Lifeu Ishtene-solo Lyrics

ಲೈಫ಼ು ಇಷ್ಟೇನೆ-ಸೋಲೊ Lyrics

in Pancharangi

in ಪಂಚರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪೊಂವ್ ಪೊಂವ್  ಪೊಂವ್‌ ಆಲ್‌ ಓಕೆ ಸೈಡ್‌ ಪ್ಲೀಸ್‌
ಹಿಂಗ್ಯಾಕಾಯ್ತೋ ಯಾರಿಗ್ ಗೊತ್ತು   
ನಮ್ಮ ಬೊಂಬ್ಡ ಶುರುವಾಗೋಯ್ತು
ಕಿವೀಗೆ ಕೊಬ್ರಿ ಎಣ್ಣೆ ಬಿಟ್ಕೋ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ಬೆಳಗಾಗೆದ್ದು ಹೆಡ್ ಲೈನ್ಸ್ ಓದು 
ಎರಡು ಕಣ್ಣಲ್ ಟೀವಿ ನೋಡು
ಕನ್ನಡ ಪಿಚ್ಟರ್ ನೋಡದೆ ಬೈಯಿ
ಲೈಫು ಇಷ್ಟೇನೇ..
ಪಂಚರಂಗಿ ಪೊಂವ್ ಪೊಂವ್
 
ಅರ್ಥ ಆದ್ರೂ ಆಫು ಮಾಡ್ರಿ   
ಆಗ್ದೇ ಇದ್ರೂ ಆಫು ಮಾಡ್ರಿ
ನಾವು ಸಿಕ್ರೆ ನಿಲ್ಲಿಸಿ ಕೇಳ್ರಿ
ಲೈಫು ಹಿಸ್ಟ್ರಿನೇ
ಪಂಚರಂಗಿ ಪೊಂವ್ ಪೊಂವ್

ಡಿಗ್ರಿ ಫೇಲು ನೀನಾಗ್ಬೇಕು 
ಕನ್ನಡ ಮರೆತು ಇಂಗ್ಲೀಷ್ ಕಲ್ತು
ಕಾಲ್ ಸೆಂಟ್ರಲ್ಲಿ ಕೆಲ್ಸ ಹಿಡ್ಕೋ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ವರ್ಷಕ್ಕೊಂದು ಹುಡ್ಗಿ ಕಳ್ಕೋ 
ಎಣ್ಣೆ ಏಟಲಿ ಗಡ್ಡ ಬಿಟ್ಕೋ
ಯಾರೋ ಸಿಕ್ತಾರ್ ತಾಳಿ ಕಟ್ಕೋ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ಹಳ್ಳಿ ಬಿಟ್ಟು ಬೆಂಗ್ಳೂರ್ ಸೇರು
ಕೊನೇಲಿ ಎಲ್ಲೂ ಇರದವನಾಗು
ದುಡ್ಡು ಮಾಡಿ ಪೆಂಡಾಲು ಹಾಕೋ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ಕಂಪ್ಯೂಟರ್ಗೆ ಜೋತು ಬೀಳು
ಬೇಕಿದ್ ಬ್ಯಾಡ್ದಿದ್ ಎಲ್ಲಾ ತಿಳ್ಕೋ
ಜ್ಞಾನ ಪಡ್ಕೊಂಡ್ ಬೇಗನೆ ಸಾಯಿ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ಹಾರ್ಡ್ವೇರ್ ಸಾಫ್ಟ್ವೇರ್  ಎರಡು ಸೇರಿ
ಕಂಪ್ಯೂಟರ್ಗೂ ಮಕ್ಳು ಹುಟ್ಲಿ
ಇಂಡಿಯಾನೆ ಫಾರಿನ್ ಆಗ್ಲಿ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ವಿಷಯ ಏನಪ್ಪ ಅಂತಂದ್ರೆ 
ಬೆಡ್ ರೂಮ್ನಲ್ಲಿ ಹೆಗಣ ಬಂದ್ರೆ
ಇಂಟರ್ನೆಟ್ಟಲಿ ದೊಣ್ಣೆ ಹುಡ್ಕಿ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ಬ್ಯೂಟಿ ಪಾರ್ಲರ್ ಕನ್ನಡಿ ಮುಂದೆ 
ಅರ್ಧ ಜನ್ಮ ಹೊರ್ಟೋಯ್ತಮ್ಮ
ಇನ್ನೂ ಮೇಕಪ್ ಮುಗಿದೇ ಇಲ್ಲ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ಸೃಷ್ಟಿಮಾಡಿ ದೇವರು ಬಿಟ್ಟ 
ಸೀರೆ ಕೊಡಿಸಿ ಗಂಡ ಕೆಟ್ಟ
ಮ್ಯಾಚಿಂಗ್ ಬ್ಲೌಸಿಗೆ ಟೈಲರ್ ಸತ್ತ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ಗಂಡ ಬಾರಿಗೆ ಹೋದ್ರೆ ಬೈರಿ 
ಮಕ್ಕಳ ಹೋಮ್ ವರ್ಕ್ ನೀವೇ ಮಾಡ್ರಿ
ನೈಟಿ ಹಾಕ್ಕೊಂಡು ಟಿವಿ ನೋಡ್ರಿ,
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ತುಂಬ ಕನ್ಫ್ಯೂಶನ್ನು ಬೇಡ
ಅರ್ಧ ಕಪ್ಪು ಕಾಫಿ ಕುಡ್ಕೋ
ಫುಲ್ ಕಾಫಿ ಯಾರಿಗೆ ಬೇಕು
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ಹಗಲೊತ್ತಲ್ಲೆ ಟಾರ್ಚು ಹಿಡ್ಕೋ
ರಾತ್ರಿ ಕಂಡ ಬಾವಿ ಹುಡ್ಕೋ
ಬಾವಿಯ ಮೆಂಬರ್ ಶಿಪ್ಪು ಪಡ್ಕೋ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ನೀರಿನ ಮೇಲೆ ಗುಳ್ಳೆ ಉಂಟು 
ಬಾನಿನ ಬಣ್ಣ ನೂರ ಎಂಟು
ನಮ್ದೇನಿದ್ರು ಬ್ಲಾಕ್ ಆಂಡ್ ವೈಟು
ಲೈಫು ಇಷ್ಟೇನೇ ಲೈಫು ಇಷ್ಟೇನೇ..

ಪೊಂವ್ ಪೊಂವ್  ಪೊಂವ್‌ ಆಲ್‌ ಓಕೆ ಸೈಡ್‌ ಪ್ಲೀಸ್‌
ಹಿಂಗ್ಯಾಕಾಯ್ತೋ ಯಾರಿಗ್ ಗೊತ್ತು   
ನಮ್ಮ ಬೊಂಬ್ಡ ಶುರುವಾಗೋಯ್ತು
ಕಿವೀಗೆ ಕೊಬ್ರಿ ಎಣ್ಣೆ ಬಿಟ್ಕೋ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ಬೆಳಗಾಗೆದ್ದು ಹೆಡ್ ಲೈನ್ಸ್ ಓದು 
ಎರಡು ಕಣ್ಣಲ್ ಟೀವಿ ನೋಡು
ಕನ್ನಡ ಪಿಚ್ಟರ್ ನೋಡದೆ ಬೈಯಿ
ಲೈಫು ಇಷ್ಟೇನೇ..
ಪಂಚರಂಗಿ ಪೊಂವ್ ಪೊಂವ್
 
ಅರ್ಥ ಆದ್ರೂ ಆಫು ಮಾಡ್ರಿ   
ಆಗ್ದೇ ಇದ್ರೂ ಆಫು ಮಾಡ್ರಿ
ನಾವು ಸಿಕ್ರೆ ನಿಲ್ಲಿಸಿ ಕೇಳ್ರಿ
ಲೈಫು ಹಿಸ್ಟ್ರಿನೇ
ಪಂಚರಂಗಿ ಪೊಂವ್ ಪೊಂವ್

ಡಿಗ್ರಿ ಫೇಲು ನೀನಾಗ್ಬೇಕು 
ಕನ್ನಡ ಮರೆತು ಇಂಗ್ಲೀಷ್ ಕಲ್ತು
ಕಾಲ್ ಸೆಂಟ್ರಲ್ಲಿ ಕೆಲ್ಸ ಹಿಡ್ಕೋ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ವರ್ಷಕ್ಕೊಂದು ಹುಡ್ಗಿ ಕಳ್ಕೋ 
ಎಣ್ಣೆ ಏಟಲಿ ಗಡ್ಡ ಬಿಟ್ಕೋ
ಯಾರೋ ಸಿಕ್ತಾರ್ ತಾಳಿ ಕಟ್ಕೋ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ಹಳ್ಳಿ ಬಿಟ್ಟು ಬೆಂಗ್ಳೂರ್ ಸೇರು
ಕೊನೇಲಿ ಎಲ್ಲೂ ಇರದವನಾಗು
ದುಡ್ಡು ಮಾಡಿ ಪೆಂಡಾಲು ಹಾಕೋ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ಕಂಪ್ಯೂಟರ್ಗೆ ಜೋತು ಬೀಳು
ಬೇಕಿದ್ ಬ್ಯಾಡ್ದಿದ್ ಎಲ್ಲಾ ತಿಳ್ಕೋ
ಜ್ಞಾನ ಪಡ್ಕೊಂಡ್ ಬೇಗನೆ ಸಾಯಿ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ಹಾರ್ಡ್ವೇರ್ ಸಾಫ್ಟ್ವೇರ್  ಎರಡು ಸೇರಿ
ಕಂಪ್ಯೂಟರ್ಗೂ ಮಕ್ಳು ಹುಟ್ಲಿ
ಇಂಡಿಯಾನೆ ಫಾರಿನ್ ಆಗ್ಲಿ
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ವಿಷಯ ಏನಪ್ಪ ಅಂತಂದ್ರೆ 
ಬೆಡ್ ರೂಮ್ನಲ್ಲಿ ಹೆಗಣ ಬಂದ್ರೆ
ಇಂಟರ್ನೆಟ್ಟಲಿ ದೊಣ್ಣೆ ಹುಡ್ಕಿ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ಬ್ಯೂಟಿ ಪಾರ್ಲರ್ ಕನ್ನಡಿ ಮುಂದೆ 
ಅರ್ಧ ಜನ್ಮ ಹೊರ್ಟೋಯ್ತಮ್ಮ
ಇನ್ನೂ ಮೇಕಪ್ ಮುಗಿದೇ ಇಲ್ಲ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ಸೃಷ್ಟಿಮಾಡಿ ದೇವರು ಬಿಟ್ಟ 
ಸೀರೆ ಕೊಡಿಸಿ ಗಂಡ ಕೆಟ್ಟ
ಮ್ಯಾಚಿಂಗ್ ಬ್ಲೌಸಿಗೆ ಟೈಲರ್ ಸತ್ತ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ಗಂಡ ಬಾರಿಗೆ ಹೋದ್ರೆ ಬೈರಿ 
ಮಕ್ಕಳ ಹೋಮ್ ವರ್ಕ್ ನೀವೇ ಮಾಡ್ರಿ
ನೈಟಿ ಹಾಕ್ಕೊಂಡು ಟಿವಿ ನೋಡ್ರಿ,
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ತುಂಬ ಕನ್ಫ್ಯೂಶನ್ನು ಬೇಡ
ಅರ್ಧ ಕಪ್ಪು ಕಾಫಿ ಕುಡ್ಕೋ
ಫುಲ್ ಕಾಫಿ ಯಾರಿಗೆ ಬೇಕು
ಲೈಫು ಇಷ್ಟೇನೇ
ಪಂಚರಂಗಿ ಪೊಂವ್ ಪೊಂವ್

ಹಗಲೊತ್ತಲ್ಲೆ ಟಾರ್ಚು ಹಿಡ್ಕೋ
ರಾತ್ರಿ ಕಂಡ ಬಾವಿ ಹುಡ್ಕೋ
ಬಾವಿಯ ಮೆಂಬರ್ ಶಿಪ್ಪು ಪಡ್ಕೋ
ಲೈಫು ಇಷ್ಟೇನೇ 
ಪಂಚರಂಗಿ ಪೊಂವ್ ಪೊಂವ್

ನೀರಿನ ಮೇಲೆ ಗುಳ್ಳೆ ಉಂಟು 
ಬಾನಿನ ಬಣ್ಣ ನೂರ ಎಂಟು
ನಮ್ದೇನಿದ್ರು ಬ್ಲಾಕ್ ಆಂಡ್ ವೈಟು
ಲೈಫು ಇಷ್ಟೇನೇ ಲೈಫು ಇಷ್ಟೇನೇ..

Lifeu Ishtene song lyrics from Kannada Movie Pancharangi starring Diganth, Nidhi Subbaiah, Ananthnag, Lyrics penned by Yogaraj Bhat Sung by Chethan Sosca, Music Composed by Mano Murthy, film is Directed by Yogaraj Bhat and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ