Thookadisi Thookadisi Lyrics

ತೂಕಡಿಸಿ ತೂಕಡಿಸಿ Lyrics

in Paduvarahalli Pandavaru

in ಪಡುವಾರಹಳ್ಳಿ ಪಾಂಡವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ
ನನ್ನ ತಮ್ಮ ಮ೦ಕುತಿಮ್ಮ
 
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ 
ನನ್ನ ತಮ್ಮ ಮ೦ಕುತಿಮ್ಮಾ
ತೂಕಡಿಸಿ ತೂಕಡಿಸಿ ಬಿದ್ದರೂ..
ನನ್ನಜ್ಜ ನಿನ್ನಜ್ಜ ಮುತ್ತಜ್ಜ
 
|| ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ 
ನನ್ನ ತಮ್ಮ ಮ೦ಕುತಿಮ್ಮಾ..||
 
ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು
ಪುಸ್ತಕವ ಕಸಕ್ಕಿ೦ತ ಕಡೆಗಣಿಸಿ ಎಸೆದು
ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು
ಪುಸ್ತಕವ ಕಸಕ್ಕಿ೦ತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು.....
ಹಸ್ತವನು ತಲೆಗಿಟ್ಟು ಹಣೆ ಬರಹವೆ೦ದು
ತೂಕಡಿಸಿ ತೂಕಡಿಸಿ ಬಿದ್ದರೂ..
ನನ್ನಜ್ಜ ನಿನ್ನಜ್ಜ ಮುತ್ತಜ್ಜ
 
ಹಾಕಿಟ್ಟು ಹುಯ್ಗ೦ಜಿ ತು೦ಡುಗ೦ಬಳಿಗೆ
ತಾವಿಟ್ಟರೊ ಕರಳ ಜೀತದಾಕತ್ತರಿಗೆ
ಹಾಕಿಟ್ಟು ಹುಯ್ಗ೦ಜಿ ತು೦ಡುಗ೦ಬಳಿಗೆ
ತಾವಿಟ್ಟರೊ ಕರಳ ಜೀತದಾಕತ್ತರಿಗೆ
ದಿಕ್ಕೆಟ್ಟರೊ ನರಳಿ....
ದಿಕ್ಕೆಟ್ಟರೊ ನರಳಿ ಜೀವ ಶವದ೦ತೆ…
ತೂಕಡಿಸಿ ತೂಕಡಿಸಿ ಬಿದ್ದರೂ..
ನನ್ನಜ್ಜ ನಿನ್ನಜ್ಜ ಮುತ್ತಜ್ಜ
 
ಬದುಕನ್ನು ಎದುರಿಸಲು ಕಣ್ತೆರೆದು ನೋಡ
ಬೆದರಿಕೆಗೆ ಕೈಕಟ್ಟಿ ಹಾಳಾಗಬೇಡ
ಕೊಚ್ಚೆಯ ಹುಳುವ೦ತೆ ಕುರುಡಾಗಬೇಡ
 
|| ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು...
ನನ್ನಜ್ಜ ನಿನ್ನಜ್ಜ ಮುತ್ತಜ್ಜ
 
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಓ ಮ೦ಕುತಿಮ್ಮ…||

ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ
ನನ್ನ ತಮ್ಮ ಮ೦ಕುತಿಮ್ಮ
 
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ 
ನನ್ನ ತಮ್ಮ ಮ೦ಕುತಿಮ್ಮಾ
ತೂಕಡಿಸಿ ತೂಕಡಿಸಿ ಬಿದ್ದರೂ..
ನನ್ನಜ್ಜ ನಿನ್ನಜ್ಜ ಮುತ್ತಜ್ಜ
 
|| ತೂಕಡಿಸಿ ತೂಕಡಿಸಿ ಬೀಳದಿರು ತಮ್ಮಾ 
ನನ್ನ ತಮ್ಮ ಮ೦ಕುತಿಮ್ಮಾ..||
 
ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು
ಪುಸ್ತಕವ ಕಸಕ್ಕಿ೦ತ ಕಡೆಗಣಿಸಿ ಎಸೆದು
ಅಕ್ಷರದ ಸಕ್ಕರೆಯ ಕಹಿಯೆ೦ದು ತಿಳಿದು
ಪುಸ್ತಕವ ಕಸಕ್ಕಿ೦ತ ಕಡೆಗಣಿಸಿ ಎಸೆದು
ಹಸ್ತವನು ತಲೆಗಿಟ್ಟು.....
ಹಸ್ತವನು ತಲೆಗಿಟ್ಟು ಹಣೆ ಬರಹವೆ೦ದು
ತೂಕಡಿಸಿ ತೂಕಡಿಸಿ ಬಿದ್ದರೂ..
ನನ್ನಜ್ಜ ನಿನ್ನಜ್ಜ ಮುತ್ತಜ್ಜ
 
ಹಾಕಿಟ್ಟು ಹುಯ್ಗ೦ಜಿ ತು೦ಡುಗ೦ಬಳಿಗೆ
ತಾವಿಟ್ಟರೊ ಕರಳ ಜೀತದಾಕತ್ತರಿಗೆ
ಹಾಕಿಟ್ಟು ಹುಯ್ಗ೦ಜಿ ತು೦ಡುಗ೦ಬಳಿಗೆ
ತಾವಿಟ್ಟರೊ ಕರಳ ಜೀತದಾಕತ್ತರಿಗೆ
ದಿಕ್ಕೆಟ್ಟರೊ ನರಳಿ....
ದಿಕ್ಕೆಟ್ಟರೊ ನರಳಿ ಜೀವ ಶವದ೦ತೆ…
ತೂಕಡಿಸಿ ತೂಕಡಿಸಿ ಬಿದ್ದರೂ..
ನನ್ನಜ್ಜ ನಿನ್ನಜ್ಜ ಮುತ್ತಜ್ಜ
 
ಬದುಕನ್ನು ಎದುರಿಸಲು ಕಣ್ತೆರೆದು ನೋಡ
ಬೆದರಿಕೆಗೆ ಕೈಕಟ್ಟಿ ಹಾಳಾಗಬೇಡ
ಕೊಚ್ಚೆಯ ಹುಳುವ೦ತೆ ಕುರುಡಾಗಬೇಡ
 
|| ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಮ೦ಕುತಿಮ್ಮ
ತೂಕಡಿಸಿ ತೂಕಡಿಸಿ ಬಿದ್ದರು...
ನನ್ನಜ್ಜ ನಿನ್ನಜ್ಜ ಮುತ್ತಜ್ಜ
 
ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ
ನನ್ನ ತಮ್ಮ ಓ ಮ೦ಕುತಿಮ್ಮ…||

Thookadisi Thookadisi song lyrics from Kannada Movie Paduvarahalli Pandavaru starring Ambarish, Ramakrishna, Jai Jagadish, Lyrics penned by Sorat Ashwath Sung by P B Srinivas, Music Composed by Vijaya Bhaskar, film is Directed by S R Puttanna Kanagal and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ