ಹುಡುಗರು ಬೇಕು
ಕುರಿಯ ಮಾರಿ ಥರ ಹುಡುಗರು ಬೇಕು..
ನಾವ್ ರೆಡಿ ನಾವ್ ರೆಡಿ..
ಹುಡುಗರು ಬೇಕು
ಹುಡುಗರು ಬೇಕು.. ಹುಡುಗರು ಬೇಕು
ಮೀಸೆ ತುದಿಯಲಿ ಕನಸಿರಬೇಕು..
ನಾವ್ ರೆಡಿ ನಾವ್ ರೆಡಿ..
ಹುಡುಗರು ಬೇಕು
ಪ್ರಾಣ ತಗೆದರು ಪ್ರೀತಿಸಬೇಕು..
ಜೀನ್ಸು ಸ್ವಲ್ಪ ಹರಿದಿರಬೇಕು..
ಒಂದು ಚೆಪ್ಪಲಿ ಕಳೆದಿರಬೇಕು..
ನಾವ್ ಸ್ವಲ್ಪ ಹಂಗೆ ಕಣ್ರಿ..
ಸ್ವಲ್ಪ ತಲೆಯು ಕೆಟ್ಟಿರಬೇಕು..
ಎಲ್ಲಿ ಸ್ವಲ್ಪ ದಾರಿ ಬಿಡಿ.. ನಾವ್ ರೆಡಿ ನಾವ್ ರೆಡಿ..
ಹುಡುಗರು ಬೇಕು
ಕುರಿಯ ಮಾರಿ ಥರ ಹುಡುಗರು ಬೇಕು..
ಮುಂದೆ ಹೇಳಿ.. ನಾವ್ ರೆಡಿ..
ಹುಡುಗರು ಬೇಕು
ಬಲಿಯ ಪಶು ತರ ಜೊತೆಗಿರಬೇಕು..
ಅಡುಗೆ ಬಡುಗೆ ತಿಳಿದಿರಬೇಕು..
ಕಿಸೆಯಲಿ ತುಂಬ ಕಾಸಿರಬೇಕು..
ಇದು ಸ್ವಲ್ಪ ಕಷ್ಟ ಕಣ್ರಿ..
ಒಳ್ಳೆ ಲೋಫರ್ ಆಗಿರಬೇಕು..
ಇಷ್ಟು ಅಂದ ಮೇಲೆ ಬಿಡ್ರಿ..
ನಾವ್ ರೆಡಿ ನಾವ್ ರೆಡಿ..
ನಾವು ಹುಡುಗೀಯರು
ಕಣ್ಣಿನಲ್ಲೇ ಎಲ್ಲಾ ಹೇಳುವೆವು..
ಸ್ಮಾರ್ಟ್ ಗೂಬೆಗಳೆ ಕೇಳಿರಿ..
ನಿಮ್ಮ ಕಣ್ಣು ಚಂದ ಕಣ್ರಿ..
ತುಂಬಾ ಹುಡುಕುವೆವು
ಹುಡುಗರಲಿ ಒಳ್ಳೆ ಕಳೆಯನ್ನು..
ಸಾಲಿನಲ್ಲಿಬಂದು ಸಾಯಿರಿ..
ನಮ್ ಕೆಲ್ಸ ಅದೇ ಕಣ್ರಿ..
ಹುಡುಗರು ಬೇಕು
ಎಷ್ಟು ಉಗಿದರು ನಗುತಿರಬೇಕು..
ಅಷ್ಟೆ ತಾನೆ ನಾವ್ ರೆಡಿ..
ಹುಡುಗರು ಬೇಕು
ನನ್ನ ಗೆಳತಿಯ ದ್ವೇಷಿಸಬೇಕು..
ತುಂಬಾ ಡೀಸೆಂಟ್ ಆಗಿರಬೇಕು..
ಸ್ವಲ್ಪ ಪೋಲಿ ಗುಣವಿರಬೇಕು..
ನಾವು ತುಂಬಾ ಸಾಚಾ ಕಣ್ರಿ..
ಚೂರು ಹಾಡು ಕಲಿತಿರಬೇಕು..
ಸ ರಿ ಗ ಮ ಪ ದ ನಿ ಸ...
ನಾವ್ ರೆಡಿ ನಾವ್ ರೆಡಿ..
ನಾವ್ ರೆಡಿ ಎವರ್ ರೆಡಿ
ಡಾರ್ಕು ಹ್ಯಾಂಡ್ಸಮ್
ತಲೆಲಿ ತುಂಬಿದೆ ಮಣ್ಣು..
ನೋಡು ಮೂತಿಯನು.. ಹೆಂಗಿದೆ..
ಪರ್ವಾಗಿಲ್ಲಾ ಇನ್ನು ಬಯ್ರಿ..
ಟಾಪ್ ಟು ಬಾಟಮ್
ಕೋತಿಯ ವಂಶವೇ ಸೇಮ್
ತುಂಬಾ ಪ್ರಾಬ್ಲಮ್ಮು.. ಆಗಿದೆ..
ನಮ್ ಕಡೆ ಸ್ವಲ್ಪ ನೋಡ್ರಿ..
ಹುಡುಗರು ಬೇಕು..
ತಾಯಿ ಮಾತಿಗೆ ನೋ ಅನ್ನಬೇಕು..
ನಮ್ಮ ಅಮ್ಮ ಸೂಪರ್ ಕಣ್ರಿ..
ಹುಡುಗರು ಬೇಕು..
ಹುಡುಗರು ಬೇಕು
ನಮ್ಮ ಆಜ್ಞೆಗೆ ಕುಣಿಯಲೇ ಬೇಕು..
ತಯ್ಯ ತಕ್ಕ ನಾವು ರೆಡಿ..
ಹುಡುಗರು ಬೇಕು..
ಜಗಳ ಆಡುತ ಮುದ್ದಿಸಬೇಕು..
ನನ್ನ ಕಣ್ಣಲಿ ಕುಳಿತಿರಬೇಕು..
ನನ್ನ ಹೆಸರನೇ ಪಿಸುಗುಡಬೇಕು..
ಅದು ತುಂಬಾ ಈಸಿ ಬಿಡ್ರಿ..
ಮದುವೆ ಆದರು ಪ್ರೀತಿಸಬೇಕು..
ಇದು ಸ್ವಲ್ಪ ಅತಿ ಕಣ್ರಿ.. ಆದ್ರು ಕೂಡ ನಾವು ರೆಡಿ..
ಹುಡುಗರು ಬೇಕು..
ಕನಸು ಹೆಣೆಯುವ ಚಟವಿರಬೇಕು..
ಸಂಜೆ ಹೊತ್ತು ಸಿಕ್ಕು ನೋಡ್ರಿ..
ಹುಡುಗರು ಬೇಕು..
ನನ್ನ ಹೊಗಳುವ ಗುಣವಿರಬೇಕು..
ಪ್ರೇಮ ಪಂಡಿತನಾಗಿರಬೇಕು..
ಸಣ್ಣ ಮಗುವಿನ ಮನಸಿರಬೇಕು..
ನಾವು ಇನ್ನೋಸೆಂಟ್ ಕಣ್ರಿ
ರಸಿಕ ಶಿಖಾಮಣಿ ಆಗಿರಬೇಕು..
ಎಲ್ಲ ಥರ ನಾವು ರೆಡಿ.. ನೀವು ರೆಡಿ ಆಗಿಬಿಡ್ರಿ..
ಹುಡುಗರು ಬೇಕು
ಕುರಿಯ ಮಾರಿ ಥರ ಹುಡುಗರು ಬೇಕು..
ನಾವ್ ರೆಡಿ ನಾವ್ ರೆಡಿ..
ಹುಡುಗರು ಬೇಕು
ಹುಡುಗರು ಬೇಕು.. ಹುಡುಗರು ಬೇಕು
ಮೀಸೆ ತುದಿಯಲಿ ಕನಸಿರಬೇಕು..
ನಾವ್ ರೆಡಿ ನಾವ್ ರೆಡಿ..
ಹುಡುಗರು ಬೇಕು
ಪ್ರಾಣ ತಗೆದರು ಪ್ರೀತಿಸಬೇಕು..
ಜೀನ್ಸು ಸ್ವಲ್ಪ ಹರಿದಿರಬೇಕು..
ಒಂದು ಚೆಪ್ಪಲಿ ಕಳೆದಿರಬೇಕು..
ನಾವ್ ಸ್ವಲ್ಪ ಹಂಗೆ ಕಣ್ರಿ..
ಸ್ವಲ್ಪ ತಲೆಯು ಕೆಟ್ಟಿರಬೇಕು..
ಎಲ್ಲಿ ಸ್ವಲ್ಪ ದಾರಿ ಬಿಡಿ.. ನಾವ್ ರೆಡಿ ನಾವ್ ರೆಡಿ..
ಹುಡುಗರು ಬೇಕು
ಕುರಿಯ ಮಾರಿ ಥರ ಹುಡುಗರು ಬೇಕು..
ಮುಂದೆ ಹೇಳಿ.. ನಾವ್ ರೆಡಿ..
ಹುಡುಗರು ಬೇಕು
ಬಲಿಯ ಪಶು ತರ ಜೊತೆಗಿರಬೇಕು..
ಅಡುಗೆ ಬಡುಗೆ ತಿಳಿದಿರಬೇಕು..
ಕಿಸೆಯಲಿ ತುಂಬ ಕಾಸಿರಬೇಕು..
ಇದು ಸ್ವಲ್ಪ ಕಷ್ಟ ಕಣ್ರಿ..
ಒಳ್ಳೆ ಲೋಫರ್ ಆಗಿರಬೇಕು..
ಇಷ್ಟು ಅಂದ ಮೇಲೆ ಬಿಡ್ರಿ..
ನಾವ್ ರೆಡಿ ನಾವ್ ರೆಡಿ..
ನಾವು ಹುಡುಗೀಯರು
ಕಣ್ಣಿನಲ್ಲೇ ಎಲ್ಲಾ ಹೇಳುವೆವು..
ಸ್ಮಾರ್ಟ್ ಗೂಬೆಗಳೆ ಕೇಳಿರಿ..
ನಿಮ್ಮ ಕಣ್ಣು ಚಂದ ಕಣ್ರಿ..
ತುಂಬಾ ಹುಡುಕುವೆವು
ಹುಡುಗರಲಿ ಒಳ್ಳೆ ಕಳೆಯನ್ನು..
ಸಾಲಿನಲ್ಲಿಬಂದು ಸಾಯಿರಿ..
ನಮ್ ಕೆಲ್ಸ ಅದೇ ಕಣ್ರಿ..
ಹುಡುಗರು ಬೇಕು
ಎಷ್ಟು ಉಗಿದರು ನಗುತಿರಬೇಕು..
ಅಷ್ಟೆ ತಾನೆ ನಾವ್ ರೆಡಿ..
ಹುಡುಗರು ಬೇಕು
ನನ್ನ ಗೆಳತಿಯ ದ್ವೇಷಿಸಬೇಕು..
ತುಂಬಾ ಡೀಸೆಂಟ್ ಆಗಿರಬೇಕು..
ಸ್ವಲ್ಪ ಪೋಲಿ ಗುಣವಿರಬೇಕು..
ನಾವು ತುಂಬಾ ಸಾಚಾ ಕಣ್ರಿ..
ಚೂರು ಹಾಡು ಕಲಿತಿರಬೇಕು..
ಸ ರಿ ಗ ಮ ಪ ದ ನಿ ಸ...
ನಾವ್ ರೆಡಿ ನಾವ್ ರೆಡಿ..
ನಾವ್ ರೆಡಿ ಎವರ್ ರೆಡಿ
ಡಾರ್ಕು ಹ್ಯಾಂಡ್ಸಮ್
ತಲೆಲಿ ತುಂಬಿದೆ ಮಣ್ಣು..
ನೋಡು ಮೂತಿಯನು.. ಹೆಂಗಿದೆ..
ಪರ್ವಾಗಿಲ್ಲಾ ಇನ್ನು ಬಯ್ರಿ..
ಟಾಪ್ ಟು ಬಾಟಮ್
ಕೋತಿಯ ವಂಶವೇ ಸೇಮ್
ತುಂಬಾ ಪ್ರಾಬ್ಲಮ್ಮು.. ಆಗಿದೆ..
ನಮ್ ಕಡೆ ಸ್ವಲ್ಪ ನೋಡ್ರಿ..
ಹುಡುಗರು ಬೇಕು..
ತಾಯಿ ಮಾತಿಗೆ ನೋ ಅನ್ನಬೇಕು..
ನಮ್ಮ ಅಮ್ಮ ಸೂಪರ್ ಕಣ್ರಿ..
ಹುಡುಗರು ಬೇಕು..
ಹುಡುಗರು ಬೇಕು
ನಮ್ಮ ಆಜ್ಞೆಗೆ ಕುಣಿಯಲೇ ಬೇಕು..
ತಯ್ಯ ತಕ್ಕ ನಾವು ರೆಡಿ..
ಹುಡುಗರು ಬೇಕು..
ಜಗಳ ಆಡುತ ಮುದ್ದಿಸಬೇಕು..
ನನ್ನ ಕಣ್ಣಲಿ ಕುಳಿತಿರಬೇಕು..
ನನ್ನ ಹೆಸರನೇ ಪಿಸುಗುಡಬೇಕು..
ಅದು ತುಂಬಾ ಈಸಿ ಬಿಡ್ರಿ..
ಮದುವೆ ಆದರು ಪ್ರೀತಿಸಬೇಕು..
ಇದು ಸ್ವಲ್ಪ ಅತಿ ಕಣ್ರಿ.. ಆದ್ರು ಕೂಡ ನಾವು ರೆಡಿ..
ಹುಡುಗರು ಬೇಕು..
ಕನಸು ಹೆಣೆಯುವ ಚಟವಿರಬೇಕು..
ಸಂಜೆ ಹೊತ್ತು ಸಿಕ್ಕು ನೋಡ್ರಿ..
ಹುಡುಗರು ಬೇಕು..
ನನ್ನ ಹೊಗಳುವ ಗುಣವಿರಬೇಕು..
ಪ್ರೇಮ ಪಂಡಿತನಾಗಿರಬೇಕು..
ಸಣ್ಣ ಮಗುವಿನ ಮನಸಿರಬೇಕು..
ನಾವು ಇನ್ನೋಸೆಂಟ್ ಕಣ್ರಿ
ರಸಿಕ ಶಿಖಾಮಣಿ ಆಗಿರಬೇಕು..
ಎಲ್ಲ ಥರ ನಾವು ರೆಡಿ.. ನೀವು ರೆಡಿ ಆಗಿಬಿಡ್ರಿ..
Hudugaru Beku song lyrics from Kannada Movie Pancharangi starring Diganth, Nidhi Subbaiah, Ananthnag, Lyrics penned by Yogaraj Bhat Sung by Shreya Ghoshal, Chethan Sosca, Music Composed by Mano Murthy, film is Directed by Yogaraj Bhat and film is released on 2010