Pancharangi Haadugalu Lyrics

ಪಂಚರಂಗಿ ಹಾಡುಗಳು Lyrics

in Pancharangi

in ಪಂಚರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪಂಚರಂಗಿ ಹಾಡುಗಳು
ಪಂಚರಂಗ್ಡಿ ಟೈರುಗಳು
ಏಳು ಏಂಟು ಸ್ವರಗಳು
ಎಲ್ಲ ಬಿಟ್ಟಿ ಪದಗಳು
ಮನೆ ಮೇಲೆ ವಾಟರ್ ಟ್ಯಾಂಕುಗಳು
ಬೆಣ್ಣೆ ಬಿಸ್ಕತ್ ಚಕ್ಲಿಗಳು
ಅಮ್ಮ ಅಪ್ಪ ಮಕ್ಳುಗಳು
ಇನ್ನು ಹಾಡು ಕೇಳ್ತ ಇದ್ರೆ ಥ್ಯಾಂಕ್ಸುಗಳು
 
ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು
ಏನೋ ರಿಲೇಷನ್ ಗಳು
ಎಂಥ ಕನೆಕ್ಷನ್ ಗಳು
ಎಲ್ಲ ಟ್ವೆಂಟಿ ಟ್ವೆಂಟಿ ಮ್ಯಾಚುಗಳು
ಎಲ್ರು ಒಳ್ಳೆ ಕೂಸುಗಳು
ನಾವೇ ಮೆಂಟಲ್ ಕೇಸುಗಳು
ನಾವು ನಡೆದಾಡೊ ಸ್ಕಾಚುಗಳು
 
(ಎಸ್ ಎಸ್ ಎಲ್ ಸಿ ಗಳು ಪಿಯುಸಿಗಳು ಸಿಇಟಿಗಳು
ಇಂಜಿನಿಯರಿಂಗು ಪಂಜಿನಿಯರಿಂಗು ಮೆಡಿಕಲ್ ಗಳು
ಹಲ್ಲು ಕಿವಿ ಮುಗು ಬಾಯಿ ಡಾಕ್ಟ್ರುಗಳು
ಕೈ ಬೀಸಿ ಕರೆದು ಕೆರದಲ್ಲಿ ಹೊಡೆವ ಸಿಲಬಸ್ ಗಳು
ಪಾಸು ಮಾಡಲು ಮನಸೇ ಬಾರದ ಕೊರ್ಸುಗಳು
ಕಷ್ಟದ ಸೀಟುಗಳು ಗುತ್ತಿಗೆ ಡೊನೇಷನ್ ಗಳು
ಸತ್ತರು ಪೇರೆಂಟ್ಸ್ ಗಳು ಇತ್ತರು ಸ್ಟೂಡೆಂಟ್ಸ್ ಗಳು
ಕಿಲಿ ಕಿಲಿ ಕಿಲಿ ನಗುವ ಕಾಲೇಜುಗಳು
ಎಸ್ ಸಾರ್ ನೋ ಸಾರ್ ಅಟೆಂಡೆನ್ಸುಗಳು
ಕ್ಲಾಸ್ ರೂಮುಗಳು
ಡೆಸ್ಕಿನ ಮೇಲೆ ಐ ಲವ್ ಯು
ಸ್ಮಿತ ಮಾಲಿನಿ ಪ್ರಿಯ ಎಂಬ ಬರಹಗಳು
ಬ್ಲಾಕ್ ಬೋರ್ಡ್ ಮೇಲೆ ಕೆಮಿಸ್ಟ್ರಿ
ಆಲ್ ಜಿಬ್ರಾ ವಿರಹಗಳು
ಹೊಸ ಹುಡುಗಿಯರ ಮಿಡಿತಗಳು
ಹಳೆ ಹೃದಯಗಳ ಕೆರೆತಗಳು
ಗುರುವರಿಯ ಇವತ್ತಿಗಿಷ್ಟು ಸಾಕು
ನಾನು ತಿರುಗಿ ನಾಳೆ ಮಾತಾಡಲೆ)
 
ಪೆನ್ಸಿಲುಗಳು ರಬ್ಬರುಗಳು
ರಿಬ್ಬನ್ನುಗಳು ಮುತ್ತು ಜಡೆಗಳು
ಬಿಲ್ಡಿಂಗುಗಳು ಹೆಲ್ಮೆಟ್ಟುಗಳು
ಮಳೆಗಾಲಗಳು ಒದ್ದೆಕೊಡೆಗಳು
ಮ್ಯಾರೆಜ್ ಬ್ಯುರೋಗಳು
ಹೂವು ಮುಡಿದ ಚೌಲ್ಟ್ರಿಗಳು
ಹೆರಿಗೆ ವಾರ್ಡುಗಳು ಸಾಂಬ್ರಾಣಿಗಳು
ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು ಗಳು ಗಳು ಗಳು
 
(ಕೊನೆ ಪೇಜಲ್ಲಿ ಬರೆದ
ಪ್ರಿನ್ಸಿಪಾಲ್ ಕಾರ್ಟುನುಗಳು
ಹಳೆ ಬುಕ್ಕು ಹೊಸ ರಟ್ಟುಗಳು
ಟ್ಯೂಷನ್ ಗಳು ಏಕ್ಜಮ್ ಗಳು
ಡಿಬಾರ್ ಗಳು ಡಿಸ್ ಮಿಸ್ ಗಳು
ಪೇಪರ್ ದೋಣಿಯ ಮುಳುಗಡೆಗಳು
ಮಾರ್ಕ್ಸ್ ಕಾರ್ಡುಗಳು
ಅಪ್ಪ ಅಮ್ಮಂದಿರ ಸೈನುಗಳು
ಉಳ್ಕೊಂಡ ಸಬ್ಜೆಕ್ಟುಗಳು
ಮಾಡ್ಕೊಂಡ ಎಡವಟ್ಟುಗಳು
ಕಾಲೇಜ್ ಡೇಗಳು ಲವ್ ಸ್ಟಾರ್ಟಿಂಗ್ ಗಳು
ಎಂಡಿಂಗ್ ಗಳು ಇಂಟರ್ ವ್ಯುಗಳು
ಕೆಲಸಗಳು ಸಂಬಳಗಳು
ಕಾಲೇಜಲ್ಲೆ ಉಳಿವ ಹಳೆ ಕನಸುಗಳು
ಆಫೀಸಲ್ಲಿ ಕೊಲ್ಲುವ ಹೊಸ ಕೆಲಸಗಳು
ಇಂಥ ಸಂದರ್ಭದಲ್ಲಿ ನಾವು ಓದುತ್ತಿದೇವೆ
ನೀವು ಪಾಠ ಮಾಡುತ್ತಿದ್ದೀರಿ
ಗುರುವರಿಯ ಕ್ಲಾಸು ಬೋರು
ನಾನು ತಿರುಗಿ ನಿದ್ದೆ ಮಾಡಲೆ)
 
ಗಂಡ್ ಮಕ್ಳುಗಳು..ಆಹಾ
ಹೆಣ್ ಮಕ್ಳುಗಳು.. ಓ ಓ
ಕರೆಂಟುಗಳು ಕಾಗೆ ಕಾಲ್ ಗಳು.. ಆಗ್ಲಪ್ಪ
ಸಂಬಂಧಗಳು ಗಿಂಬಂಧಗಳು..ಆಮೇಲೆ
ಸಂಸಾರಗಳು ರಾಗಿಬಾಲ್ ಗಳು... ಓ ಓ
ಆತ್ಮಶಾಂತಿ ಅಂಗ್ಡಿಗಳು
ದೇವರ ಮೊಬೈಲ್ ನಂಬರ್ ಗಳು
ಹಪ್ಪಳ ಸಂಡಿಗೆ ಹುಟ್ಟು ಸಾವು ಸ್ಯಾಂಪಲ್ಲುಗಳು
ಎಲ್ಲ ಮಹಾ ಬೋರುಗಳು
ಹೊಡೆದ ಟೆನ್ನಿಸ್ ಬಾಲುಗಳು ಆಯ್ತು ಬಿಡಪ್ಪ
ಹೊಸ ಹೊಟ್ಟೆ ಉರಿಗಳು
ಹೇಳು ತಪ್ಪು ಸರಿಗಳು
ನಗುವುದು ಮರೆತಿದೆ ಹೃದಯಗಳು..ಚೇ ಚೇ
ಒಂದು ಒಳ್ಳೆ ನಗುವಿಗೆ
ಮೀನಿಂಗ್ ಫುಲ್ ಬದುಕಿಗೆ
ಎಲೈತಪ್ಪ ಇಲ್ಲಿ ಜಾಗಗಳು
ಪಂಚರಂಗಿ ಹೂವುಗಳು 

ಪಂಚರಂಗಿ ಹಾಡುಗಳು
ಪಂಚರಂಗ್ಡಿ ಟೈರುಗಳು
ಏಳು ಏಂಟು ಸ್ವರಗಳು
ಎಲ್ಲ ಬಿಟ್ಟಿ ಪದಗಳು
ಮನೆ ಮೇಲೆ ವಾಟರ್ ಟ್ಯಾಂಕುಗಳು
ಬೆಣ್ಣೆ ಬಿಸ್ಕತ್ ಚಕ್ಲಿಗಳು
ಅಮ್ಮ ಅಪ್ಪ ಮಕ್ಳುಗಳು
ಇನ್ನು ಹಾಡು ಕೇಳ್ತ ಇದ್ರೆ ಥ್ಯಾಂಕ್ಸುಗಳು
 
ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು
ಏನೋ ರಿಲೇಷನ್ ಗಳು
ಎಂಥ ಕನೆಕ್ಷನ್ ಗಳು
ಎಲ್ಲ ಟ್ವೆಂಟಿ ಟ್ವೆಂಟಿ ಮ್ಯಾಚುಗಳು
ಎಲ್ರು ಒಳ್ಳೆ ಕೂಸುಗಳು
ನಾವೇ ಮೆಂಟಲ್ ಕೇಸುಗಳು
ನಾವು ನಡೆದಾಡೊ ಸ್ಕಾಚುಗಳು
 
(ಎಸ್ ಎಸ್ ಎಲ್ ಸಿ ಗಳು ಪಿಯುಸಿಗಳು ಸಿಇಟಿಗಳು
ಇಂಜಿನಿಯರಿಂಗು ಪಂಜಿನಿಯರಿಂಗು ಮೆಡಿಕಲ್ ಗಳು
ಹಲ್ಲು ಕಿವಿ ಮುಗು ಬಾಯಿ ಡಾಕ್ಟ್ರುಗಳು
ಕೈ ಬೀಸಿ ಕರೆದು ಕೆರದಲ್ಲಿ ಹೊಡೆವ ಸಿಲಬಸ್ ಗಳು
ಪಾಸು ಮಾಡಲು ಮನಸೇ ಬಾರದ ಕೊರ್ಸುಗಳು
ಕಷ್ಟದ ಸೀಟುಗಳು ಗುತ್ತಿಗೆ ಡೊನೇಷನ್ ಗಳು
ಸತ್ತರು ಪೇರೆಂಟ್ಸ್ ಗಳು ಇತ್ತರು ಸ್ಟೂಡೆಂಟ್ಸ್ ಗಳು
ಕಿಲಿ ಕಿಲಿ ಕಿಲಿ ನಗುವ ಕಾಲೇಜುಗಳು
ಎಸ್ ಸಾರ್ ನೋ ಸಾರ್ ಅಟೆಂಡೆನ್ಸುಗಳು
ಕ್ಲಾಸ್ ರೂಮುಗಳು
ಡೆಸ್ಕಿನ ಮೇಲೆ ಐ ಲವ್ ಯು
ಸ್ಮಿತ ಮಾಲಿನಿ ಪ್ರಿಯ ಎಂಬ ಬರಹಗಳು
ಬ್ಲಾಕ್ ಬೋರ್ಡ್ ಮೇಲೆ ಕೆಮಿಸ್ಟ್ರಿ
ಆಲ್ ಜಿಬ್ರಾ ವಿರಹಗಳು
ಹೊಸ ಹುಡುಗಿಯರ ಮಿಡಿತಗಳು
ಹಳೆ ಹೃದಯಗಳ ಕೆರೆತಗಳು
ಗುರುವರಿಯ ಇವತ್ತಿಗಿಷ್ಟು ಸಾಕು
ನಾನು ತಿರುಗಿ ನಾಳೆ ಮಾತಾಡಲೆ)
 
ಪೆನ್ಸಿಲುಗಳು ರಬ್ಬರುಗಳು
ರಿಬ್ಬನ್ನುಗಳು ಮುತ್ತು ಜಡೆಗಳು
ಬಿಲ್ಡಿಂಗುಗಳು ಹೆಲ್ಮೆಟ್ಟುಗಳು
ಮಳೆಗಾಲಗಳು ಒದ್ದೆಕೊಡೆಗಳು
ಮ್ಯಾರೆಜ್ ಬ್ಯುರೋಗಳು
ಹೂವು ಮುಡಿದ ಚೌಲ್ಟ್ರಿಗಳು
ಹೆರಿಗೆ ವಾರ್ಡುಗಳು ಸಾಂಬ್ರಾಣಿಗಳು
ಪಂಚರಂಗಿ ಹೂವುಗಳು
ಒಂಚೂರು ನೀವು ನಾವುಗಳು ಗಳು ಗಳು ಗಳು
 
(ಕೊನೆ ಪೇಜಲ್ಲಿ ಬರೆದ
ಪ್ರಿನ್ಸಿಪಾಲ್ ಕಾರ್ಟುನುಗಳು
ಹಳೆ ಬುಕ್ಕು ಹೊಸ ರಟ್ಟುಗಳು
ಟ್ಯೂಷನ್ ಗಳು ಏಕ್ಜಮ್ ಗಳು
ಡಿಬಾರ್ ಗಳು ಡಿಸ್ ಮಿಸ್ ಗಳು
ಪೇಪರ್ ದೋಣಿಯ ಮುಳುಗಡೆಗಳು
ಮಾರ್ಕ್ಸ್ ಕಾರ್ಡುಗಳು
ಅಪ್ಪ ಅಮ್ಮಂದಿರ ಸೈನುಗಳು
ಉಳ್ಕೊಂಡ ಸಬ್ಜೆಕ್ಟುಗಳು
ಮಾಡ್ಕೊಂಡ ಎಡವಟ್ಟುಗಳು
ಕಾಲೇಜ್ ಡೇಗಳು ಲವ್ ಸ್ಟಾರ್ಟಿಂಗ್ ಗಳು
ಎಂಡಿಂಗ್ ಗಳು ಇಂಟರ್ ವ್ಯುಗಳು
ಕೆಲಸಗಳು ಸಂಬಳಗಳು
ಕಾಲೇಜಲ್ಲೆ ಉಳಿವ ಹಳೆ ಕನಸುಗಳು
ಆಫೀಸಲ್ಲಿ ಕೊಲ್ಲುವ ಹೊಸ ಕೆಲಸಗಳು
ಇಂಥ ಸಂದರ್ಭದಲ್ಲಿ ನಾವು ಓದುತ್ತಿದೇವೆ
ನೀವು ಪಾಠ ಮಾಡುತ್ತಿದ್ದೀರಿ
ಗುರುವರಿಯ ಕ್ಲಾಸು ಬೋರು
ನಾನು ತಿರುಗಿ ನಿದ್ದೆ ಮಾಡಲೆ)
 
ಗಂಡ್ ಮಕ್ಳುಗಳು..ಆಹಾ
ಹೆಣ್ ಮಕ್ಳುಗಳು.. ಓ ಓ
ಕರೆಂಟುಗಳು ಕಾಗೆ ಕಾಲ್ ಗಳು.. ಆಗ್ಲಪ್ಪ
ಸಂಬಂಧಗಳು ಗಿಂಬಂಧಗಳು..ಆಮೇಲೆ
ಸಂಸಾರಗಳು ರಾಗಿಬಾಲ್ ಗಳು... ಓ ಓ
ಆತ್ಮಶಾಂತಿ ಅಂಗ್ಡಿಗಳು
ದೇವರ ಮೊಬೈಲ್ ನಂಬರ್ ಗಳು
ಹಪ್ಪಳ ಸಂಡಿಗೆ ಹುಟ್ಟು ಸಾವು ಸ್ಯಾಂಪಲ್ಲುಗಳು
ಎಲ್ಲ ಮಹಾ ಬೋರುಗಳು
ಹೊಡೆದ ಟೆನ್ನಿಸ್ ಬಾಲುಗಳು ಆಯ್ತು ಬಿಡಪ್ಪ
ಹೊಸ ಹೊಟ್ಟೆ ಉರಿಗಳು
ಹೇಳು ತಪ್ಪು ಸರಿಗಳು
ನಗುವುದು ಮರೆತಿದೆ ಹೃದಯಗಳು..ಚೇ ಚೇ
ಒಂದು ಒಳ್ಳೆ ನಗುವಿಗೆ
ಮೀನಿಂಗ್ ಫುಲ್ ಬದುಕಿಗೆ
ಎಲೈತಪ್ಪ ಇಲ್ಲಿ ಜಾಗಗಳು
ಪಂಚರಂಗಿ ಹೂವುಗಳು 

Pancharangi Haadugalu song lyrics from Kannada Movie Pancharangi starring Diganth, Nidhi Subbaiah, Ananthnag, Lyrics penned by Yogaraj Bhat Sung by Hemanth Kumar, Yogaraj Bhat, Music Composed by Mano Murthy, film is Directed by Yogaraj Bhat and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ