ಎಂದೋ ಮಾಡಿದ
ಪಾಪದ ಫಲವೋ
ಶಿವ ಸತಿ ನಾನು
ಇಂದು ಶಿವನಿಂದಕನ
ಮಗಳಾಗಿ ನಿಂತಿರುವೆ
ತಂದೆಯಾ ಪಾಪಗಳ
ಕುರುಹಾದ ಈ ಒಡಲ
ಕೈಲಾಸಕ್ಕೆ ಒಯ್ಯಲಾರೆ
ಬಂದಿಹೆನು ದಹಿಸಿ ಬಿಡು
ಹೇ ದೇವಾ.. ಹೇ.. ಆಗ್ನಿ ದೇವನೇ
ನೊಂದೆ ಬಲು ಪರಶಿವನೇ
ನಿಮ್ಮಾಣತಿಯ ಮೀರಿ ಬಂದುದಕೆ
ಸರಿಯಾದ ಶಿಕ್ಷೆಯಾಯಿತು ನನಗೆ
ಮುಂದೆ ಜನ್ಮ ಜನ್ಮಾಂತರಗಳಲೂ
ನಾ ನಿಮ್ಮವಳೇ
ನೀವೆನ್ನ ಮನ್ನಿಸಿರಿ ಮರೆಯದಿರಿ
ಮನ್ನಿಸಿರಿ ಮರೆಯದಿರಿ ಪರಶಿವನೇ….
ಎಂದೋ ಮಾಡಿದ
ಪಾಪದ ಫಲವೋ
ಶಿವ ಸತಿ ನಾನು
ಇಂದು ಶಿವನಿಂದಕನ
ಮಗಳಾಗಿ ನಿಂತಿರುವೆ
ತಂದೆಯಾ ಪಾಪಗಳ
ಕುರುಹಾದ ಈ ಒಡಲ
ಕೈಲಾಸಕ್ಕೆ ಒಯ್ಯಲಾರೆ
ಬಂದಿಹೆನು ದಹಿಸಿ ಬಿಡು
ಹೇ ದೇವಾ.. ಹೇ.. ಆಗ್ನಿ ದೇವನೇ
ನೊಂದೆ ಬಲು ಪರಶಿವನೇ
ನಿಮ್ಮಾಣತಿಯ ಮೀರಿ ಬಂದುದಕೆ
ಸರಿಯಾದ ಶಿಕ್ಷೆಯಾಯಿತು ನನಗೆ
ಮುಂದೆ ಜನ್ಮ ಜನ್ಮಾಂತರಗಳಲೂ
ನಾ ನಿಮ್ಮವಳೇ
ನೀವೆನ್ನ ಮನ್ನಿಸಿರಿ ಮರೆಯದಿರಿ
ಮನ್ನಿಸಿರಿ ಮರೆಯದಿರಿ ಪರಶಿವನೇ….
Endu Maadida Paapa song lyrics from Kannada Movie Parvathi Kalyana starring Dr Rajkumar, Udayakumar, M P Shankar, Lyrics penned by Chi Sadashivaiah Sung by Latha Mangeshkar, Music Composed by G K Venkatesh, film is Directed by B S Ranga and film is released on 1967