Ninnaya Nalumeya Lyrics

ನಿನ್ನಯ ನಲುಮೆಯ Lyrics

in Pancharangi

in ಪಂಚರಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿನ್ನಯ ನಲುಮೆಯ ಲೋಕಕೇ
ನನ್ನನು ಪರಿಚಯಿಸು
ನನ್ನ ನೋಡಿ ನೀನು ತಲ್ಲೀನನಾಗಬೇಕು
ಅದೇ ಚೆಂದ ನನ್ನನ್ನೇ ಪ್ರೀತಿಸು 
 
||ನಿನ್ನಯ ನಲುಮೆಯ ಲೋಕಕೇ
ನನ್ನನು ಪರಿಚಯಿಸು
ನನ್ನ ನೋಡಿ ನೀನು ತಲ್ಲೀನನಾಗಬೇಕು
ಅದೇ ಚೆಂದ ನನ್ನನ್ನೇ ಪ್ರೀತಿಸು||
 
ಎಲ್ಲಿತ್ತು ನನ್ನಲ್ಲಿ ಭಾವುಕತೆ 
ನೀ ನನಗೆ ಸಿಗುವವರೆಗೆ  
ನಾನೀಗ ಓದೋದೆ ಬೇರೆ ಕಥೆ
ನೀನಿರಲು ಪುಟದ ಮರೆಗೆ 
ಕನವರಿಕೆಯ ಕರೆಯೋಲೆಗಳ ಪರಿಗಣಿಸು
ಬಾ ನನ್ನನ್ನೇ ಪೀಡಿಸು
 
||ನಿನ್ನಯ ನಲುಮೆಯ ಲೋಕಕೇ
ನನ್ನನು ಪರಿಚಯಿಸು
ನನ್ನ ನೋಡಿ ನೀನು ತಲ್ಲೀನನಾಗಬೇಕು
ಅದೇ ಚೆಂದ ನನ್ನನ್ನೇ ಪ್ರೀತಿಸು||
 
ನೀ ಭೇಟಿಯಾದಂತ ಯಾವುದೇ ಜಾಗ 
ಜೀವದ ಭಾಗ ಎಂದೆಂದಿಗು
ನೀನಿಲ್ಲದ ಯಾವ ಸ್ವಪ್ನವು ಕೂಡ 
ಬೇಡವೇ ಬೇಡ ಕಣ್ಣಿಗು
ಏನೆ ಆದರೂನು ನಾನೆಲ್ಲೆ ಹೋದರೂನು 
ನಿನ್ನ ಜೀವ ನನ್ನಲ್ಲೆ ಇರುವಂತೆ ನನ್ನನ್ನೆ ಹಿಂಬಾಲಿಸು

||ನಿನ್ನಯ ನಲುಮೆಯ ಲೋಕಕೇ
ನನ್ನನು ಪರಿಚಯಿಸು
ನನ್ನ ನೋಡಿ ನೀನು ತಲ್ಲೀನನಾಗಬೇಕು
ಅದೇ ಚೆಂದ ನನ್ನನ್ನೇ ಪ್ರೀತಿಸು||

ನಿನ್ನಯ ನಲುಮೆಯ ಲೋಕಕೇ
ನನ್ನನು ಪರಿಚಯಿಸು
ನನ್ನ ನೋಡಿ ನೀನು ತಲ್ಲೀನನಾಗಬೇಕು
ಅದೇ ಚೆಂದ ನನ್ನನ್ನೇ ಪ್ರೀತಿಸು 
 
||ನಿನ್ನಯ ನಲುಮೆಯ ಲೋಕಕೇ
ನನ್ನನು ಪರಿಚಯಿಸು
ನನ್ನ ನೋಡಿ ನೀನು ತಲ್ಲೀನನಾಗಬೇಕು
ಅದೇ ಚೆಂದ ನನ್ನನ್ನೇ ಪ್ರೀತಿಸು||
 
ಎಲ್ಲಿತ್ತು ನನ್ನಲ್ಲಿ ಭಾವುಕತೆ 
ನೀ ನನಗೆ ಸಿಗುವವರೆಗೆ  
ನಾನೀಗ ಓದೋದೆ ಬೇರೆ ಕಥೆ
ನೀನಿರಲು ಪುಟದ ಮರೆಗೆ 
ಕನವರಿಕೆಯ ಕರೆಯೋಲೆಗಳ ಪರಿಗಣಿಸು
ಬಾ ನನ್ನನ್ನೇ ಪೀಡಿಸು
 
||ನಿನ್ನಯ ನಲುಮೆಯ ಲೋಕಕೇ
ನನ್ನನು ಪರಿಚಯಿಸು
ನನ್ನ ನೋಡಿ ನೀನು ತಲ್ಲೀನನಾಗಬೇಕು
ಅದೇ ಚೆಂದ ನನ್ನನ್ನೇ ಪ್ರೀತಿಸು||
 
ನೀ ಭೇಟಿಯಾದಂತ ಯಾವುದೇ ಜಾಗ 
ಜೀವದ ಭಾಗ ಎಂದೆಂದಿಗು
ನೀನಿಲ್ಲದ ಯಾವ ಸ್ವಪ್ನವು ಕೂಡ 
ಬೇಡವೇ ಬೇಡ ಕಣ್ಣಿಗು
ಏನೆ ಆದರೂನು ನಾನೆಲ್ಲೆ ಹೋದರೂನು 
ನಿನ್ನ ಜೀವ ನನ್ನಲ್ಲೆ ಇರುವಂತೆ ನನ್ನನ್ನೆ ಹಿಂಬಾಲಿಸು

||ನಿನ್ನಯ ನಲುಮೆಯ ಲೋಕಕೇ
ನನ್ನನು ಪರಿಚಯಿಸು
ನನ್ನ ನೋಡಿ ನೀನು ತಲ್ಲೀನನಾಗಬೇಕು
ಅದೇ ಚೆಂದ ನನ್ನನ್ನೇ ಪ್ರೀತಿಸು||

Ninnaya Nalumeya song lyrics from Kannada Movie Pancharangi starring Diganth, Nidhi Subbaiah, Ananthnag, Lyrics penned by Jayanth Kaikini Sung by Shreya Ghoshal, Music Composed by Mano Murthy, film is Directed by Yogaraj Bhat and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ