ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿಮೋಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ
|| ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ||
ಹೂವ ನಗುವಿನವಳು….
ಹೃದಯ ಬೆಳಗುವವಳು…
ಮಿಂಚು ಮಿಂಚಿನಂತೆ ಕಣ್ಗಳು..
ಮಳೆಯ ಸದ್ದಿನೊಳಗೆ..
ಬಲೆಯ ಬೀಸಿದವಳು
ಹೆಜ್ಜೆ ನೋಡು ನವಿಲುಗಳು..
ನನ್ನೋಳು ನಡೆದಾಡೊ ಈ ದಾರಿಗೆ
ನನ್ನೆದೆಯ ಹಣತೇನ ಹಚ್ಚುವೆ..
ಅವಳೆದೆಯ ಮಡಿಲಲ್ಲಿ ನಾ ಮಲಗಲು
ಹಗಲಿರುಳು ಕಣ್ಮುಚ್ಚಿ ಕಾಯುವೆ
ನನ್ನ ಉಸಿರು ಅವಳಲ್ಲಿದೆ...
ಆಆಆಆಆಆ ಆಆಆಆಆ
ಆಆಆಆಆಆ ಆಆಆಆಆ
ಆಸೆ ಬೆಳಸಿದವಳು..
ಪ್ರೀತಿ ಕಲಿಸಿದವಳು..
ಇಲ್ಲೆ ಇದ್ದು ಎಲ್ಲೂ ಕಾಣಳು
ಹೃದಯ ತೆರೆದಳಿವಳು
ಬಯಕೆ ಬರೆದಳಿವಳು..
ದೂರ ಇದ್ದು ಉಸಿರಾದಳು
ನಾಳೆಗಳು ನನ್ನೋಳ ನೆರಳಲ್ಲಿದೆ
ಕನಸಿನ ಮನೆ ಕಟ್ಟಿ ಹಾಡುವೆ..
ಕಾಲನೆ ನನ್ನೋಳ ಕಾಲಡಿಯಿದೆ
ಬದುಕೆಲ್ಲ ಅವಳಲ್ಲೆ ಬಾಳುವೆ
ನನ್ನೋಳೆ ನಾನಾಗುವೇ…..
||ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿಮೋಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ||
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿಮೋಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ
|| ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ||
ಹೂವ ನಗುವಿನವಳು….
ಹೃದಯ ಬೆಳಗುವವಳು…
ಮಿಂಚು ಮಿಂಚಿನಂತೆ ಕಣ್ಗಳು..
ಮಳೆಯ ಸದ್ದಿನೊಳಗೆ..
ಬಲೆಯ ಬೀಸಿದವಳು
ಹೆಜ್ಜೆ ನೋಡು ನವಿಲುಗಳು..
ನನ್ನೋಳು ನಡೆದಾಡೊ ಈ ದಾರಿಗೆ
ನನ್ನೆದೆಯ ಹಣತೇನ ಹಚ್ಚುವೆ..
ಅವಳೆದೆಯ ಮಡಿಲಲ್ಲಿ ನಾ ಮಲಗಲು
ಹಗಲಿರುಳು ಕಣ್ಮುಚ್ಚಿ ಕಾಯುವೆ
ನನ್ನ ಉಸಿರು ಅವಳಲ್ಲಿದೆ...
ಆಆಆಆಆಆ ಆಆಆಆಆ
ಆಆಆಆಆಆ ಆಆಆಆಆ
ಆಸೆ ಬೆಳಸಿದವಳು..
ಪ್ರೀತಿ ಕಲಿಸಿದವಳು..
ಇಲ್ಲೆ ಇದ್ದು ಎಲ್ಲೂ ಕಾಣಳು
ಹೃದಯ ತೆರೆದಳಿವಳು
ಬಯಕೆ ಬರೆದಳಿವಳು..
ದೂರ ಇದ್ದು ಉಸಿರಾದಳು
ನಾಳೆಗಳು ನನ್ನೋಳ ನೆರಳಲ್ಲಿದೆ
ಕನಸಿನ ಮನೆ ಕಟ್ಟಿ ಹಾಡುವೆ..
ಕಾಲನೆ ನನ್ನೋಳ ಕಾಲಡಿಯಿದೆ
ಬದುಕೆಲ್ಲ ಅವಳಲ್ಲೆ ಬಾಳುವೆ
ನನ್ನೋಳೆ ನಾನಾಗುವೇ…..
||ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿಮೋಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ||
Kanninalli Kanaside song lyrics from Kannada Movie Preethigagi starring Murali, Sridevi, Jayanthi, Lyrics penned by K Kalyan Sung by Hariharan, Music Composed by S A Rajkumar, film is Directed by S Mahendar and film is released on 2007