Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಿಜಿಬಿಜಿಗಿಜಿ .....
ಲೈಫ಼ು ಇಷ್ಟೇನೆ
ಕಿರಿಕಿರಿ ಕಯ ಕಯ ಕೊ ಕೊ ಕೋ..
ಲೈಫ಼ು ಹಿಂಗೇನೆ
ಹಾಂ...
ಮುದ್ದು ಕಂದನಾಗಿ ಹುಟ್ಟಿ
ಹೆಸರು ಗಿಸರು ಇಟ್ಟುಕೊಂಡು
ಹಂಗೂ ಹಿಂಗೂ ದೊಡ್ಡೋನಾಗು
ಲೈಫ಼ು ಇಷ್ಟೇನೆ
 
ಹ ಹಾ ಹಾ ಹಾ ..
ಯದ್ವಾತದ್ವಾ ಮಾರ್ಕ್ಸು ತೆಗೆದು
ಅಪ್ಪ ಹೇಳೋ ಕೋರ್ಸು ಮುಗಿಸಿ
ಸ್ನಾನ ಮಾಡ್ಕೊಂಡ್ ಕೆಲಸ ಹುಡುಕು
ಲೈಫ಼ು ಇಷ್ಟೇನೆ
 
ಸಂಬಳ ಬರುವ ಕೆಲಸ ಹಿಡಿದು
ಸಿಂಬಳ ಸುರಿವ ಮಕ್ಕಳ ಹಡೆದು
ಕುಂಬಳಕಾಯಿ ಹಲ್ವ ಮಾಡು
ಲೈಫ಼ು ಇಷ್ಟೇನೆ

ನಮ್ಮ ಮಂದಿ ಪಾಪದೋರು ಸ್ವಲ್ಪ ಹಂಗೇನೆ
ಕಣ್ಣು ಮುಚ್ಚಿಕ್ಕೊಂಡು ನೋಡು ಲೈಫ಼ು ಹಿಂಗೇನೆ

ಗಿಜಿಬಿಜಿಗಿಜಿ .....
ಕಿರಿಕಿರಿ ಕಯ ಕಯ ಕೊ ಕೊ ಕೋ..
ಕಿರಿಯರ ಸರಿಗಮ

ಅಪ್ಪ ನಿಂಗೆ ಟೆನ್ಷನ್ ಯಾಕೊ
ಬಿಳಿಯ ಕೂದಲಿಗೆ ಕಪ್ಪು ಬಳಕೊ
ಡಯಾಬಿಟೀಸಿಗೆ ವಾಕಿಂಗ್ ಮಾಡ್ಕೊ
ಲೈಫ಼ು ಇಷ್ಟೇನೆ
ಪಾವ್ ಪಾವ್ ಪ ಪಾವ್ ಪಾವ್

ಅಮ್ಮ ನೋಡು ರಾಹುಕಾಲ
ಬಿಗಿಯಾಗ್ ಹಿಡ್ಕೊ ದೇವರ ಕಾಲು
ದೇವರೆ ಕೈಯ ಮುಗಿಯಲಿ ನಿಂಗೆ
ಲೈಫ಼ು ಇಷ್ಟೇನೆ
ಪಾವ್ ಪಾವ್ ಪ ಪಾವ್ ಪಾವ್

ಗಂಡ ಹೆಂಡತಿ ಇಬ್ಬರು ದುಡ್ದು
ಸಾಲ ಮಾಡಿ ಮನೆಯ ಕಟ್ಟಿ
ಮಕ್ಳೂ ಎಲ್ ಹೋದ್ರಂತ ಹುಡುಕಿ
ಲೈಫ಼ು ಇಷ್ಟೇನೆ

ಓಡ ಬೇಡ ಸ್ಟೇಜ್ ನಿಂದ ಪಾರ್ಟು ನಿಂದೇನೆ
ಬಣ್ಣ ಹಚ್ಚಿಕೊಂಡ ಮೇಲೆ ಲೈಫ಼ು ಹಿಂಗೇನೆ

ಗಿಜಿಬಿಜಿ ಬಜಿಬಜಿ ಬೋ ಬೋ
ಕಿರಿಕಿರಿ ಕೈ ಕೈ ಲಬೊ ಲಬ್ಬೋ
ಹಿರಿಮಗ ಕಿರಿಮಗ ಬೆಬೆ ಬೆಪ್ಪೋ
ಲಬೊ ಲಬ್ಬೋ ಲಬೊ ಲಬ್ಬೋ..

ಹುಡುಗಿ ಜೊತೆಗೆ ಜಗಳ ಆಡು
ಹಗಲು ರಾತ್ರಿ ಮೆಸೇಜು ಮಾಡು
ಕ್ಯಾಂಟೀನಲ್ಲೆ ಓತ್ಲಾ ಹೊಡ್ಕೊ
ಲೈಫ಼ು ಇಷ್ಟೇನೆ
ಟನ್ ಟನಾ ಟನ್ ಟನ್

ನೋಕಿಯಾದಲ್ಲಿ ಏನೇನುಂಟು
ಏರ್ ಟೆಲ್ ನಲ್ಲಿ ಏನೇನಿಲ್ಲ
ಸಿಲಬಸ್ ಗಿಂತ ಜಾಸ್ತಿ ತಿಳ್ಕೊ
ಲೈಫ಼ು ಇಷ್ಟೇನೆ
ಟ್ರಿನ್‌ ಟ್ರಿನ್‌ ಟ್ರಿನ್‌ ಟ್ರಿನ್

ಅಪ್ಪ ಅಮ್ಮ ಬೈತಾರಂತ
ದಿನವು ಕಾಲೇಜ್ ಕಡೆಗೆ ಹೋಗು
ಎಕ್ಸಾಂ ಟೈಮಲ್ಲಿ ಮೇಷ್ಟ್ರಿಗೆ ಬೈಯಿ
ಲೈಫ಼ು ಇಷ್ಟೇನೆ
ಟನ್ ಟನಾ ಟನ್ ಟನ್

ಪ್ರಾಯವೆಂಬ ಸ್ಕೂಲಿನಲ್ಲಿ ಎಲ್ಲ ಸಂಡೇನೆ
ರೆಕ್ಕೆ ಬಿಚ್ಚಿಕ್ಕೊಂಡು ಹಾರು ಲೈಫ಼ು ಹಿಂಗೇನೆ

ಬದುಕು ನೀನು ವಾಸ್ತು ಪ್ರಕಾರ
ಕುಬೇರ ಮೂಲೆ ಮಾತ್ರ ಕಟ್ಸು
ಟಾಯ್ಲೆಟ್ ಒಳಗೆ ಹೋಗಿ ಮಲ್ಕೊ
ಲೈಫ಼ು ಇಷ್ಟೇನೆ
ಆಆಆಆಆಆ

ಹಿಂದಿನ ಜನ್ಮದ ರಹಸ್ಯ ತಿಳ್ಕೊ
ಮುಂದಿನ ಜನ್ಮದ ಭವಿಷ್ಯ ತಿಳ್ಕೊ
ಈಗಿನ ಜನ್ಮ ಹಾಳಾಗೊಗ್ಲಿ
ಲೈಫ಼ು ಇಷ್ಟೇನೆ
ಡಮ್ಮ ಡಮ್ ಡಮ್‌ ಡಮ್
 
ತುಂಬಾ ಒಳ್ಳೆವ್ರಪ್ಪ ನೀವು
ಪೂರ್ತಿ ಕೆಟ್ಟೊವ್ರಪ್ಪ ನಾವು
ನಮ್ಮ ಹಾಡನು ಕೇಳಲೆ ಬೇಡಿ ಲೈಫ಼ು ಇಷ್ಟೇನೆ

ನಾನು ಕಂಡ ತುಂಬ ದೊಡ್ಡ ಲೂಸು
ನೀನೇನೆ ಬಾಯಿ ಮುಚ್ಚಿಕ್ಕೊಂಡು ಹಾಡು
ಲೈಫ಼ು ಹಿಂಗೇನೆ

ಗಿಜಿಬಿಜಿ ತರ ತರ ರಂ ಪೋ
ಕಿರಿಯರ ಕಲರವ ಅಯ್ಯಯ್ಯಪ್ಪೋ
ಹಿರಿಯರ ಬದುಕಿದು ಮುಗಿತಪ್ಪೋ
ತರ ತರ ರಂ ಪೋ
ತರ ತರ ರಂ ಪೋ
ಗಿಜಿಬಿಜಿಗಿಜಿ .....
ಕಿರಿಕಿರಿ ಕಯ ಕಯ ಕೊ ಕೊ ಕೋ..
ಕಿರಿಯರ ಸರಿಗಮ

ಗಿಜಿಬಿಜಿಗಿಜಿ .....
ಲೈಫ಼ು ಇಷ್ಟೇನೆ
ಕಿರಿಕಿರಿ ಕಯ ಕಯ ಕೊ ಕೊ ಕೋ..
ಲೈಫ಼ು ಹಿಂಗೇನೆ
ಹಾಂ...
ಮುದ್ದು ಕಂದನಾಗಿ ಹುಟ್ಟಿ
ಹೆಸರು ಗಿಸರು ಇಟ್ಟುಕೊಂಡು
ಹಂಗೂ ಹಿಂಗೂ ದೊಡ್ಡೋನಾಗು
ಲೈಫ಼ು ಇಷ್ಟೇನೆ
 
ಹ ಹಾ ಹಾ ಹಾ ..
ಯದ್ವಾತದ್ವಾ ಮಾರ್ಕ್ಸು ತೆಗೆದು
ಅಪ್ಪ ಹೇಳೋ ಕೋರ್ಸು ಮುಗಿಸಿ
ಸ್ನಾನ ಮಾಡ್ಕೊಂಡ್ ಕೆಲಸ ಹುಡುಕು
ಲೈಫ಼ು ಇಷ್ಟೇನೆ
 
ಸಂಬಳ ಬರುವ ಕೆಲಸ ಹಿಡಿದು
ಸಿಂಬಳ ಸುರಿವ ಮಕ್ಕಳ ಹಡೆದು
ಕುಂಬಳಕಾಯಿ ಹಲ್ವ ಮಾಡು
ಲೈಫ಼ು ಇಷ್ಟೇನೆ

ನಮ್ಮ ಮಂದಿ ಪಾಪದೋರು ಸ್ವಲ್ಪ ಹಂಗೇನೆ
ಕಣ್ಣು ಮುಚ್ಚಿಕ್ಕೊಂಡು ನೋಡು ಲೈಫ಼ು ಹಿಂಗೇನೆ

ಗಿಜಿಬಿಜಿಗಿಜಿ .....
ಕಿರಿಕಿರಿ ಕಯ ಕಯ ಕೊ ಕೊ ಕೋ..
ಕಿರಿಯರ ಸರಿಗಮ

ಅಪ್ಪ ನಿಂಗೆ ಟೆನ್ಷನ್ ಯಾಕೊ
ಬಿಳಿಯ ಕೂದಲಿಗೆ ಕಪ್ಪು ಬಳಕೊ
ಡಯಾಬಿಟೀಸಿಗೆ ವಾಕಿಂಗ್ ಮಾಡ್ಕೊ
ಲೈಫ಼ು ಇಷ್ಟೇನೆ
ಪಾವ್ ಪಾವ್ ಪ ಪಾವ್ ಪಾವ್

ಅಮ್ಮ ನೋಡು ರಾಹುಕಾಲ
ಬಿಗಿಯಾಗ್ ಹಿಡ್ಕೊ ದೇವರ ಕಾಲು
ದೇವರೆ ಕೈಯ ಮುಗಿಯಲಿ ನಿಂಗೆ
ಲೈಫ಼ು ಇಷ್ಟೇನೆ
ಪಾವ್ ಪಾವ್ ಪ ಪಾವ್ ಪಾವ್

ಗಂಡ ಹೆಂಡತಿ ಇಬ್ಬರು ದುಡ್ದು
ಸಾಲ ಮಾಡಿ ಮನೆಯ ಕಟ್ಟಿ
ಮಕ್ಳೂ ಎಲ್ ಹೋದ್ರಂತ ಹುಡುಕಿ
ಲೈಫ಼ು ಇಷ್ಟೇನೆ

ಓಡ ಬೇಡ ಸ್ಟೇಜ್ ನಿಂದ ಪಾರ್ಟು ನಿಂದೇನೆ
ಬಣ್ಣ ಹಚ್ಚಿಕೊಂಡ ಮೇಲೆ ಲೈಫ಼ು ಹಿಂಗೇನೆ

ಗಿಜಿಬಿಜಿ ಬಜಿಬಜಿ ಬೋ ಬೋ
ಕಿರಿಕಿರಿ ಕೈ ಕೈ ಲಬೊ ಲಬ್ಬೋ
ಹಿರಿಮಗ ಕಿರಿಮಗ ಬೆಬೆ ಬೆಪ್ಪೋ
ಲಬೊ ಲಬ್ಬೋ ಲಬೊ ಲಬ್ಬೋ..

ಹುಡುಗಿ ಜೊತೆಗೆ ಜಗಳ ಆಡು
ಹಗಲು ರಾತ್ರಿ ಮೆಸೇಜು ಮಾಡು
ಕ್ಯಾಂಟೀನಲ್ಲೆ ಓತ್ಲಾ ಹೊಡ್ಕೊ
ಲೈಫ಼ು ಇಷ್ಟೇನೆ
ಟನ್ ಟನಾ ಟನ್ ಟನ್

ನೋಕಿಯಾದಲ್ಲಿ ಏನೇನುಂಟು
ಏರ್ ಟೆಲ್ ನಲ್ಲಿ ಏನೇನಿಲ್ಲ
ಸಿಲಬಸ್ ಗಿಂತ ಜಾಸ್ತಿ ತಿಳ್ಕೊ
ಲೈಫ಼ು ಇಷ್ಟೇನೆ
ಟ್ರಿನ್‌ ಟ್ರಿನ್‌ ಟ್ರಿನ್‌ ಟ್ರಿನ್

ಅಪ್ಪ ಅಮ್ಮ ಬೈತಾರಂತ
ದಿನವು ಕಾಲೇಜ್ ಕಡೆಗೆ ಹೋಗು
ಎಕ್ಸಾಂ ಟೈಮಲ್ಲಿ ಮೇಷ್ಟ್ರಿಗೆ ಬೈಯಿ
ಲೈಫ಼ು ಇಷ್ಟೇನೆ
ಟನ್ ಟನಾ ಟನ್ ಟನ್

ಪ್ರಾಯವೆಂಬ ಸ್ಕೂಲಿನಲ್ಲಿ ಎಲ್ಲ ಸಂಡೇನೆ
ರೆಕ್ಕೆ ಬಿಚ್ಚಿಕ್ಕೊಂಡು ಹಾರು ಲೈಫ಼ು ಹಿಂಗೇನೆ

ಬದುಕು ನೀನು ವಾಸ್ತು ಪ್ರಕಾರ
ಕುಬೇರ ಮೂಲೆ ಮಾತ್ರ ಕಟ್ಸು
ಟಾಯ್ಲೆಟ್ ಒಳಗೆ ಹೋಗಿ ಮಲ್ಕೊ
ಲೈಫ಼ು ಇಷ್ಟೇನೆ
ಆಆಆಆಆಆ

ಹಿಂದಿನ ಜನ್ಮದ ರಹಸ್ಯ ತಿಳ್ಕೊ
ಮುಂದಿನ ಜನ್ಮದ ಭವಿಷ್ಯ ತಿಳ್ಕೊ
ಈಗಿನ ಜನ್ಮ ಹಾಳಾಗೊಗ್ಲಿ
ಲೈಫ಼ು ಇಷ್ಟೇನೆ
ಡಮ್ಮ ಡಮ್ ಡಮ್‌ ಡಮ್
 
ತುಂಬಾ ಒಳ್ಳೆವ್ರಪ್ಪ ನೀವು
ಪೂರ್ತಿ ಕೆಟ್ಟೊವ್ರಪ್ಪ ನಾವು
ನಮ್ಮ ಹಾಡನು ಕೇಳಲೆ ಬೇಡಿ ಲೈಫ಼ು ಇಷ್ಟೇನೆ

ನಾನು ಕಂಡ ತುಂಬ ದೊಡ್ಡ ಲೂಸು
ನೀನೇನೆ ಬಾಯಿ ಮುಚ್ಚಿಕ್ಕೊಂಡು ಹಾಡು
ಲೈಫ಼ು ಹಿಂಗೇನೆ

ಗಿಜಿಬಿಜಿ ತರ ತರ ರಂ ಪೋ
ಕಿರಿಯರ ಕಲರವ ಅಯ್ಯಯ್ಯಪ್ಪೋ
ಹಿರಿಯರ ಬದುಕಿದು ಮುಗಿತಪ್ಪೋ
ತರ ತರ ರಂ ಪೋ
ತರ ತರ ರಂ ಪೋ
ಗಿಜಿಬಿಜಿಗಿಜಿ .....
ಕಿರಿಕಿರಿ ಕಯ ಕಯ ಕೊ ಕೊ ಕೋ..
ಕಿರಿಯರ ಸರಿಗಮ

Lifeu Ishtene song lyrics from Kannada Movie Pancharangi starring Diganth, Nidhi Subbaiah, Ananthnag, Lyrics penned by Yogaraj Bhat Sung by Chethan Sosca, Yogaraj Bhat, Ananya Bhagath, Akshatha Ramanath, Music Composed by Mano Murthy, film is Directed by Yogaraj Bhat and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ