Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
 
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಎಲ್ಲರೊ೦ದೆ ಎಲ್ಲರೊ೦ದೆ
ಎಲ್ಲರೊ೦ದೆ ಎನ್ನುವ
 
|| ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು…||
 
ಐಕ್ಯವೊ೦ದೆ ಮ೦ತ್ರ
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಹೌದು, ಐಕ್ಯವೊ೦ದೆ ಮ೦ತ್ರ
(ಹ್ಹಾಂ ಮಂಚ)
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಮೌಡ್ಯ ಮುರಿಯುವ ಬನ್ನಿ,
ಮೌಡ್ಯ ಮುರಿಯುವ ಬನ್ನಿ
ಎಲ್ಲರೊ೦ದೆ ಎಲ್ಲರೊ೦ದೆ
ಎಲ್ಲರೊ೦ದೆ ಎನ್ನುವ
 
|| ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು…||
 
ಹದಿನಾಲ್ಕು ಲೋಕವ, ಸಪ್ತ ಸಾಗರವ
ಕೆಂಚಾ..ಹದಿನಾಲ್ಕು ಲೋಕವ
ಸಪ್ತ ಸಾಗರವ….
ಗೆಲ್ಲುವ ಶಕ್ತಿಯು ನಮಗು೦ಟು   
ಗೆಲ್ಲುವ ಶಕ್ತಿಯು ನಮಗು೦ಟು
ಎಲ್ಲರೊ೦ದೆ ಎಲ್ಲರೊ೦ದೆ
ಎಲ್ಲರೊ೦ದೆ ಎನ್ನುವ
 
|| ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು…||

ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
 
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಎಲ್ಲರೊ೦ದೆ ಎಲ್ಲರೊ೦ದೆ
ಎಲ್ಲರೊ೦ದೆ ಎನ್ನುವ
 
|| ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು…||
 
ಐಕ್ಯವೊ೦ದೆ ಮ೦ತ್ರ
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಹೌದು, ಐಕ್ಯವೊ೦ದೆ ಮ೦ತ್ರ
(ಹ್ಹಾಂ ಮಂಚ)
ಐಕ್ಯದಿ೦ದಲೇ ಸ್ವಾತ೦ತ್ರ್ಯ
ಮೌಡ್ಯ ಮುರಿಯುವ ಬನ್ನಿ,
ಮೌಡ್ಯ ಮುರಿಯುವ ಬನ್ನಿ
ಎಲ್ಲರೊ೦ದೆ ಎಲ್ಲರೊ೦ದೆ
ಎಲ್ಲರೊ೦ದೆ ಎನ್ನುವ
 
|| ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು…||
 
ಹದಿನಾಲ್ಕು ಲೋಕವ, ಸಪ್ತ ಸಾಗರವ
ಕೆಂಚಾ..ಹದಿನಾಲ್ಕು ಲೋಕವ
ಸಪ್ತ ಸಾಗರವ….
ಗೆಲ್ಲುವ ಶಕ್ತಿಯು ನಮಗು೦ಟು   
ಗೆಲ್ಲುವ ಶಕ್ತಿಯು ನಮಗು೦ಟು
ಎಲ್ಲರೊ೦ದೆ ಎಲ್ಲರೊ೦ದೆ
ಎಲ್ಲರೊ೦ದೆ ಎನ್ನುವ
 
|| ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು
ಹಾಡೊಮ್ಮೆ ಹಾಡಬೇಕು…||

Haadomme Haadabeku song lyrics from Kannada Movie Paduvarahalli Pandavaru starring Ambarish, Ramakrishna, Jai Jagadish, Lyrics penned by Kayyara Kinjanna Rai Sung by S P Balasubrahmanyam, P B Srinivas, Music Composed by Vijaya Bhaskar, film is Directed by S R Puttanna Kanagal and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ