Baaleya More Idu Kelade Lyrics

ಬಾಲೆಯ ಮೊರೆಯಿದು ಕೇಳದೆ Lyrics

in Parvathi Kalyana

in ಪಾರ್ವತಿ ಕಲ್ಯಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ ದಯಾಕರ
ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ ದಯಾಕರ
ಅರಿಯದೆ ಎನ್ನಯ ಕುರಹನು ನಾನು 
ಕಂಡು ಕಾಣದೆ ಕುರುಡಾದೇ 
 
|| ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ  ದಯಾಕರ…||

ಗೂಡನು ಕಾಣದ ಹಕ್ಕಿಯ ತೆರೆದಿ
ನೀರನಗಲಿದ ಮೀನಿನ ತೆರೆದಿ
ನಿನ್ನನಗಲಿ ನಾ ಕಾತುರಗೊಂಡೆನು
ನಿನ್ನನಗಲಿ ನಾ ಕಾತುರಗೊಂಡೆನು
ಕನಿಕರಿಸೈ ಶಿವ ಕೃಪಾಕರ
ಶೂಲಪಾಣಿ ಶಿವ ದಯಾಕರ..
 
|| ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ ದಯಾಕರ
ಅರಿಯದೆ ಎನ್ನಯ ಕುರಹನು ನಾನು 
ಕಂಡು ಕಾಣದೆ ಕುರುಡಾದೇ 
 
ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ  ದಯಾಕರ…||

ಶಂಕರ ಶುಭಕರ ಸುಂದರ
ಸುರವರ ಹರ ಪರಮೇಶ್ವರ
ಜಯಕರುಣಾಕರ ಸೋಮಶೇಖರ
ಯೋಗ ಸಾಗರ…..
ಶೂಲಧರ…. ತಾಪಹರ.....
ನಿನ್ನ ಹೊರತು ನಾ ಬಾಳಲಾರೆನೈ
ನಿನ್ನ ಆಗಲಿಕೆಯ ತಾಳಲಾರನೈ
ನಿನ್ನ ಹೊರತು ನನಗೆ ಅನ್ಯರಿಲ್ಲವೈ
ನೀನು ಬಾರದಿರೆ ಪ್ರಾಣ ನೀಗುವೆ
ಶಂಕರ ಶಿವ ಶಂಕರ…..
ಶಂಕರ ಜಯ ಶಂಕರ....
ಶಂಕರ……….
 
 

ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ ದಯಾಕರ
ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ ದಯಾಕರ
ಅರಿಯದೆ ಎನ್ನಯ ಕುರಹನು ನಾನು 
ಕಂಡು ಕಾಣದೆ ಕುರುಡಾದೇ 
 
|| ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ  ದಯಾಕರ…||

ಗೂಡನು ಕಾಣದ ಹಕ್ಕಿಯ ತೆರೆದಿ
ನೀರನಗಲಿದ ಮೀನಿನ ತೆರೆದಿ
ನಿನ್ನನಗಲಿ ನಾ ಕಾತುರಗೊಂಡೆನು
ನಿನ್ನನಗಲಿ ನಾ ಕಾತುರಗೊಂಡೆನು
ಕನಿಕರಿಸೈ ಶಿವ ಕೃಪಾಕರ
ಶೂಲಪಾಣಿ ಶಿವ ದಯಾಕರ..
 
|| ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ ದಯಾಕರ
ಅರಿಯದೆ ಎನ್ನಯ ಕುರಹನು ನಾನು 
ಕಂಡು ಕಾಣದೆ ಕುರುಡಾದೇ 
 
ಬಾಲೆಯ ಮೊರೆಯಿದು ಕೇಳದೆ ಶಂಕರ
ಶೂಲಪಾಣಿ ಶಿವ  ದಯಾಕರ…||

ಶಂಕರ ಶುಭಕರ ಸುಂದರ
ಸುರವರ ಹರ ಪರಮೇಶ್ವರ
ಜಯಕರುಣಾಕರ ಸೋಮಶೇಖರ
ಯೋಗ ಸಾಗರ…..
ಶೂಲಧರ…. ತಾಪಹರ.....
ನಿನ್ನ ಹೊರತು ನಾ ಬಾಳಲಾರೆನೈ
ನಿನ್ನ ಆಗಲಿಕೆಯ ತಾಳಲಾರನೈ
ನಿನ್ನ ಹೊರತು ನನಗೆ ಅನ್ಯರಿಲ್ಲವೈ
ನೀನು ಬಾರದಿರೆ ಪ್ರಾಣ ನೀಗುವೆ
ಶಂಕರ ಶಿವ ಶಂಕರ…..
ಶಂಕರ ಜಯ ಶಂಕರ....
ಶಂಕರ……….
 
 

Baaleya More Idu Kelade song lyrics from Kannada Movie Parvathi Kalyana starring Dr Rajkumar, Udayakumar, M P Shankar, Lyrics penned by Chi Sadashivaiah Sung by S Janaki, Music Composed by G K Venkatesh, film is Directed by B S Ranga and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ