ಈ ನನ್ನ ಅಣ್ಣಂದಿರಾ..
ಕೈಯಲಿ ಬೆಳಗುವ ಬೆಳಕು ನಾನು
ವೇದಕ್ಕೂ ಮಿಗಿಲಾಗಿರೋ
ಇವರ ಮಾತಲ್ಲಿ ಕವಿತೆ ನಾನು
ಏಳೇಳು ಜನುಮ ನಮ್ಮೆಲ್ಲಾ ಕನಸು
ನಿನ್ನಿಂದ ನಿಜವಾಗಲಿ…
ನಿನ್ನಾ ಪ್ರೀತಿ ನಗುವಿನಲ್ಲಿ..
ಬೇರೆ ಸ್ವಾರ್ಗಾನೆ ಬೇಡಮ್ಮ..
ನಮಗೆ ಇಲ್ಲಿ…
ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಮನಸಿಂದ ಮನಸು ಮಾತಾಡೋ
ಅನುಬಂಧ ಒಂದೇ ಕೊರಲ್ಲಿ..
ಗುಬ್ಬಿ ಗೂಡು ನಮ್ಮೀ ಮನೆ…
ನಾವು ಮಾತಲ್ಲೂ ಮನಸಲ್ಲೂ
ಒಂದೇ ಕಣೆ…
ಮಮತೆ ಪ್ರೀತಿ ಸತ್ಯ ಎಂಬ
ಗೋವಿನ ಹಾಡಂತೆ
ನಮಗಿಲ್ಲಿ ಬದುಕು ಕಣೆ…
ಈ ನನ್ನ ಅಣ್ಣಂದಿರಾ..
ಕೈಯಲಿ ಬೆಳಗುವ ಬೆಳಕು ನಾನು
ವೇದಕ್ಕೂ ಮಿಗಿಲಾಗಿರೋ
ಇವರ ಮಾತಲ್ಲಿ ಕವಿತೆ ನಾನು
ಏಳೇಳು ಜನುಮ ನಮ್ಮೆಲ್ಲಾ ಕನಸು
ನಿನ್ನಿಂದ ನಿಜವಾಗಲಿ…
ನಿನ್ನಾ ಪ್ರೀತಿ ನಗುವಿನಲ್ಲಿ..
ಬೇರೆ ಸ್ವಾರ್ಗಾನೆ ಬೇಡಮ್ಮ..
ನಮಗೆ ಇಲ್ಲಿ…
ಆನಂದ ನಮ್ಮೀ ಮನೆಯಲ್ಲಿ
ಶ್ರೀಗಂಧ ನಮ್ಮೀ ಮನಸಲ್ಲಿ
ಮನಸಿಂದ ಮನಸು ಮಾತಾಡೋ
ಅನುಬಂಧ ಒಂದೇ ಕೊರಲ್ಲಿ..
ಗುಬ್ಬಿ ಗೂಡು ನಮ್ಮೀ ಮನೆ…
ನಾವು ಮಾತಲ್ಲೂ ಮನಸಲ್ಲೂ
ಒಂದೇ ಕಣೆ…
ಮಮತೆ ಪ್ರೀತಿ ಸತ್ಯ ಎಂಬ
ಗೋವಿನ ಹಾಡಂತೆ
ನಮಗಿಲ್ಲಿ ಬದುಕು ಕಣೆ…
Aananda Nammee (Pathos) song lyrics from Kannada Movie Preethigagi starring Murali, Sridevi, Jayanthi, Lyrics penned by K Kalyan Sung by Chithra, S A Rajkumar, Music Composed by S A Rajkumar, film is Directed by S Mahendar and film is released on 2007