ತತ್ರಮ್ ಸರಸಿರುಹೇ ಕ್ಷಣಂ...
ಸಹಾರ ವೃಕ್ಷಸ್ಥಳ ಕೌಸ್ತಭಶ್ರಿಯಂ
ನಮಾಮಿ ವಿಷ್ಣುಮ್
ಶಿರಸಾ ಚರ್ತುಭುಜಂ
ಶ್ಯಾಮ ಮೋಹನ ಮಾಧವಾ...
ಶ್ಯಾಮ ಮೋಹನ ಮಾಧವಾ
ಧ್ಯಾನ ಮೌನ ನೇಮ ಒಲಿವ ಶ್ಯಾಮ....
ಪಾಪನಾಶನ ಪುಣ್ಯಚರಣ
ಶೇಷ ಶಯನ ಶ್ರೀದೇವಿ ರಮಣ
ಪಾಪನಾಶನ ಪುಣ್ಯಚರಣ
ಶೇಷ ಶಯನ ಶ್ರೀದೇವಿ ರಮಣ
ಕಮಲ ನಯನ ಮೋಹವದನ
ಲೋಕ ಪಾವನ ಆನಂದ ಸದನ
ಶ್ಯಾಮ ಮೋಹನ ಮಾಧವಾ
ಕಮಲಾಧಾರಿ ಮದನ
ಜನಕ ಮನಮೋಹನ ಶೌರಿ
ಶಂಖ ಚಕ್ರ ಪೀತಾಂಬರ ಧಾರಿ
ಮದನಜನಕ ಮನಮೋಹನ ಶೌರಿ
ಜಗನ ಮೀಯಾಮಾಕ್ ಜಗದಾ ಧಾರಿ
ನಿತ್ಯ ಸತ್ಯ ಜಯಮಂಗಳಕಾರಿ
ಓಂಕಾರಾಮೃತ ಸಿಂಧುವಿಹಾರಿ
ಓಂಕಾರಾಮೃತ ಸಿಂಧುವಿಹಾರಿ
ಭಕ್ತ ಕೊಟ್ಯನ ಸಂಕಟ ಹಾರೀ
ಶ್ಯಾಮ ಮೋಹನ ಮಾಧವಾ
ಧ್ಯಾನ ಮೌನ ನೇಮ ಒಲಿವ ಶ್ಯಾಮ....
ಶ್ಯಾಮ ಮೋಹನ ಮಾಧವಾ
ತತ್ರಮ್ ಸರಸಿರುಹೇ ಕ್ಷಣಂ...
ಸಹಾರ ವೃಕ್ಷಸ್ಥಳ ಕೌಸ್ತಭಶ್ರಿಯಂ
ನಮಾಮಿ ವಿಷ್ಣುಮ್
ಶಿರಸಾ ಚರ್ತುಭುಜಂ
ಶ್ಯಾಮ ಮೋಹನ ಮಾಧವಾ...
ಶ್ಯಾಮ ಮೋಹನ ಮಾಧವಾ
ಧ್ಯಾನ ಮೌನ ನೇಮ ಒಲಿವ ಶ್ಯಾಮ....
ಪಾಪನಾಶನ ಪುಣ್ಯಚರಣ
ಶೇಷ ಶಯನ ಶ್ರೀದೇವಿ ರಮಣ
ಪಾಪನಾಶನ ಪುಣ್ಯಚರಣ
ಶೇಷ ಶಯನ ಶ್ರೀದೇವಿ ರಮಣ
ಕಮಲ ನಯನ ಮೋಹವದನ
ಲೋಕ ಪಾವನ ಆನಂದ ಸದನ
ಶ್ಯಾಮ ಮೋಹನ ಮಾಧವಾ
ಕಮಲಾಧಾರಿ ಮದನ
ಜನಕ ಮನಮೋಹನ ಶೌರಿ
ಶಂಖ ಚಕ್ರ ಪೀತಾಂಬರ ಧಾರಿ
ಮದನಜನಕ ಮನಮೋಹನ ಶೌರಿ
ಜಗನ ಮೀಯಾಮಾಕ್ ಜಗದಾ ಧಾರಿ
ನಿತ್ಯ ಸತ್ಯ ಜಯಮಂಗಳಕಾರಿ
ಓಂಕಾರಾಮೃತ ಸಿಂಧುವಿಹಾರಿ
ಓಂಕಾರಾಮೃತ ಸಿಂಧುವಿಹಾರಿ
ಭಕ್ತ ಕೊಟ್ಯನ ಸಂಕಟ ಹಾರೀ
ಶ್ಯಾಮ ಮೋಹನ ಮಾಧವಾ
ಧ್ಯಾನ ಮೌನ ನೇಮ ಒಲಿವ ಶ್ಯಾಮ....
ಶ್ಯಾಮ ಮೋಹನ ಮಾಧವಾ
Sharavana Bhavathe song lyrics from Kannada Movie Parvathi Kalyana starring Dr Rajkumar, Udayakumar, M P Shankar, Lyrics penned by Chi Sadashivaiah Sung by P B Srinivas, Music Composed by G K Venkatesh, film is Directed by B S Ranga and film is released on 1967