ಗಂಗೆಯ ಧರಿಸಿದನಾ ತಾನು
ಚಂದಿರನ ಮುಡಿದವನಾ..
ಗಂಗೆಯ ಧರಿಸಿದನಾ ತಾನು
ಚಂದಿರನ ಮುಡಿದವನಾ..
ಮೂಲೋಕ ಬಯಸುವನಾ
ಮುಕ್ಕಣ್ಣ ಮೋಹನನ
ಕನಸಲಿ ನಾ ಕಂಡೆ
ಮನಸಲಿ ಮುದಗೊಂಡೆ
|| ಗಂಗೆಯ ಧರಿಸಿದನಾ ...... ||
ಮುತ್ತಂತ ಮೈಯವನ
ನೀಲದಂತ ಕೊರಳವನ
ಮುತ್ತಂತ ಮೈಯವನ
ನೀಲದಂತ ಕೊರಳವನ
ಹೆಡೆ ಎತ್ತಿ ಆಡುತಿಹ
ಹಾವ ಸುತ್ತಿ ಕೊಂಡಿಹನ
ಅವನಿಗೆ ಮರುಳಾದೆ...
ಅವನಿಗೆ ಮರುಳಾದೆ
ಅವನದೆ ಸೆರೆಯಾದೆ...
|| ಗಂಗೆಯ ಧರಿಸಿದನಾ ...... ||
ಅವನಿಂದು ಬಂದಾನೋ
ತನ್ನೊಲವ ತಂದಾನೋ
ಅವನಿಂದು ಬಂದಾನೋ
ತನ್ನೊಲವ ತಂದಾನೋ
ಒಮ್ಮೆ ಬಂದಾರನಂದ
ಮತ್ತೆಂದೂ ಬಿಡುವಳಲ್ಲ
ಅವನೆಡೆ ಉಲ್ಲಾಸ
ಅವನದೇ ಕೈಲಾಸ …
ಗಂಗೆಯ ಧರಿಸಿದನಾ ತಾನು
ಚಂದಿರನ ಮುಡಿದವನಾ..
ಮೂಲೋಕ ಬಯಸುವನಾ
ಮುಕ್ಕಣ್ಣ ಮೋಹನನ
ಕನಸಲಿ ನಾ ಕಂಡೆ
ಮನಸಲಿ ಮುದಗೊಂಡೆ
|| ಗಂಗೆಯ ಧರಿಸಿದನಾ ...... ||
ಗಂಗೆಯ ಧರಿಸಿದನಾ ತಾನು
ಚಂದಿರನ ಮುಡಿದವನಾ..
ಗಂಗೆಯ ಧರಿಸಿದನಾ ತಾನು
ಚಂದಿರನ ಮುಡಿದವನಾ..
ಮೂಲೋಕ ಬಯಸುವನಾ
ಮುಕ್ಕಣ್ಣ ಮೋಹನನ
ಕನಸಲಿ ನಾ ಕಂಡೆ
ಮನಸಲಿ ಮುದಗೊಂಡೆ
|| ಗಂಗೆಯ ಧರಿಸಿದನಾ ...... ||
ಮುತ್ತಂತ ಮೈಯವನ
ನೀಲದಂತ ಕೊರಳವನ
ಮುತ್ತಂತ ಮೈಯವನ
ನೀಲದಂತ ಕೊರಳವನ
ಹೆಡೆ ಎತ್ತಿ ಆಡುತಿಹ
ಹಾವ ಸುತ್ತಿ ಕೊಂಡಿಹನ
ಅವನಿಗೆ ಮರುಳಾದೆ...
ಅವನಿಗೆ ಮರುಳಾದೆ
ಅವನದೆ ಸೆರೆಯಾದೆ...
|| ಗಂಗೆಯ ಧರಿಸಿದನಾ ...... ||
ಅವನಿಂದು ಬಂದಾನೋ
ತನ್ನೊಲವ ತಂದಾನೋ
ಅವನಿಂದು ಬಂದಾನೋ
ತನ್ನೊಲವ ತಂದಾನೋ
ಒಮ್ಮೆ ಬಂದಾರನಂದ
ಮತ್ತೆಂದೂ ಬಿಡುವಳಲ್ಲ
ಅವನೆಡೆ ಉಲ್ಲಾಸ
ಅವನದೇ ಕೈಲಾಸ …
ಗಂಗೆಯ ಧರಿಸಿದನಾ ತಾನು
ಚಂದಿರನ ಮುಡಿದವನಾ..
ಮೂಲೋಕ ಬಯಸುವನಾ
ಮುಕ್ಕಣ್ಣ ಮೋಹನನ
ಕನಸಲಿ ನಾ ಕಂಡೆ
ಮನಸಲಿ ಮುದಗೊಂಡೆ
|| ಗಂಗೆಯ ಧರಿಸಿದನಾ ...... ||
Gangeya Darisidena song lyrics from Kannada Movie Parvathi Kalyana starring Dr Rajkumar, Udayakumar, M P Shankar, Lyrics penned by Chi Sadashivaiah Sung by S Janaki, Music Composed by G K Venkatesh, film is Directed by B S Ranga and film is released on 1967