Jaya Shankara Bhavagochara Lyrics

ಜಯಾ ಶಂಕರ ಭಾವಗೋಚರ Lyrics

in Parvathi Kalyana

in ಪಾರ್ವತಿ ಕಲ್ಯಾಣ

LYRIC

ಜಯಾ ಶಂಕರ ಭಾವ ಗೋಚರ
ಶಿವ ಚಿದಂಬರ ಓಂಕಾರ
ಪುಣ್ಯ ವಿಹಾರ ಪಾಪ ವಿದೂರ
ಜಗದಾದ್ದಾರ ಫಣಿಹಾರ
 
|| ಜಯಾ ಶಂಕರ ಭಾವ ಗೋಚರ
ಶಿವ ಚಿದಂಬರ ಓಂಕಾರ…||

ಸದಾ ನಿನ್ನಯ ಪದಾಂ ಪೂಜದ  
ಧ್ಯಾನವೇ ಭವತಾಪಹಾರಿ
ಸದಾ ನಿನ್ನಯ ಪದಾಂ ಪೂಜದ  
ಧ್ಯಾನವೇ ಭವತಾಪಹಾರಿ
ಸೂರ್ಯಯೇ  ಸರ್ವ ಪಾಪಹಾರಿ
ಸಕಲ ಶುಭಕಾರಿ 
ದೇವ ನಿನ್ನಯ ದಿವ್ಯನಾಮ
ಶಾಂತಿ ಸೌಖ್ಯದ ಪೂರ್ಣಧಾಮ 
ಶರಣ ಜನಕ ರಾಮವೂ
ಸ್ಮರಣೆಯೆ ಆನಂದವೂ
 
|| ಜಯಾ ಶಂಕರ ಭಾವಗೋಚರ
ಶಿವ ಚಿದಂಬರ ಓಂಕಾರ…||
 
ನಿನ್ನ ಸಿರಿಮುಡಿ ನೀಲಿ ಗಗನದಿ
ತಿರುವಡೀಪ ತಾಳ ತಳದಿ
ಜಟೆಗಳೇ ತರು ಮೋಡ ಮಾಲೆ
ತಾರೆ ಮಣಿಮಾಲೆ
ಚಂದ್ರ ಸೂರ್ಯರು ನಿನ್ನ ನಯನ
ಲೋಕ ದಾನವು ನಿನ್ನ ವದನ
ಪಾವನ ಜಪ ಪಾವನ
ಪರಮ ಪದವಿಗೆ ಸಾಧನ

|| ಜಯಾ ಶಂಕರ ಭಾವಗೋಚರ
ಶಿವ ಚಿದಂಬರ ಓಂಕಾರ
ಪುಣ್ಯ ವಿಹಾರ ಪಾಪ ವಿದೂರ
ಜಗದಾದ್ದಾರ ಫಣಿಹಾರ
 
||ಜಯಾ ಶಂಕರ ಭಾವಗೋಚರ
ಶಿವ ಚಿದಂಬರ ಓಂಕಾರ…||

ಜಯಾ ಶಂಕರ ಭಾವ ಗೋಚರ
ಶಿವ ಚಿದಂಬರ ಓಂಕಾರ
ಪುಣ್ಯ ವಿಹಾರ ಪಾಪ ವಿದೂರ
ಜಗದಾದ್ದಾರ ಫಣಿಹಾರ
 
|| ಜಯಾ ಶಂಕರ ಭಾವ ಗೋಚರ
ಶಿವ ಚಿದಂಬರ ಓಂಕಾರ…||

ಸದಾ ನಿನ್ನಯ ಪದಾಂ ಪೂಜದ  
ಧ್ಯಾನವೇ ಭವತಾಪಹಾರಿ
ಸದಾ ನಿನ್ನಯ ಪದಾಂ ಪೂಜದ  
ಧ್ಯಾನವೇ ಭವತಾಪಹಾರಿ
ಸೂರ್ಯಯೇ  ಸರ್ವ ಪಾಪಹಾರಿ
ಸಕಲ ಶುಭಕಾರಿ 
ದೇವ ನಿನ್ನಯ ದಿವ್ಯನಾಮ
ಶಾಂತಿ ಸೌಖ್ಯದ ಪೂರ್ಣಧಾಮ 
ಶರಣ ಜನಕ ರಾಮವೂ
ಸ್ಮರಣೆಯೆ ಆನಂದವೂ
 
|| ಜಯಾ ಶಂಕರ ಭಾವಗೋಚರ
ಶಿವ ಚಿದಂಬರ ಓಂಕಾರ…||
 
ನಿನ್ನ ಸಿರಿಮುಡಿ ನೀಲಿ ಗಗನದಿ
ತಿರುವಡೀಪ ತಾಳ ತಳದಿ
ಜಟೆಗಳೇ ತರು ಮೋಡ ಮಾಲೆ
ತಾರೆ ಮಣಿಮಾಲೆ
ಚಂದ್ರ ಸೂರ್ಯರು ನಿನ್ನ ನಯನ
ಲೋಕ ದಾನವು ನಿನ್ನ ವದನ
ಪಾವನ ಜಪ ಪಾವನ
ಪರಮ ಪದವಿಗೆ ಸಾಧನ

|| ಜಯಾ ಶಂಕರ ಭಾವಗೋಚರ
ಶಿವ ಚಿದಂಬರ ಓಂಕಾರ
ಪುಣ್ಯ ವಿಹಾರ ಪಾಪ ವಿದೂರ
ಜಗದಾದ್ದಾರ ಫಣಿಹಾರ
 
||ಜಯಾ ಶಂಕರ ಭಾವಗೋಚರ
ಶಿವ ಚಿದಂಬರ ಓಂಕಾರ…||

Jayashankara Bhava song lyrics from Kannada Movie Parvathi Kalyana starring Dr Rajkumar, Udayakumar, M P Shankar, Lyrics penned by Chi Sadashivaiah Sung by S Janaki, Music Composed by G K Venkatesh, film is Directed by B S Ranga and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ