ಕಣ್ಣು ಮುಚ್ಚಿ ಕುಳಿತರೇ...
ಕಾಣುವೇ ನೀ ಒಬ್ಬನೇ
ಶಿವನೇ ಕಾಣುವೇ ನೀ ಒಬ್ಬನೇ
ಕಣ್ಣು ಮುಚ್ಚಿ ಕುಳಿತರೇ...
ಕಾಣುವೇ ನೀ ಒಬ್ಬನೇ
ಶಿವನೇ ಕಾಣುವೇ ನೀ ಒಬ್ಬನೇ
ಕಣ್ಣು ಬಿಟ್ಟು ನೋಡಲು...
ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ
ನೈವ್ಯೆದ್ಯ ನೇಮದಲಿ ನಿನ್ನ ಮುಂದಿಟ್ಟೇ
ಆ ಕಟ್ಟೆಯಲ್ಲಿ ನಾ ಕಂಡೇ
ನೂರಾರು ಬರಿ ಹೊಟ್ಟೆ
ಆ ಹೊಟ್ಟೆ ಕಾಣುವುದೆಂದೋ..
ಅನ್ನ ತುಂಬಿದ ತಟ್ಟೇ
ಶಿವನೇ ಅನ್ನ ತುಂಬಿದ ತಟ್ಟೇ
ಉಟ್ಟಿರುವೇ ನೀನು ಪಟ್ಟು ಪೀತಾಂಬರ
ಪೀತಾಂಬರದೇ ನಾ ಕಂಡೇ
ಚಿಂದಿ ಉಟ್ಟ ಬಡಜನರ
ಆ ಚಿಂದಿ ಉಟ್ಟ ಒಡಲಿಗೇ...
ಎಂದೋ ಪಟ್ಟು ಪೀತಾಂಬರ
ಶಿವನೇ ಪಟ್ಟು ಪೀತಾಂಬರ
ಗುಡಿಯಲ್ಲಿ ಬೆಚ್ಚಗೆ ಬಾಯ್ ಮುಚ್ಚಿ ಕುಳಿತಿರುವೇ
ಗುಡಿಸಲು ಇಲ್ಲದ ದೀನರ ಮರೆತಿರುವೇ
ಆ ದೇವರಿಗಿಲ್ಲಾ...ಬೆಚ್ಚನೆಯ ಗುಡಿ ಎಂದೋ
ಶಿವನೇ ಬೆಚ್ಚನೆಯ ಗುಡಿ ಎಂದೋ
|| ಕಣ್ಣು ಮುಚ್ಚಿ ಕುಳಿತರೇ...
ಕಾಣುವೇ ನೀ ಒಬ್ಬನೇ
ಶಿವನೇ ಕಾಣುವೇ ನೀ ಒಬ್ಬನೇ
ಕಣ್ಣು ಬಿಟ್ಟು ನೋಡಲು...
ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ …||
ಕಣ್ಣು ಮುಚ್ಚಿ ಕುಳಿತರೇ...
ಕಾಣುವೇ ನೀ ಒಬ್ಬನೇ
ಶಿವನೇ ಕಾಣುವೇ ನೀ ಒಬ್ಬನೇ
ಕಣ್ಣು ಮುಚ್ಚಿ ಕುಳಿತರೇ...
ಕಾಣುವೇ ನೀ ಒಬ್ಬನೇ
ಶಿವನೇ ಕಾಣುವೇ ನೀ ಒಬ್ಬನೇ
ಕಣ್ಣು ಬಿಟ್ಟು ನೋಡಲು...
ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ
ನೈವ್ಯೆದ್ಯ ನೇಮದಲಿ ನಿನ್ನ ಮುಂದಿಟ್ಟೇ
ಆ ಕಟ್ಟೆಯಲ್ಲಿ ನಾ ಕಂಡೇ
ನೂರಾರು ಬರಿ ಹೊಟ್ಟೆ
ಆ ಹೊಟ್ಟೆ ಕಾಣುವುದೆಂದೋ..
ಅನ್ನ ತುಂಬಿದ ತಟ್ಟೇ
ಶಿವನೇ ಅನ್ನ ತುಂಬಿದ ತಟ್ಟೇ
ಉಟ್ಟಿರುವೇ ನೀನು ಪಟ್ಟು ಪೀತಾಂಬರ
ಪೀತಾಂಬರದೇ ನಾ ಕಂಡೇ
ಚಿಂದಿ ಉಟ್ಟ ಬಡಜನರ
ಆ ಚಿಂದಿ ಉಟ್ಟ ಒಡಲಿಗೇ...
ಎಂದೋ ಪಟ್ಟು ಪೀತಾಂಬರ
ಶಿವನೇ ಪಟ್ಟು ಪೀತಾಂಬರ
ಗುಡಿಯಲ್ಲಿ ಬೆಚ್ಚಗೆ ಬಾಯ್ ಮುಚ್ಚಿ ಕುಳಿತಿರುವೇ
ಗುಡಿಸಲು ಇಲ್ಲದ ದೀನರ ಮರೆತಿರುವೇ
ಆ ದೇವರಿಗಿಲ್ಲಾ...ಬೆಚ್ಚನೆಯ ಗುಡಿ ಎಂದೋ
ಶಿವನೇ ಬೆಚ್ಚನೆಯ ಗುಡಿ ಎಂದೋ
|| ಕಣ್ಣು ಮುಚ್ಚಿ ಕುಳಿತರೇ...
ಕಾಣುವೇ ನೀ ಒಬ್ಬನೇ
ಶಿವನೇ ಕಾಣುವೇ ನೀ ಒಬ್ಬನೇ
ಕಣ್ಣು ಬಿಟ್ಟು ನೋಡಲು...
ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ
ಶಿವನೇ ಕಾಣ್ವರೂ ನೂರಾರು ಶಿವರೂ …||
Kannu Mucchi Kulithare song lyrics from Kannada Movie Paduvarahalli Pandavaru starring Ambarish, Ramakrishna, Jai Jagadish, Lyrics penned by Sorat Ashwath Sung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1978