Nava Vasantha Nagutha Banda Lyrics

ನವ ವಸಂತ ನಗುತ ಬಂದ Lyrics

in Parvathi Kalyana

in ಪಾರ್ವತಿ ಕಲ್ಯಾಣ

LYRIC

ನವ ವಸಂತ ನಗುತ ಬಂದ...ಆಆಆ...
ನವ ವಿಲಾಸ ತುಂಬಿ ತಂದ ...ಆಆಆ..
ನವ ಯೌವ್ವನ ಕೆಣಕಿ ನಿಂದ...ಆಆಆ..
ನವ ನಾಟ್ಯವನಾಡಿರೆಂದ...ಆಆಆ...

ನವ ವಸಂತ ನಗುತ ಬಂದ
ನವ ವಿಲಾಸ ತುಂಬಿ ತಂದ
ನವ ಯೌವ್ವನ ಕೆಣಕಿ ನಿಂದ
ನವ ನಾಟ್ಯವನಾಡಿರೆಂದ
 
|| ನವ ವಸಂತ ನಗುತ ಬಂದ....
ನವ ವಸಂತ…ನವ ವಸಂತ
ನವ ವಸಂತ…||
 
ಆಆಆ....ಆಆಆ... ಆಆಆ.. 
 
ಮರಗಿಡದಲಿ ಚಿಗುರ ಸೊಂಪು... 
ಆ… ಆ… ಆ... 
ಬಿರಿದ ಹೂವು ಸುರಿವ ಕಂಪು... 
ಆ… ಆ…. ಆ... 
ಮರಗಿಡದಲಿ ಚಿಗುರ ಸೊಂಪು
ಬಿರಿದ ಹೂವು ಸುರಿವ ಕಂಪು
ಕೋಗಿಲೆಗಳ ಗಾಣದಿಂಪು....  
ಕೋಗಿಲೆಗಳ ಗಾಣದಿಂಪು
ಪುರುಷ ಪ್ರಕೃತನಿದನೆಂಪ.. 
 
|| ನವ ವಸಂತ ನಗುತ ಬಂದ....
ನವ ವಸಂತ…ನವ ವಸಂತ
ನವ ವಸಂತ…||
 
ಆಆಆಅ...  ಆಆಆ...
  
ಮಧುಮಾಸದ ಗಾಳಿ ಮಧುರ...
ಆ…ಆ….ಆ…..  
ಗಂಡು ಹೆಣ್ಣು ಮಿಲನ ಮಧುರ .....
ಆ…..ಆ…..ಆ…… 
ಮಧುಮಾಸದ ಗಾಳಿ ಮಧುರ 
ಗಂಡು ಹೆಣ್ಣು ಮಿಲನ ಮಧುರ 
ಪ್ರಣಯ ಮಧುರ ಪ್ರೇಮ ಮಧುರ 
ಪ್ರಣಯ ಮಧುರ ಪ್ರೇಮ ಮಧುರ 
ಮಧುರಾಮೃತ ಹರಿಸಿ ಬಂದ 
 
|| ನವ ವಸಂತ ನಗುತ ಬಂದ....
ನವ ವಸಂತ…ನವ ವಸಂತ
ನವ ವಸಂತ…||

ನವ ವಸಂತ ನಗುತ ಬಂದ...ಆಆಆ...
ನವ ವಿಲಾಸ ತುಂಬಿ ತಂದ ...ಆಆಆ..
ನವ ಯೌವ್ವನ ಕೆಣಕಿ ನಿಂದ...ಆಆಆ..
ನವ ನಾಟ್ಯವನಾಡಿರೆಂದ...ಆಆಆ...

ನವ ವಸಂತ ನಗುತ ಬಂದ
ನವ ವಿಲಾಸ ತುಂಬಿ ತಂದ
ನವ ಯೌವ್ವನ ಕೆಣಕಿ ನಿಂದ
ನವ ನಾಟ್ಯವನಾಡಿರೆಂದ
 
|| ನವ ವಸಂತ ನಗುತ ಬಂದ....
ನವ ವಸಂತ…ನವ ವಸಂತ
ನವ ವಸಂತ…||
 
ಆಆಆ....ಆಆಆ... ಆಆಆ.. 
 
ಮರಗಿಡದಲಿ ಚಿಗುರ ಸೊಂಪು... 
ಆ… ಆ… ಆ... 
ಬಿರಿದ ಹೂವು ಸುರಿವ ಕಂಪು... 
ಆ… ಆ…. ಆ... 
ಮರಗಿಡದಲಿ ಚಿಗುರ ಸೊಂಪು
ಬಿರಿದ ಹೂವು ಸುರಿವ ಕಂಪು
ಕೋಗಿಲೆಗಳ ಗಾಣದಿಂಪು....  
ಕೋಗಿಲೆಗಳ ಗಾಣದಿಂಪು
ಪುರುಷ ಪ್ರಕೃತನಿದನೆಂಪ.. 
 
|| ನವ ವಸಂತ ನಗುತ ಬಂದ....
ನವ ವಸಂತ…ನವ ವಸಂತ
ನವ ವಸಂತ…||
 
ಆಆಆಅ...  ಆಆಆ...
  
ಮಧುಮಾಸದ ಗಾಳಿ ಮಧುರ...
ಆ…ಆ….ಆ…..  
ಗಂಡು ಹೆಣ್ಣು ಮಿಲನ ಮಧುರ .....
ಆ…..ಆ…..ಆ…… 
ಮಧುಮಾಸದ ಗಾಳಿ ಮಧುರ 
ಗಂಡು ಹೆಣ್ಣು ಮಿಲನ ಮಧುರ 
ಪ್ರಣಯ ಮಧುರ ಪ್ರೇಮ ಮಧುರ 
ಪ್ರಣಯ ಮಧುರ ಪ್ರೇಮ ಮಧುರ 
ಮಧುರಾಮೃತ ಹರಿಸಿ ಬಂದ 
 
|| ನವ ವಸಂತ ನಗುತ ಬಂದ....
ನವ ವಸಂತ…ನವ ವಸಂತ
ನವ ವಸಂತ…||

Nava Vasantha Nagutha Banda song lyrics from Kannada Movie Parvathi Kalyana starring Dr Rajkumar, Udayakumar, M P Shankar, Lyrics penned by Chi Sadashivaiah Sung by L R Eswari, Music Composed by G K Venkatesh, film is Directed by B S Ranga and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ