ಅರೆರೆರೆ ಪಂಚರಂಗಿ
ನೀಡು ನೀಲಿ ಬಾನಿಗೊಂದು ಬೇರೆ ಅಂಗಿ
ಅರೆರೆರೆ ಪಂಚರಂಗಿ
ಅದೇ ಹಾಳೆ ಅದೇ ಪೆನ್ನು ಆದರೂ ಹಾಡೇ ಬೇರೆ
ಹಾಡಿನ ಗುಂಗೆ ಬೇರೆ
ಅದೇ ಮೋಡ ಅದೇ ಮಣ್ಣು ಆದರೂ ಸೋನೆ ಬೇರೆ
ಸೋನೆಯ ಗಂಧ ಬೇರೆ
ಅರೆರೆರೆ ಪಂಚರಂಗಿ
ಅರೆ ಅರೆ ಅರೆ ಪಂಚರಂಗಿ
ನೋಡು ಚಿಟ್ಟೆ ಹಾರುತಾವೆ ಜೇನು ನುಂಗಿ
ಅರೆರೆರೆ ಪಂಚರಂಗಿ
ಅದೇ ಸಂತೆ ಅದೇ ಮಂದಿ
ಆದರೂ ಹೂವೇ ಬೇರೆ ಹೂವಿನ ತೂಕ ಬೇರೆ
ಅದೇ ಸಂಜೆ ಅದೇ ದಂಡೆ
ಆದರೂ ನೀರೆ ಬೇರೆ ನೀರಿನ ಮೋರೆ ಬೇರೆ
ಅರೆರೆರೆ ಪಂಚರಂಗಿ
ಅರೆರೆರೆ ಪಂಚರಂಗಿ
ಜೀವದಲ್ಲಿ ನೂರು ನೂರು ಭಾವ ಭಂಗಿ
ಅರೆರೆರೆ ಪಂಚರಂಗಿ
ಅದೇ ಗೋಡೆ ಅದೇ ಬಣ್ಣ
ಆದರೂ ಚಿತ್ರ ಬೇರೆ ಚಿತ್ರದ ಕಣ್ಣೆ ಬೇರೆ
ಅದೇ ಕಣ್ಣು ಅದೇ ರೆಪ್ಪೆ
ಆದರೂ ಸ್ವಪ್ನ ಬೇರೆ ಸ್ವಪ್ನದ ಯತ್ನ ಬೇರೆ
ಅರೆರೆರೆ ಪಂಚರಂಗಿ
ಅರೆರೆರೆ ಪಂಚರಂಗಿ
ಊದಿಕೊಂಡು ಸಾಗು ನೀನು ನಿನ್ನ ಪುಂಗಿ
ಅರೆರೆರೆ ಪಂಚರಂಗಿ
ಅದೇ ಭಾಷೆ ಅದೇ ಶಬ್ಧ
ಆದರೂ ಮಾತೆ ಬೇರೆ ಮಾತಿನ ಧಾಟಿ ಬೇರೆ
ಅದೇ ಲೋಕ ಅದೇ ಸ್ನೇಹ
ಆದರೂ ಪ್ರೀತಿ ಬೇರೆ ಪ್ರೀತಿಯ ನೀತಿ ಬೇರೆ
ಅರೆರೆರೆ ಪಂಚರಂಗಿ
ಅರೆರೆರೆ ಪಂಚರಂಗಿ
ನೀಡು ನೀಲಿ ಬಾನಿಗೊಂದು ಬೇರೆ ಅಂಗಿ
ಅರೆರೆರೆ ಪಂಚರಂಗಿ
ಅದೇ ಹಾಳೆ ಅದೇ ಪೆನ್ನು ಆದರೂ ಹಾಡೇ ಬೇರೆ
ಹಾಡಿನ ಗುಂಗೆ ಬೇರೆ
ಅದೇ ಮೋಡ ಅದೇ ಮಣ್ಣು ಆದರೂ ಸೋನೆ ಬೇರೆ
ಸೋನೆಯ ಗಂಧ ಬೇರೆ
ಅರೆರೆರೆ ಪಂಚರಂಗಿ
ಅರೆ ಅರೆ ಅರೆ ಪಂಚರಂಗಿ
ನೋಡು ಚಿಟ್ಟೆ ಹಾರುತಾವೆ ಜೇನು ನುಂಗಿ
ಅರೆರೆರೆ ಪಂಚರಂಗಿ
ಅದೇ ಸಂತೆ ಅದೇ ಮಂದಿ
ಆದರೂ ಹೂವೇ ಬೇರೆ ಹೂವಿನ ತೂಕ ಬೇರೆ
ಅದೇ ಸಂಜೆ ಅದೇ ದಂಡೆ
ಆದರೂ ನೀರೆ ಬೇರೆ ನೀರಿನ ಮೋರೆ ಬೇರೆ
ಅರೆರೆರೆ ಪಂಚರಂಗಿ
ಅರೆರೆರೆ ಪಂಚರಂಗಿ
ಜೀವದಲ್ಲಿ ನೂರು ನೂರು ಭಾವ ಭಂಗಿ
ಅರೆರೆರೆ ಪಂಚರಂಗಿ
ಅದೇ ಗೋಡೆ ಅದೇ ಬಣ್ಣ
ಆದರೂ ಚಿತ್ರ ಬೇರೆ ಚಿತ್ರದ ಕಣ್ಣೆ ಬೇರೆ
ಅದೇ ಕಣ್ಣು ಅದೇ ರೆಪ್ಪೆ
ಆದರೂ ಸ್ವಪ್ನ ಬೇರೆ ಸ್ವಪ್ನದ ಯತ್ನ ಬೇರೆ
ಅರೆರೆರೆ ಪಂಚರಂಗಿ
ಅರೆರೆರೆ ಪಂಚರಂಗಿ
ಊದಿಕೊಂಡು ಸಾಗು ನೀನು ನಿನ್ನ ಪುಂಗಿ
ಅರೆರೆರೆ ಪಂಚರಂಗಿ
ಅದೇ ಭಾಷೆ ಅದೇ ಶಬ್ಧ
ಆದರೂ ಮಾತೆ ಬೇರೆ ಮಾತಿನ ಧಾಟಿ ಬೇರೆ
ಅದೇ ಲೋಕ ಅದೇ ಸ್ನೇಹ
ಆದರೂ ಪ್ರೀತಿ ಬೇರೆ ಪ್ರೀತಿಯ ನೀತಿ ಬೇರೆ
ಅರೆರೆರೆ ಪಂಚರಂಗಿ