Vanamaali Vaikuntapathe Lyrics

ವನಮಾಲಿ ವೈಕುಂಠಪತೇ Lyrics

in Parvathi Kalyana

in ಪಾರ್ವತಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ವನಮಾಲಿ ವೈಕುಂಠಪತೇ.... 
ಹೆಣ್ಣು : ಹಾಗಲ್ಲಾ ಪೂಜ್ಯರೇ...
                ಘನಶೂಲಿ ಕೈಲಾಸಪತೇ 
 
ಗಂಡು : ವನಮಾಲಿ  ವೈಕುಂಠಪತೇ.... 
ಹೆಣ್ಣು : ಘನಶೂಲಿ ಕೈಲಾಸಪತೇ 
ಗಂಡು : ಚಂದನ ಲೇಪಿತ ಕೌಸ್ತಭಧಾರಿ...
             ಚಂದನ ಲೇಪಿತ ಕೌಸ್ತಭಧಾರಿ  
ಹೆಣ್ಣು : ಭಸ್ಮ ವಿಭೂಷಿತ ಯೋಗವಿಹಾರಿ..
             ಭಸ್ಮ ವಿಭೂಷಿತ ಯೋಗವಿಹಾರಿ      
ಗಂಡು : ವರ ಪಿತಾಂಬರಧಾರಿ.. 
ಹೆಣ್ಣು : ಭಜ ಚರ್ಮಾಂಬರಧಾರಿ...
                ಭಜ ಚರ್ಮಾಂಬರಧಾರಿ....
   
|| ಹೆಣ್ಣು : ಘನಶೂಲಿ ಕೈಲಾಸಪತೇ
ಗಂಡು : ವನಮಾಲಿ  ವೈಕುಂಠಪತೇ.... ||
 
ಗಂಡು : ಮಣಿಗಣ ಭೂಷಿತ ರತ್ನಾಭರಣ 
                ಸುರನರ ವಂದಿತ ಗರುಡವಾಹನ 
                ಮಣಿಗಣ ಭೂಷಿತ ರತ್ನಾಭರಣ 
                ಸುರನರ ವಂದಿತ ಗರುಡವಾಹನ 
                ಭೋಗಿ ರಾಜ ಭವತಾರಕನೇ...  
                ಶ್ರೀಕರ ಸುಂದರ ಕಮಲಾಕ್ಷಾ
 
|| ಗಂಡು : ವನಮಾಲಿ ವೈಕುಂಠ ಪತೇ 
ಹೆಣ್ಣು : ಘನಶೂಲಿ ಕೈಲಾಸಪತೇ…||
 
ಹೆಣ್ಣು : ಹನಿಗಣ ಶೋಭಿತ ನಾಗಾಭರಣ
                ಮುನಿಜನ ಸೇವಿತ ವೃಷಭವಾಹನ 
                ಯೋಗಿರಾಜ ಸುಖದಾಯಕನೇ
                ಶ್ರೀಹರ ಶಂಕರ ಅನಲಾಕ್ಷ 
 
|| ಹೆಣ್ಣು :  ಘನಶೂಲಿ ಕೈಲಾಸಪತೇ    
ಗಂಡು : ಹೂಂ ಹೂಂ
                ವನಮಾಲಿ  ವೈಕುಂಠಪತೇ...||
 
ಗಂಡು : ವಂದಿತೆ ನಿನಗೆ ನೀಲಾಸುಗಾತ್ರ 
ಹೆಣ್ಣು : ವಂದಿತೆ ನಿನಗೆ ನೀಲ ತ್ರಿನೇತ್ರ 
ಗಂಡು : ಪರಮಾತ್ಮ ಮುರ ವೈರಿ 
ಹೆಣ್ಣು : ಪರಮಾತ್ಮ ಪುರ ವೈರಿ ..
                ಪರಮಾತ್ಮ ಪುರ ವೈರಿ .. 
 
|| ಹೆಣ್ಣು : ಘನಶೂಲಿ ಕೈಲಾಸಪತೇ    
ಗಂಡು : ವನಮಾಲಿ  ವೈಕುಂಠಪತೇ.... 
ಹೆಣ್ಣು : ಘನಶೂಲಿ ಕೈಲಾಸಪತೇ…|| 

ಗಂಡು : ವನಮಾಲಿ ವೈಕುಂಠಪತೇ.... 
ಹೆಣ್ಣು : ಹಾಗಲ್ಲಾ ಪೂಜ್ಯರೇ...
                ಘನಶೂಲಿ ಕೈಲಾಸಪತೇ 
 
ಗಂಡು : ವನಮಾಲಿ  ವೈಕುಂಠಪತೇ.... 
ಹೆಣ್ಣು : ಘನಶೂಲಿ ಕೈಲಾಸಪತೇ 
ಗಂಡು : ಚಂದನ ಲೇಪಿತ ಕೌಸ್ತಭಧಾರಿ...
             ಚಂದನ ಲೇಪಿತ ಕೌಸ್ತಭಧಾರಿ  
ಹೆಣ್ಣು : ಭಸ್ಮ ವಿಭೂಷಿತ ಯೋಗವಿಹಾರಿ..
             ಭಸ್ಮ ವಿಭೂಷಿತ ಯೋಗವಿಹಾರಿ      
ಗಂಡು : ವರ ಪಿತಾಂಬರಧಾರಿ.. 
ಹೆಣ್ಣು : ಭಜ ಚರ್ಮಾಂಬರಧಾರಿ...
                ಭಜ ಚರ್ಮಾಂಬರಧಾರಿ....
   
|| ಹೆಣ್ಣು : ಘನಶೂಲಿ ಕೈಲಾಸಪತೇ
ಗಂಡು : ವನಮಾಲಿ  ವೈಕುಂಠಪತೇ.... ||
 
ಗಂಡು : ಮಣಿಗಣ ಭೂಷಿತ ರತ್ನಾಭರಣ 
                ಸುರನರ ವಂದಿತ ಗರುಡವಾಹನ 
                ಮಣಿಗಣ ಭೂಷಿತ ರತ್ನಾಭರಣ 
                ಸುರನರ ವಂದಿತ ಗರುಡವಾಹನ 
                ಭೋಗಿ ರಾಜ ಭವತಾರಕನೇ...  
                ಶ್ರೀಕರ ಸುಂದರ ಕಮಲಾಕ್ಷಾ
 
|| ಗಂಡು : ವನಮಾಲಿ ವೈಕುಂಠ ಪತೇ 
ಹೆಣ್ಣು : ಘನಶೂಲಿ ಕೈಲಾಸಪತೇ…||
 
ಹೆಣ್ಣು : ಹನಿಗಣ ಶೋಭಿತ ನಾಗಾಭರಣ
                ಮುನಿಜನ ಸೇವಿತ ವೃಷಭವಾಹನ 
                ಯೋಗಿರಾಜ ಸುಖದಾಯಕನೇ
                ಶ್ರೀಹರ ಶಂಕರ ಅನಲಾಕ್ಷ 
 
|| ಹೆಣ್ಣು :  ಘನಶೂಲಿ ಕೈಲಾಸಪತೇ    
ಗಂಡು : ಹೂಂ ಹೂಂ
                ವನಮಾಲಿ  ವೈಕುಂಠಪತೇ...||
 
ಗಂಡು : ವಂದಿತೆ ನಿನಗೆ ನೀಲಾಸುಗಾತ್ರ 
ಹೆಣ್ಣು : ವಂದಿತೆ ನಿನಗೆ ನೀಲ ತ್ರಿನೇತ್ರ 
ಗಂಡು : ಪರಮಾತ್ಮ ಮುರ ವೈರಿ 
ಹೆಣ್ಣು : ಪರಮಾತ್ಮ ಪುರ ವೈರಿ ..
                ಪರಮಾತ್ಮ ಪುರ ವೈರಿ .. 
 
|| ಹೆಣ್ಣು : ಘನಶೂಲಿ ಕೈಲಾಸಪತೇ    
ಗಂಡು : ವನಮಾಲಿ  ವೈಕುಂಠಪತೇ.... 
ಹೆಣ್ಣು : ಘನಶೂಲಿ ಕೈಲಾಸಪತೇ…|| 

Vanamaali Vaikuntapathe song lyrics from Kannada Movie Parvathi Kalyana starring Dr Rajkumar, Udayakumar, M P Shankar, Lyrics penned by Chi Sadashivaiah Sung by P B Srinivas, Bangalore Latha, Music Composed by G K Venkatesh, film is Directed by B S Ranga and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ