ಉಡಿಸುವೇ ಬೆಳಕಿನ ಸೀರೆಯ…
ಚೂರು ನೀ ಸಹಕರಿಸು…
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು
ಅದೇ ಚೆಂದ ಹಾಗೆಂದೇ ಭಾವಿಸು…
||ಉಡಿಸುವೇ ಬೆಳಕಿನ ಸೀರೆಯ…
ಚೂರು ನೀ ಸಹಕರಿಸು…
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು
ಅದೇ ಚೆಂದ ಹಾಗೆಂದೇ ಭಾವಿಸು…||
ಈ ನಿನ್ನ ಈ ಕಣ್ಣ ಕಾಗುಣಿತ
ನಾನರಿಯೇ ನೀನೆ ಕಲಿಸು…
ಸದ್ದಿಲ್ಲದ ಅಲೆಯ ಈ ಸೆಳೆತ
ಕಾಯಿಸದು ನನ್ನ ಸಹಿಸು…
ಹೃದಯದ ಸಂಗಡ ನೋವು ಸಹ ಉಚಿತವಿದೆ
ಬಾ ಇನ್ನೊಮ್ಮೆ ಛೇಡಿಸು…
||ಉಡಿಸುವೇ ಬೆಳಕಿನ ಸೀರೆಯ…
ಚೂರು ನೀ ಸಹಕರಿಸು…
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು
ಅದೇ ಚೆಂದ ಹಾಗೆಂದೇ ಭಾವಿಸು…||
ನಾನಿಲ್ಲದ ಒಂದು ಕಾಗದ ಬಂದು
ಕೂತಿದೆ ಇಂದು ನನ್ನೆದೆಯಲಿ
ಈ ತೀರದಲ್ಲೊಂದು ತೀರದ ದಾಹ
ಏನಿದು ಆಹಾ ನಿನ್ನೆದುರಲಿ…
ಅಂತರಂಗವೆಂಬ ಖಜಾನೆಯಲ್ಲಿ ಇನ್ನು
ನಿನ್ನ ಒಂದು ಮುದ್ದಾದ ಗುಟ್ಟಂತೆ
ನನ್ನನ್ನು ಸಂಭಾಳಿಸು..
||ಉಡಿಸುವೇ ಬೆಳಕಿನ ಸೀರೆಯ…
ಚೂರು ನೀ ಸಹಕರಿಸು…
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು
ಅದೇ ಚೆಂದ ಹಾಗೆಂದೇ ಭಾವಿಸು…||
ಹಾಗೆಂದೇ ಭಾವಿಸು…||
ಉಡಿಸುವೇ ಬೆಳಕಿನ ಸೀರೆಯ…
ಚೂರು ನೀ ಸಹಕರಿಸು…
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು
ಅದೇ ಚೆಂದ ಹಾಗೆಂದೇ ಭಾವಿಸು…
||ಉಡಿಸುವೇ ಬೆಳಕಿನ ಸೀರೆಯ…
ಚೂರು ನೀ ಸಹಕರಿಸು…
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು
ಅದೇ ಚೆಂದ ಹಾಗೆಂದೇ ಭಾವಿಸು…||
ಈ ನಿನ್ನ ಈ ಕಣ್ಣ ಕಾಗುಣಿತ
ನಾನರಿಯೇ ನೀನೆ ಕಲಿಸು…
ಸದ್ದಿಲ್ಲದ ಅಲೆಯ ಈ ಸೆಳೆತ
ಕಾಯಿಸದು ನನ್ನ ಸಹಿಸು…
ಹೃದಯದ ಸಂಗಡ ನೋವು ಸಹ ಉಚಿತವಿದೆ
ಬಾ ಇನ್ನೊಮ್ಮೆ ಛೇಡಿಸು…
||ಉಡಿಸುವೇ ಬೆಳಕಿನ ಸೀರೆಯ…
ಚೂರು ನೀ ಸಹಕರಿಸು…
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು
ಅದೇ ಚೆಂದ ಹಾಗೆಂದೇ ಭಾವಿಸು…||
ನಾನಿಲ್ಲದ ಒಂದು ಕಾಗದ ಬಂದು
ಕೂತಿದೆ ಇಂದು ನನ್ನೆದೆಯಲಿ
ಈ ತೀರದಲ್ಲೊಂದು ತೀರದ ದಾಹ
ಏನಿದು ಆಹಾ ನಿನ್ನೆದುರಲಿ…
ಅಂತರಂಗವೆಂಬ ಖಜಾನೆಯಲ್ಲಿ ಇನ್ನು
ನಿನ್ನ ಒಂದು ಮುದ್ದಾದ ಗುಟ್ಟಂತೆ
ನನ್ನನ್ನು ಸಂಭಾಳಿಸು..
||ಉಡಿಸುವೇ ಬೆಳಕಿನ ಸೀರೆಯ…
ಚೂರು ನೀ ಸಹಕರಿಸು…
ನಿನ್ನ ಕಣ್ಣಿಗೀಗ ನಾ ಹೇಗೆ ಕಂಡರೂನು
ಅದೇ ಚೆಂದ ಹಾಗೆಂದೇ ಭಾವಿಸು…||
ಹಾಗೆಂದೇ ಭಾವಿಸು…||
Udisuve Belakina Seereya song lyrics from Kannada Movie Pancharangi starring Diganth, Nidhi Subbaiah, Ananthnag, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Yogaraj Bhat and film is released on 2010