಯ ಎಂಬ
ಗೋವಿನ ಹಾಡಂತೆ
ನಮಗಿಲ್ಲಿ ಬದುಕು ಕಣೆ…
 
|| ಆನಂದ ನಮ್ಮೀ ಮನೆಯಲ್ಲಿ…||
 
ಒಂದೊಂದು ಮಾತಲ್ಲಿಯೂ
ಜೇನ ಬಿಂದಿಗೆ ಚೆಲ್ಲುತ್ತಿದೆ..
ಒಂದೊಂದು ತುತ್ತಲ್ಲಿಯೂ
ಪ್ರೀತಿ ಗುಂಡಿಗೆ ತುಂಬುತ್ತಿದೆ…
ಹಸಿವಲ್ಲೂ ಊಟ ನಿದಿರೇಲೂ
ನೋವು ನಲಿವಲ್ಲೂ ನಾವು ಒಂದೇ..
ರೆಪ್ಪೆ ನೆರಳ ಕಣ್ಣಿನಂತೆ…
ಒಬ್ಬರ ಮನಸಲ್ಲಿ ಒಬ್ಬರ ಮಗುವಿನಂತೆ
 
|| ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಆನಂದ ನಮ್ಮೀ ಮನೆಯಲ್ಲಿ…||
 
ಈ ನನ್ನ ಅಣ್ಣಂದಿರಾ..
ಕೈಯಲಿ ಬೆಳಗುವ ಬೆಳಕು ನಾನು
ವೇದಕ್ಕೂ ಮಿಗಿಲಾಗಿರೋ
ಇವರ ಮಾತಲ್ಲಿ ಕವಿತೆ ನಾನು
ಏಳೇಳು ಜನುಮ ನಮ್ಮೆಲ್ಲಾ ಕನಸು
ನಿನ್ನಿಂದ ನಿಜವಾಗಲಿ…
ನಿನ್ನಾ ಪ್ರೀತಿ ನಗುವಿನಲ್ಲಿ..
ಬೇರೆ ಸ್ವಾರ್ಗಾನೆ ಬೇಡಮ್ಮ..
ನಮಗೆ ಇಲ್ಲಿ…
 
|| ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಮನಸಿಂದ ಮನಸು ಮಾತಾಡೋ
ಅನುಬಂಧ ಒಂದೇ ಕೊರಲ್ಲಿ..
ಗುಬ್ಬಿ ಗೂಡು ನಮ್ಮೀ ಮನೆ…
ನಾವು ಮಾತಲ್ಲೂ ಮನಸಲ್ಲೂ
ಒಂದೇ ಕಣೆ…
ಮಮತೆ ಪ್ರೀತಿ ಸತ್ಯ ಎಂಬ
ಗೋವಿನ ಹಾಡಂತೆ
ನಮಗಿಲ್ಲಿ ಬದುಕು ಕಣೆ…
 
ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಆನಂದ ನಮ್ಮೀ ಮನೆಯಲ್ಲಿ…..||

ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಮನಸಿಂದ ಮನಸು ಮಾತಾಡೋ
ಅನುಬಂಧ ಒಂದೇ ಕೊರಲ್ಲಿ..
ಗುಬ್ಬಿ ಗೂಡು ನಮ್ಮೀ ಮನೆ…
ನಾವು ಮಾತಲ್ಲೂ ಮನಸಲ್ಲೂ
ಒಂದೇ ಕಣೆ…
ಮಮತೆ ಪ್ರೀತಿ ಸತ್ಯ ಎಂಬ
ಗೋವಿನ ಹಾಡಂತೆ
ನಮಗಿಲ್ಲಿ ಬದುಕು ಕಣೆ…
 
|| ಆನಂದ ನಮ್ಮೀ ಮನೆಯಲ್ಲಿ…||
 
ಒಂದೊಂದು ಮಾತಲ್ಲಿಯೂ
ಜೇನ ಬಿಂದಿಗೆ ಚೆಲ್ಲುತ್ತಿದೆ..
ಒಂದೊಂದು ತುತ್ತಲ್ಲಿಯೂ
ಪ್ರೀತಿ ಗುಂಡಿಗೆ ತುಂಬುತ್ತಿದೆ…
ಹಸಿವಲ್ಲೂ ಊಟ ನಿದಿರೇಲೂ
ನೋವು ನಲಿವಲ್ಲೂ ನಾವು ಒಂದೇ..
ರೆಪ್ಪೆ ನೆರಳ ಕಣ್ಣಿನಂತೆ…
ಒಬ್ಬರ ಮನಸಲ್ಲಿ ಒಬ್ಬರ ಮಗುವಿನಂತೆ
 
|| ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಆನಂದ ನಮ್ಮೀ ಮನೆಯಲ್ಲಿ…||
 
ಈ ನನ್ನ ಅಣ್ಣಂದಿರಾ..
ಕೈಯಲಿ ಬೆಳಗುವ ಬೆಳಕು ನಾನು
ವೇದಕ್ಕೂ ಮಿಗಿಲಾಗಿರೋ
ಇವರ ಮಾತಲ್ಲಿ ಕವಿತೆ ನಾನು
ಏಳೇಳು ಜನುಮ ನಮ್ಮೆಲ್ಲಾ ಕನಸು
ನಿನ್ನಿಂದ ನಿಜವಾಗಲಿ…
ನಿನ್ನಾ ಪ್ರೀತಿ ನಗುವಿನಲ್ಲಿ..
ಬೇರೆ ಸ್ವಾರ್ಗಾನೆ ಬೇಡಮ್ಮ..
ನಮಗೆ ಇಲ್ಲಿ…
 
|| ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಮನಸಿಂದ ಮನಸು ಮಾತಾಡೋ
ಅನುಬಂಧ ಒಂದೇ ಕೊರಲ್ಲಿ..
ಗುಬ್ಬಿ ಗೂಡು ನಮ್ಮೀ ಮನೆ…
ನಾವು ಮಾತಲ್ಲೂ ಮನಸಲ್ಲೂ
ಒಂದೇ ಕಣೆ…
ಮಮತೆ ಪ್ರೀತಿ ಸತ್ಯ ಎಂಬ
ಗೋವಿನ ಹಾಡಂತೆ
ನಮಗಿಲ್ಲಿ ಬದುಕು ಕಣೆ…
 
ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಆನಂದ ನಮ್ಮೀ ಮನೆಯಲ್ಲಿ…..||

Aananda Nammee Maneyalli song lyrics from Kannada Movie Preethigagi starring Murali, Sridevi, Jayanthi, Lyrics penned by K Kalyan Sung by Chithra, Prasanna, S A Rajkumar, Music Composed by S A Rajkumar, film is Directed by S Mahendar and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ