Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಹಿಷ್ಕಾರ… ಬಹಿಷ್ಕಾರ…
ಯಾರಿಗೆ ನಿಮ್ಮ ಬಹಿಷ್ಕಾರ
ನಿಮ್ಮ ಬಹಿಷ್ಕಾರಕ್ಕೆ
ನಮ್ಮಯ ಒಮ್ಮತ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ
 
ಮುಗ್ದ ಹೆಣ್ಣಿಗೆ ಮೋಸ ಮಾಡುವ
ದುಷ್ಟ ಜನರು ನೀವು
ದೀನ ದಲಿತರ ಚರ್ಮ ಸುಲಿಯುವ
ಕ್ರೂರ ಜನರು ನೀವು
ಜೀತದಾಳುಗಳ ರಕ್ತ ಹೀರುವ
ನೀಚ ಜನರು ನೀವು
ನಿಮಗೆ ಬಹಿಷ್ಕಾರ… 
ನಿಮಗೆ ಬಹಿಷ್ಕಾರ…
 
|| ನಿಮ್ಮ ಬಹಿಷ್ಕಾರಕ್ಕೆ
ನಮ್ಮಯ ಒಮ್ಮತ ಧಿಕ್ಕಾರ
ಧಿಕ್ಕಾರ…. ಧಿಕ್ಕಾರ….||
 
ಸಾಧು ಸಂತರಿಗೆ ಭೀತಿ ಹುಟ್ಟಿಸಿ
ಮೆಟ್ಟಿ ನಿಲ್ಲುವ ನೀವು
ಸಿರಿಯ ಗರ್ಭದಿ ಹೆಡೆಯ ಎತ್ತುವ
ವಿಷದ ಸರ್ಪ ನೀವು
ಕರುಳು ಕೀಳುವಾ ಹಿಂಸೆ ಮಾಡುವ
ಕಟುಕರಯ್ಯ ನೀವು
ನಿಮಗೆ ಬಹಿಷ್ಕಾರ
ನಿಮಗೆ ಬಹಿಷ್ಕಾರ
 
|| ನಿಮ್ಮ ಬಹಿಷ್ಕಾರಕ್ಕೆ
ನಮ್ಮಯ ಒಮ್ಮತ ಧಿಕ್ಕಾರ
ಧಿಕ್ಕಾರ… ಧಿಕ್ಕಾರ….||
 
ಪ್ರಗತಿ ಹಾದಿಗೆ ಮುಳ್ಳು ಚಿಲ್ಲುವಾ
ಕೂಳರಂತೆ ನೀವು
ಸತ್ಯವಾಕ್ಯದ ಕತ್ತು ಹಿಸುಕುವಾ
ಮೂರ್ಖರಂತೆ ನೀವು
ನೀತಿ ನಿಯಮಕೆ ಕಿಚ್ಚು ಹಚ್ಚುವಾ
ಹುಚ್ಚರಂತೆ ನೀವು
ನಿಮಗೆ ಬಹಿಷ್ಕಾರ
ನಿಮಗೆ ಬಹಿಷ್ಕಾರ
 
|| ನಿಮ್ಮ ಬಹಿಷ್ಕಾರಕ್ಕೆ
ನಮ್ಮಯ ಒಮ್ಮತ ಧಿಕ್ಕಾರ
ಧಿಕ್ಕಾರ… ಧಿಕ್ಕಾರ….
ಧಿಕ್ಕಾರ… ಧಿಕ್ಕಾರ….||
 

ಬಹಿಷ್ಕಾರ… ಬಹಿಷ್ಕಾರ…
ಯಾರಿಗೆ ನಿಮ್ಮ ಬಹಿಷ್ಕಾರ
ನಿಮ್ಮ ಬಹಿಷ್ಕಾರಕ್ಕೆ
ನಮ್ಮಯ ಒಮ್ಮತ ಧಿಕ್ಕಾರ
ಧಿಕ್ಕಾರ ಧಿಕ್ಕಾರ ಧಿಕ್ಕಾರ
 
ಮುಗ್ದ ಹೆಣ್ಣಿಗೆ ಮೋಸ ಮಾಡುವ
ದುಷ್ಟ ಜನರು ನೀವು
ದೀನ ದಲಿತರ ಚರ್ಮ ಸುಲಿಯುವ
ಕ್ರೂರ ಜನರು ನೀವು
ಜೀತದಾಳುಗಳ ರಕ್ತ ಹೀರುವ
ನೀಚ ಜನರು ನೀವು
ನಿಮಗೆ ಬಹಿಷ್ಕಾರ… 
ನಿಮಗೆ ಬಹಿಷ್ಕಾರ…
 
|| ನಿಮ್ಮ ಬಹಿಷ್ಕಾರಕ್ಕೆ
ನಮ್ಮಯ ಒಮ್ಮತ ಧಿಕ್ಕಾರ
ಧಿಕ್ಕಾರ…. ಧಿಕ್ಕಾರ….||
 
ಸಾಧು ಸಂತರಿಗೆ ಭೀತಿ ಹುಟ್ಟಿಸಿ
ಮೆಟ್ಟಿ ನಿಲ್ಲುವ ನೀವು
ಸಿರಿಯ ಗರ್ಭದಿ ಹೆಡೆಯ ಎತ್ತುವ
ವಿಷದ ಸರ್ಪ ನೀವು
ಕರುಳು ಕೀಳುವಾ ಹಿಂಸೆ ಮಾಡುವ
ಕಟುಕರಯ್ಯ ನೀವು
ನಿಮಗೆ ಬಹಿಷ್ಕಾರ
ನಿಮಗೆ ಬಹಿಷ್ಕಾರ
 
|| ನಿಮ್ಮ ಬಹಿಷ್ಕಾರಕ್ಕೆ
ನಮ್ಮಯ ಒಮ್ಮತ ಧಿಕ್ಕಾರ
ಧಿಕ್ಕಾರ… ಧಿಕ್ಕಾರ….||
 
ಪ್ರಗತಿ ಹಾದಿಗೆ ಮುಳ್ಳು ಚಿಲ್ಲುವಾ
ಕೂಳರಂತೆ ನೀವು
ಸತ್ಯವಾಕ್ಯದ ಕತ್ತು ಹಿಸುಕುವಾ
ಮೂರ್ಖರಂತೆ ನೀವು
ನೀತಿ ನಿಯಮಕೆ ಕಿಚ್ಚು ಹಚ್ಚುವಾ
ಹುಚ್ಚರಂತೆ ನೀವು
ನಿಮಗೆ ಬಹಿಷ್ಕಾರ
ನಿಮಗೆ ಬಹಿಷ್ಕಾರ
 
|| ನಿಮ್ಮ ಬಹಿಷ್ಕಾರಕ್ಕೆ
ನಮ್ಮಯ ಒಮ್ಮತ ಧಿಕ್ಕಾರ
ಧಿಕ್ಕಾರ… ಧಿಕ್ಕಾರ….
ಧಿಕ್ಕಾರ… ಧಿಕ್ಕಾರ….||
 

Bhahishkara Bhahishkara song lyrics from Kannada Movie Paduvarahalli Pandavaru starring Ambarish, Ramakrishna, Jai Jagadish, Lyrics penned by Kayyara Kinjanna Rai Sung by S P Balasubrahmanyam, P B Srinivas, Music Composed by Vijaya Bhaskar, film is Directed by S R Puttanna Kanagal and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ